@siddaramaiah@narendramodi ಒಂದು ರಾಜ್ಯದ ಘನತೆವೆತ್ತ ಮುಖ್ಯಮಂತ್ರಿ ತನ್ನದೇ ದೇಶದ ಪ್ರಧಾನಮಂತ್ರಿಯವರಿಗೆ ಕೊಡುವ ಗೌರವ ಇದೇ ಏನ್ರೀ??? ಹೊಲಸು ರಾಜಕೀಯ ಬದಿಗಿಟ್ಟು ನಿಮ್ಮ ನಿಮ್ಮ ನೈಜ ಜವಾಬ್ದಾರಿಯ ಕಡೆಗೆ ಗಮನ ಕೊಡಿ ಸರ್.
ರಾಜಕೀಯ ದೊಂಬರಾಟ ಇವತ್ತು ಇರುತ್ತೆ ನಾಳೆ ಹೋಗುತ್ತೆ, ಇತ್ತೀಚಿನ ವರ್ಷಗಳಲ್ಲಿ ಇತಿಹಾಸದಲ್ಲೇ ಕಂಡು ಕೇಳರಿಯದ ದ್ವೇಷ ರಾಜಕಾರಣ ತಾಂಡವವಾಡುತ್ತಿದೆ.
@siddaramaiah@narendramodi ಇದಕ್ಕೂ ಮೊದಲು ತಾವು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ 40% ಕಮೀಷನ್ ಹಗರಣವನ್ನು ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ಹೆಸರನ್ನು ಜನರ ಮುಂದಿಡಬೇಕು.