@secretarykpsc (ಪ್ರಭಾರ )ಶ್ರೀ ರಾಕೇಶ್ ಕುಮಾರ್ ಕೆ ಸರ್ ರವರೇ statistical inspector 105post ,Sericulture Extension Officer 72 MNP ATP ಹುದ್ದೆಗಳ ಅಧಿಸೂಚನೆಗಳಾಗಿ ವರ್ಷಗಳೇ ಕಳೆದಿವೆ kpsc ಯಲ್ಲಿ ಅಧಿಸೂಚನೆ ಹೂರಡಿಸಿ ಹುದ್ದೆಗಳಿಗೆ ಆಯ್ಕೆ ಆಗುವುದರಲ್ಲಿ ಯುವಕರು ಮುದುಕರಾಗುತ್ತಾರೆ ಕೂಡಲೇ ಅಂತಿಮ ಪಟ್ಟಿ ಬಿಡುಗಡೆಗೊಳಿಸಿ
ರಾಜ್ಯದ ಪರವಾನಗಿ ಭೂಮಾಪಕರನ್ನು taken for granted ಎಂದುಕೊಂಡಿರುವ ರಾಜ್ಯ ಸರ್ಕಾರಕ್ಕೆ ಧಿಕ್ಕಾರವಿರಲಿ. @RAshokaBJP@BSBommai ರವರೇ ಪ.ಭೂಮಾಪಕರಿಗೆ ಸೇವಾಭದ್ರತೆ ಮತ್ತು ಕನಿಷ್ಟ ವೇತನ ಕಲ್ಪಿಸಿ.
@savekarnatakalicensesurveyors
@fixsalaryforLS
@jobsecuritytoLS
ಭೂಮಾಪನ ಇಲಾಖೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನಂತರ ತರಬೇತಿಯನ್ನು ಪಡೆದು ಅದರಲ್ಲೂ ಉತ್ತೀರ್ಣರಾಗಿ ಇಲಾಖೆಗೆ,ರೈತರಿಗೆ ಸೇವೆ ಸಲ್ಲಿಸುತ್ತಿದ್ದು, ಕನಿಷ್ಠ ವೇತನವೂ ನೀಡದೆ ಪರವಾನಿಗಿ ಭೂಮಾಪಕರನ್ನು ಬಳಸಿಕೊಳ್ಳುತ್ತಿರುವುದು ನ್ಯಾಯಯುತವಲ್ಲ.
#savekarnatakalicensedsurveyors@BSBommai@RAshokaBJP 🙏🙏