ವೈಯಕ್ತಿಕ ವಿಚಾರಗಳ ಬಗ್ಗೆ ಚರ್ಚಿಸುವ ಕೀಳು ಮಟ್ಟಕ್ಕೆ ಯಾರೂ ಹೋಗಬಾರದು. ಅನಗತ್ಯವಾಗಿ ನನ್ನ ಬಗ್ಗೆ, ನನ್ನ ಕುಟುಂಬದ ಕುರಿತು ಇಲ್ಲಸಲ್ಲದ ಆರೋಪಗಳನ್ನು ಮಾಡಿದರೆ ಕಾನೂನು ಮೂಲಕ ಅಂಥವರಿಗೆ ಉತ್ತರ ಕೊಡುತ್ತೇನೆ.
2/2
ನನ್ನ ಹೆಸರಿನಲ್ಲಿರುವುದು 32 ಎಕರೆ ಜಮೀನು, ಸಚಿವರಾದ ಶ್ರೀ ಎಂ.ಬಿ.ಪಾಟೀಲ್ ಅವರು ಹ��ಳಿರುವಂತೆ 100 ಎಕರೆ ಅಲ್ಲ. ರಾಜಕೀಯ ದುರುದೇಶಕ್ಕಾಗಿ ಮನೆಯವರನ್ನು ಎಳೆದು ತಂದು ಸುಳ್ಳು ಪ್ರಚಾರ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ.
1/2
ನಮ್ಮ ಭೂಮಿ - ನಮ್ಮ ಹಕ್ಕು
ಯಾವುದೆ ಹೆದರಿಕೆಗಳಿಗೆ , ಬೆದರಿಕೆಗಳಿಗೆ ಆರೋಪಗಳಿಗೆ ಹೆದರುವ ಪ್ರಶ್ನೆಯೆ ಇಲ್ಲ. ಎಲ್ಲ ರೀತಿಯ ಹೋರಾಟಕ್ಕೆ ಸಿದ್ಧರಾಗಿಯೇ ಬಂದಿದ್ದೇವೆ. ಇಂತಹದೇ ಸಂದಿಗ್ಧ ಪರಿಸ್ಥಿತಿ ಬಂದರು ಕೂಡ ನನ್ನ ರೈತರಿಗಾಗಿ ಹೋರಾಟ ಮಾಡುತ್ತೇನೆ.
#SaveBidadi#ನಮ್ಮಭೂಮಿ_ನಮ್ಮಹಕ್ಕು#ನಿಮ್ಮಹೆಜ್ಜೆ_ನಮ್ಮಶಕ್ತಿ
ನಿಖಿಲ್ ಕುಮಾರಸ್ವಾಮಿ ಹಾಗೂ ಹೆಚ್. ಡಿ . ಕುಮಾರಸ್ವಾಮಿ ಅವರನ್ನು ಬೈದವರಿಗೆ ಮಂತ್ರಿಸ್ಥಾನ!
ಮಾನ್ಯ ಮುಖ್ಯಮಂತ್ರಿಗಳು ನಮ್ಮನ್ನು ಬೈಯಲು ಗುತ್ತಿಗೆ ನೀಡಿದ್ದಾರೆ. ಯಾರು ಹೆಚ್ಚು ಬೈಯುತ್ತಾರೆ ಅಂತವರಿಗೆ ಮಂತ್ರಿಸ್ಥಾನ ಎಂದು ಹೇಳಿರಬೇಕು. ಹೀಗಾಗಿ ಮಾತಾಡುತ್ತಿದ್ದಾರೆ. ನಮ್ಮ ವಿರುದ್ಧ ಮಾತಾಡನಾಡುವ ಪುಂಡಪೋಕರಿಗಳಿಗೆ ಉತ್ತರ ಕೊಡಲು ಬೇರೆಯವರಿದ್ದಾರೆ. ಸಚಿವ ಸಂ��ುಟ ಪುನರ್ ರಚನೆ ಆದ ಮೇಲೆ ಯಾರು ಇರುತ್ತಾರೆ, ಯಾರು ಮನೆಗೆ ಹೋಗುತ್ತಾರೆ ಎಂಬುದು ಸಾರ್ವಜನಿಕ ವಲಯಕ್ಕೆ ತಿಳಿಯಲಿದೆ.
