ಹೊಟ್ಟೆಪಾಡಿಗಾಗಿ ಕರ್ನಾಟಕಕ್ಕೆ ವಲಸೆ ಬಂದವರು ಮಾತನಾಡುವ ಭಾಷೆಯ ಆಧಾರದ ಮೇಲೆ ಕರ್ನಾಟಕದ ಆಡಳಿತ ಭಾಷೆ ಯಾವುದಾಗಬೇಕು ಎಂದು ತೀರ್ಮಾನವಾಗಬೇಕಿಲ್ಲ. ಕರ್ನಾಟಕಕ್ಕೆ ಕನ್ನಡವೇ ಆಡಳಿತ ಹಾಗೂ ರಾಷ್ಟ್ರಭಾಷೆ.
#ವಿಶ್ವಹಿಂದಿದಿನನಿಲ್ಲಿಸಿ#Stopworldhindiday
ವಿಶ್ವ ಹಿಂದಿ ದಿನ ನಿಲ್ಲಿಸಿ
ನಮ್ಮ ತೆರಿಗೆ ಹಣದಲ್ಲಿ ಹಿಂದಿ ವೈಭವೀಕರಣ ಮಾಡೋದು ನಿಲ್ಲಿಸಿ
ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ
ಭಾರತದ ಎಲ್ಲಾ ಭಾಷೆಗಳಿಗೆ ವಿಶೇಷ ಸ್ಥಾನ ಮಾನ ಕೊಡಿ ಹಿಂದಿ ಹೇರಿಕೆ ನಿಲ್ಲಿಸಿ
#ವಿಶ್ವಹಿಂದಿದಿನನಿಲ್ಲಿಸಿ#Stopworldhindiday
@ayaz9166@kodlady ನೀವು ಹಿಂದೂರಾಷ್ಟ್ರ ಮಾಡಿ ಆದ್ರೆ ನಮ್ಮ ಕರ್ನಾಟಕವನ್ನು ಬಿಟ್ಟು ಮಾಡಿ ಯಾಕೆಂದರೆ ನನಗೆ ಈಗಿರುವ ಕೇಸರಿ ಧ್ವಜಗಳನ್ನು ನೋಡಲು ಆಗುತ್ತಿಲ್ಲ. ನಮ್ಮ ಕರ್ನಾಟಕದಲ್ಲಿ ಕನ್ನಡವೇ ಧರ್ಮ ಕನ್ನಡವೇ ಜಾತಿ ಮತ್ತು ಕರ್ನಾಟಕದಲ್ಲಿ ಕನ್ನಡ ಧ್ವಜವೇ ಹಾರ��ಡಬೇಕು .
ರಾಜ್ಯಗಳ ಪುನರ್ವಿಂಗಡಣೆಯ ಸಮಯದಲ್ಲಿ, ನ���ಪ್ಪಾಣಿ ಭಾಗದಲ್ಲಿ ಅನೇಕ ಮರಾಠಿ ಮುಖಂಡರು "Status quo"ಗೆ ಸಮ್ಮತಿಸಿ, ಬೆಳಗಾವಿ ಕರ್ನಾಟಕದಲ್ಲೇ ಉಳಿಯಬೇಕು ಎಂದು ಸಹಿ ಹಾಕಿದ್ದರು. ಅದನ್ನು ಎಂ.ಇ.ಎಸ್. ಮತ್ತು ಶಿವಸೇನೆಗಳು ಅರಿತಿಲ್ಲ.
#BanMES #BanShivasene
ನಾ ಹೆಮ್ಮೆಯ ಭಾರತೀಯ ಆದ್ರೆ ಅದಕ್ಕೂ ಮುಂಚೆ
ನಾ ಮೊದಲು ಕನ್ನಡಿಗ, ನಂತರವೂ ಕನ್ನಡಿಗ
ಕಡೆಗೂ ಕನ್ನಡಿಗನೇ...
