@siddaramaiah ಇವರೇ ನಿಜವಾದ ಸಂವಿಧಾನ ನಾಶಕಕರು..
ಕೋತಿ ತಾನು ಮೊಸರು ತಿಂದು ನಾಯಿ ಮುಸುಡಿ ಗೆ ಹೊರೆಸಿದಂತೆ.....
ಎಲ್ಲಾ ಅನಾಚಾರ ಇವರೇ ಮಾಡಿ ಏನೂ ಗೊತ್ತಿಲ್ಲದಂತೆ ನಟಿಸುವ ಕಪಟ ನಾಟಕರು..
ಸಂವಿಧಾನ ಯಾವಾಗಲೂ ಉಕ್ಕಿನ ಕೋಟೆ ಇದ್ದಂತೆ ,ಇವರ ತುಕ್ಕು ಹಿಡಿದ ಮಾತು ಯಾರಿಗೂ ಬೇಡವಾಗಿದೆ
ನಮ್ಮ ಜೀವನದಲ್ಲಿ ಅತಿ ಮುಖ್ಯವೆಂದರೆ, ಅದು ಭಾವನೆ. ಏಕೆಂದರೆ ಅದು ಹುಟ್ಟುವುದು ನಮ್ಮ ಹೃದಯದಿಂದ.
ನಾವು ಪ್ರತಿಕ್ರಿಯಿಸಿದರೆ, ಅದು ಬೆಳೆಯುತ್ತದೆ.
ನಾವು ನಿರ್ಲಕ್ಷಿಸಿದರೆ, ಅದು ಸಾಯುತ್ತದೆ,
ಮತ್ತು ನಾವು ಗೌರವಿಸಿದರೆ, ಅದು ಶಾಶ್ವತವಾಗಿ ಉಳಿಯುತ್ತದೆ.. ❤️
ಯಾವಾಗಲೂ ಸಂತೋಷದ ಭಾವನೆಯೇ ಇರಲಿ🌹❤️