📍
ಬಿಷ್ಕೇಕ್, ಕಿರ್ಗಿಜ್ ಗಣರಾಜ್ಯ
ಇಂದು ಬಿಷ್ಕೇಕ್'ನಲ್ಲಿ ಕಿರ್ಗಿಜ್ ಗಣರಾಜ್ಯದ ಆರ್ಥಿಕ ಮತ್ತು ವಾಣಿಜ್ಯ ಸಚಿವರಾದ ಗೌರವಾನ್ವಿತ ಶ್ರೀ ಬಕಿತ್ ಸಿಡಿಕೋವ್ ಅವರೊಂದಿಗೆ ಸಭೆ ನಡೆಸಲಾಯಿತು. ಭಾರತ-ಕಿರ್ಗಿಸ್ಥಾನ ನಡುವಿನ ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ಕುರಿತು ನಾವು ಫಲಪ್ರದ ಚರ್ಚೆಗಳನ್ನು ನಡೆಸಿದ್ದೇವೆ ಮತ್ತು ವ್ಯಾಪಾರ, ಉತ್ಪಾದನೆ, ಕೈಗಾರಿಕಾ ಅಭಿವೃದ್ಧಿ ಮತ್ತು ಹೂಡಿಕೆಯಲ್ಲಿ ಸಹಕಾರಕ್ಕಾಗಿ ಹೊಸ ಅವಕಾಶಗಳನ್ನು ಅನ್ವೇಷಿಸಿದ್ದೇವೆ.
ಆರ್ಥಿಕ, ಕೈಗಾರಿಕಾ ಸಂಬಂಧಗಳನ್ನು ವಿಸ್ತರಿಸುವ ಮತ್ತು ಎರಡೂ ರಾಷ್ಟ್ರಗಳ ಸಮೃದ್ಧಿಗೆ ಕೊಡುಗೆ ನೀಡುವ ಪರಸ್ಪರ ಪ್ರಯೋಜನಕಾರಿ ಪಾಲುದಾರಿಕೆಗಳನ್ನು ಸೃಷ್ಟಿಸುವ ನಮ್ಮ ಹಂಚಿಕೆಯ ಬದ್ಧತೆಯನ್ನು ಚರ್ಚೆಗಳು ಪ್ರತಿಬಿಂಬಿಸಿದವು.
ನನ್ನೊಂದಿಗೆ ಕಿರ್ಗಿಜ್ ಗಣರಾಜ್ಯದ ಭಾರತದ ರಾಯಭಾರಿ ಶ್ರೀ ಬೀರೇಂದರ್ ಸಿಂಗ್ ಯಾದವ್ ಅವರೂ ಚರ್ಚೆಯಲ್ಲಿ ಭಾಗಿಯಾಗಿದ್ದರು.
ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ @narendramodi ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಭಾರತವು ಪಾಲುದಾರ ರಾಷ್ಟ್ರಗಳೊಂ��ಿಗೆ ತನ್ನ ಸಂಬಂಧಗಳನ್ನು ಗಾಢವಾಗಿಸುತ್ತಿದೆ ಮತ್ತು ನಂಬಿಕೆ, ನಾವೀನ್ಯತೆ ಮೂಲಕ ಆರ್ಥಿಕ ಸಹಕಾರವನ್ನು ಬಲಪಡಿಸುತ್ತಿದೆ.
@MEAIndia @MHI_GoI @SteelMinIndia @IndiaInKirgiz
#IndiaKirgistan #SCO #EconomicCooperation #ViksitBharat #AatmanirbharBharat
ಇಂದು ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಶಿರಾ ಕೋಟೆ ಸರಕಾರಿ ಶಾಲೆ ಆವರಣದಲ್ಲಿ ಲೈನ್ ಕ್ಲಬ್ ಶಿರಾ ವತಿಯಿಂದ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನ ಆಚರಣೆ ಆಚರಿಸಲಾಯಿತು ಈ ಸಂದರ್ಭದಲ್ಲಿ ನನ್ನ ಜೊತೆಯಲ್ಲಿ ನಗರಸಭೆ ಸದಸ್ಯರಾದ ಜಾಕು ಲಯನ್ಸ್ ಕ್ಲಬ್ ಸದಸ್ಯರಾದ ಹೇಮಂತರಾಜ್ ಮೆಡಿಕಲ್ ನಾಗಣ್ಣ ನಟರಾಜ್ ಪುಟ್ಟಣ್ಣ ಶಿವಣ್ಣ ರಂಗನಾಥ್ ಜಗದಾಂಬ, ಇದರು
ದೆಹಲಿಯ ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಹೆಮ್ಮೆಯ ಕನ್ನಡಿಗ, ಮಣ್ಣಿನ ಮಗ, ಮಾಜಿ ಪ್ರಧಾನಮಂತ್ರಿಗಳು ಹಾಗೂ ಜನತಾದಳ (ಜಾತ್ಯತೀತ) ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ @H_D_Devegowda ಸಾಹೇಬರಿಗೆ ಜನ್ಮದಿ���ದ ಹಾರ್ದಿಕ ಶುಭಾಶಯಗಳು .