ನನ್ನ ನಾಡಹಿತವೇ ಮೊದಲು
ನನ್ನ ಜಾತಿ ಕನ್ನಡ..
ನನ್ನ ಧರ್ಮ ಕನ್ನಡ.
ನಾಡ ವಿರುದ್ಧ ನಿಲ್ಲುವ ಯಾವುದೇ ರಣಹೇಡಿಗಳನ್ನು ನಾವು ಸಹಿಸೋಲ್ಲಾ...
ಕನ್ನಡಿಗರ ವಿರುದ್ಧ ಈ ರಣಹೇಡಿಗಳು ಕೂಡಲೇ ನಿಷೇಧ ಮಾಡಿ..
#BanShivasene#banMES
ಬೆಳಗಾವಿಯಲ್ಲಿ ಹೇಗೆ ಮರಾಠಿ ಭಾಷಿಕರಿದ್ದಾರೋ ಹಾಗೆಯೇ ಕೋಲ���ಹಪುರ ಹಾಗೂ ಸೋಲಾಪುರದಲ್ಲಿ ಅನೇಕ ಕನ್ನಡಿಗರಿದ್ದಾರೆ, ಆದರೆ ನಾವು ಯಾರು ಕೂಡ ಅಲ್ಲಿಯ ಕನ್ನಡಿಗರನ್ನು ಮರಾಠಿಗರ ವಿರುದ್ಧ ಎತ್ತು ಕಟ್ಟಿ ದ್ವೇಷ ಹಂಚಿ ಗಲಭೆ ಸೃಷ್ಟಿಸುವ ಕೆಲಸ ಮಾಡಿಲ್ಲ, ಆದರೆ ಬೆಳಗಾವಿಯಲ್ಲಿ ಮಾತ್ರ MES ಪದೇ ಪದೇ ಈ ದುಶ್ಕೃತ್ಯಕ್ಕೆ ನಡೆಸುತ್ತಲೇ ಬಂದಿದೆ.
#BanMes
ಕರ್ನಾಟಕದಿಂದ ಎಂಇಎಸ್ ಬ್ಯಾನ್ ಮಾಡಿದರೆ..............
• ಕನ್ನಡ-ಮರಾಠಿ ಭಾಷಿಕರ ಬಾಂಧವ್ಯ ಹೆಚ್ಚುತ್ತದೆ.
• ಪದೇ ಪದೇ ಖ್ಯಾತೆ ತೆಗೆಯುವುದು ತಪ್ಪುತ್ತದೆ.
• ಬೆಳಗಾವಿಯ ಅಭಿವೃದ್ಧಿಗೆ ವೇಗ ಸಿಗುತ್ತದೆ.
ಕರ್ನಾಟಕ ಸರ್ಕಾರ ಆದಷ್ಟು ಬೇಗ ಕ್ರಮ ತೆಗೆದುಕೊಳ್ಳಬೇಕು.
#banMES#BanShivasene@CMofKarnataka
೬ ದಶಕಗಳಿಂದ ಬೆಳಗಾವಿಯ ಅಭಿವೃದ್ಧಿಗೆ ಮುಳ್ಳಾಗಿ ಪರಿಣಮಿಸಿರುವ ಎಂ.ಇ.ಎಸ್.ನವರು ಪಾಲಿಕೆ ಅಧಿಕಾರ ಸಿಕ್ಕಾಗಲೆಲ್ಲಾ ತಮ್ಮ ಅಧಿಕಾರವನ್ನಾ ದುರ���ಬಳಕೆ ಮಾಡಿಕೊಂಡು, ಭ್ರಷ್ಟಾಚಾರ ಮಾಡಿ, ಕರ್ನಾಟಕದ ವಿರುದ್ಧ ಹೇಳಿಕೆ ಕೊಡುವುದರಲ್ಲೇ ಕಳೆದಿದ್ದಾರೆ.
#BanMES
#BanShivasene