ತಾಯಿ ಚಾಮುಂಡೇಶ್ವರಿಯು ತಮಗೆ ಹೆಚ್ಚಿನ ಆರೋಗ್ಯ ಹಾಗೂ ದೀರ್ಘಾಯುಷ್ಯ ಕರುಣಿಸಲಿ, ನಾಡಿಗೆ ನಿಮ್ಮ ಮಾರ್ಗದರ್ಶನ ನಿರಂತರವಾಗಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ.
#HDD
ನನ್ನ ಪೂಜ್ಯ ತಂದೆಯವರು, ರಾಷ್ಟ್ರದ ಗೌರವಾನ್ವಿತ ಮಾಜಿ ಪ್ರಧಾನಮಂತ್ರಿಗಳು ಹಾಗೂ @JanataDal_S ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಶ್ರೀ @H_D_Devegowda ಅವರಿಗೆ ಭಕ್ತಿಪೂರ್ವಕವಾಗಿ ಜನ್ಮದಿನದ ಶುಭಾಶಯಗಳನ್ನು ಕೋರುತ್ತೇನೆ.
ಹೋರಾಟ, ಸಂಘರ್ಷ, ತ್ಯಾಗ. ಸಮರ್ಪಣಾ ಭಾವದಿಂದ ರಾಜಕೀಯದ ಉತ್ತುಂಗಕ್ಕೆ ಏರಿದ ಮಣ್ಣಿನಮಗನ ಹೆಜ್ಜೆಗಳು ಅನುಕರಣೀಯ. ಅವರು ತಮ್ಮ ಬದುಕಿನ ಪ್ರತೀಕ್ಷಣವನ್ನು ಜನಸೇವೆಗೆ ಮೀಸಲಿಟ್ಟರು. 94ರ ಈ ವಯಸ್ಸಿನಲ್ಲಿಯೂ ಜನಹಿತಕ್ಕಾಗಿ ಸಂಘರ್��ದ ಹಾದಿಯನ್ನು ಸವೆಸುತ್ತಿದ್ದಾರೆ. ಅವರ ದಾರಿ ತಲೆತಲೆಮಾರಿಗೂ ಮಾದರಿ. ಆ ಹಿರಿಯ ಜೀವಕ್ಕೆ ಭಗವಂತ ಉತ್ತಮ ಆಯುರಾರೋಗ್ಯ ಕರುಣಿಸಿ, ಇನ್ನೂ ಸುದೀರ್ಘ ಕಾಲ ರಾಷ್ಟ್ರಸೇವೆ ಮಾಡುವ ಶಕ್ತಿ, ಚೈತನ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
@JanataDal_S
Heartiest birthday greetings to Hon’ble Governor of Karnataka, Shri Thawarchand Gehlot avaru.
A respected statesman and humble leader, his lifelong commitment to public service and constitutional values continues to inspire many. I pray for his good health, happiness and many more years of dedicated service to the nation.
May God bless him with strength, peace and a long life.
@TCGEHLOT
ನಮ್ಮ ಮಣ್ಣಿನ ಮಗ ಮಾಜಿ ಪ್ರಧಾನಿಗಳಾದ ಪೂಜ್ಯ ದೇವೇಗೌಡಅಪ್ಪಾಜಿಅವರ ಹುಟ್ಟುಹಬ್ಬದ ಅಂಗವಾಗಿ ದಿನಾಂಕ 15,16,17,ರಂದು ಜನತಾದಳ ಪ್ರೀಮಿಯರ್ ಲೀಗ್ ರಾಜ್ಯ ಮಟ್ಟದ JPLಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ನನ್ನ ಜಿಲ್ಲೆ ಎಲ್ಲಾ ಯುವಕರಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇನೆ ಎಲ್ಲರೂ ಹೆಚ್ಚಿನ ರೀತಿಯಲ್ಲಿ ಸಪೋರ್ಟ್ ಮಾಡಿ
ನನ್ನ ಕ್ಷೇತ್ರದ ಶಿರಾ ನಗರ ಮತ್ತು ಹಳ್ಳಿಗಳಲ್ಲಿ ನಡೆದ ಅನೇಕ ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನೂತನ ವಧು ವರರಿಗೆ ಶುಭ ಹಾರೈಸಿದ ಸಂದರ್ಭದ ಕ್ಷಣದಲ್ಲಿ. ಶ್ರೀ ಶ್ರೀ ಶ್ರೀ ಡಾ. ನಂಜಾವದೂತಮಹಾಸ್ವಾಮೀಜಿ ಅವರ ಆಶೀರ್ವಾದ ಪಡೆದು ಕ್ಷಣ. ಆಂಧ್ರ ಪ್ರದೇಶದ ಶ್ರೀ ರಘುವೀರರೆಡ್ಡಿಅವರೊಂದಿಗೆ ತಾಲೂಕ��ನ ಅನೇಕ ಮುಖಂಡರು ಇದ್ದರು
ಆರ್ಸಿಬಿ ತಂಡಕ್ಕೆ ಅಭಿನಂದನೆಗಳು! 🏏
LSG ವಿರುದ್ಧದ ಇಂದಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಜಯಭೇರಿ ಬಾರಿಸಿದ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ತಂಡದ ಸಂಘಟಿತ ಹೋರಾಟ ಅಭಿಮಾನಿಗಳಲ್ಲಿ ಹೊಸ ಚೈತನ್ಯ ತುಂಬಿದೆ. ನಿಮ್ಮ ಗೆಲುವಿನ ಓಟ ಹೀಗೆ ಮುಂದುವರಿಯಲಿ.
#RCB#Sira#RUGRESH
ಆರ್ಸಿಬಿ ತಂಡಕ್ಕೆ ಅಭಿನಂದನೆಗಳು! 🏏
ಮುಂಬೈ ಇಂಡಿಯನ್ ವಿರುದ್ಧದ ಇಂದಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಜಯಭೇರಿ ಬಾ��ಿಸಿದ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ತಂಡದ ಸಂಘಟಿತ ಹೋರಾಟ ಅಭಿಮಾನಿಗಳಲ್ಲಿ ಹೊಸ ಚೈತನ್ಯ ತುಂಬಿದೆ ನಿಮ್ಮ ಗೆಲುವಿನ ಓಟ ಹೀಗೆ ಮುಂದುವರಿಯಲಿ.
#RCB #RUGRESH
ಶ್ರೀ ರಾಮನವಮಿ ಹಾರ್ದಿಕ ಶುಭಾಶಯಗಳು!
ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರನ ಆಶೀರ್ವಾದ ನಿಮ್ಮೆಲ್ಲರ ಮೇಲಿರಲಿ. ಧರ್ಮ, ಸತ್ಯ, ಶಾಂತಿ ಮತ್ತು ಸೌಹಾರ್ದತೆ ನಿಮ್ಮ ಜೀವನದಲ್ಲಿ ಸದಾ ನೆಲೆಸಿರಲಿ. ಈ ಪವಿತ್ರ ಹಬ್ಬ ನಿಮ್ಮ ಮನೆಗೆ ಸಂತೋಷ, ಸಮೃದ್ಧಿ ಮತ್ತು ಶುಭವನ್ನು ತರಲಿ.
ಜೈ ಶ್ರೀರಾಮ!
#RamaNavami
ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ಈ ಯುಗಾದಿ ಹಬ್ಬವು ಎಲ್ಲರ ಬದುಕಲ್ಲಿ ಆರೋಗ್ಯ ಸುಖ ಶಾಂತಿ ಸಮೃದ್ಧಿ ಸಂತೋಷವನ್ನು ಹೊತ್ತು ತರ���ಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ
ಅನ್ನದಾತರಾದ ರೈತರಿಗೆ ಸಮರ್ಪಕವಾದ ಮಳೆ ನೀರು ದೊರಕಲಿ ಬೆಳೆಗಳು ಸಮೃದ್ಧಿಯಾಗಿ ಬೆಳೆಯಲಿ ಮತ್ತು ಅವರ ಜೀವನ ಸುಖ-ಸಮೃದ್ಧಿಯಿಂದ ಇರಲಿ.