ಬಿಜಾಪುರ, ಗದಗ ಬೈ ಪಾಸ್ ಹಾಗೂ ಹುಬ್ಬಳ್ಳಿ ದಕ್ಷಿಣ ಭಾಗದ ಜನರ ಬಹು ವರ್ಷಗಳ ಬೇಡಿಕೆಯ ಹಿನ್ನೆಲೆಯಲ್ಲಿ, ರೈಲು ಸಂಖ್ಯೆ16535 ಮೈಸೂರು - ಪಂಡರಾಪುರ ಹಾಗೂ ರೈಲು ಸಂಖ್ಯೆ 16536 ಪಂಡರಾಪುರ - ಮೈಸೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ ಗೋಲ್ ಗುಂಬಜ್ ರೈಲು ಸಂಚಾರವನ���ನು ಗದಗ ಬೈ ಪಾಸ್ ಹಾಗೂ ಹುಬ್ಬಳ್ಳಿ ದಕ್ಷಿಣ ಭಾಗದ ಮೂಲಕ ಸಂಚರಿಸುವಂತೆ ಬಿಜಾಪುರದ ಸಂಸದರಾದ ಶ್ರೀ ರಮೇಶ್ ಜಿಗಜಿಣಗಿ @mpbijapur ಮತ್ತು ಬಾಗಲಕೋಟೆ ಸಂಸದರಾದ ಶ್ರೀ ಪಿಸಿ ಗದ್ದಿಗೌಡರ್ @PCGaddigoudar ರವರು ವಿನಂತಿಸಿದ್ದರು
ಈ ಬೇಡಿಕೆಯನ್ನು ಪುರಸ್ಕರಿಸುವಂತೆ ನಾನು ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಕೋರಿದ್ದೆನು. ಈ ಮನವಿಗೆ ಸ್ಪಂದಿಸಿ, ಮೈಸೂರು - ಬೆಂಗಳೂರು - ಪಂಡರಾಪುರ (ಮಹಾರಾಷ್ಟ್ರ) ಗೋಲ್ ಗುಂಬಜ್ ರೈಲು ಗದಗ ಹಾಗೂ ಹುಬ್ಬಳ್ಳಿ ನಿಲ್ದಾಣದ ಬದಲಾಗಿ, ಗದಗ ಬೈಪಾಸ್ ಹಾಗೂ ಹುಬ್ಬಳ್ಳಿ ದಕ್ಷಿಣದ ಮೂಲಕ ಮುಂಗಡ ರೈಲ್ವೆ ಕಾಯ್ದಿರಿಸಿದ (Advance Reserv Period) ದಿನಾಂಕಗಳ ಬಳಿಕ ನೂತನ ರೈಲ್ವೆ ಮಾರ್ಗದ ಮೂಲಕ ಸಂಚರಿಸಲಿದ್ದು.
ಈ ಮನವಿಯನ್���ು ಪುರಸ್ಕರಿಸಿ, ರೈಲ್ವೆ ಮಾರ್ಗ ಬದಲಿಸಿ, ಸಾವಿರಾರು ಜನರಿಗೆ ಸುಲಭ ಸಂಚಾರಕ್ಕೆ ವ್ಯವಸ್ಥೆಯನ್ನು ಕಲ್ಪಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ @narendramodi, ಕೇಂದ್ರ ರೈಲ್ಚೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ @AshwiniVaishnaw ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವರಾದ ಶ್ರೀ ವಿ ಸೋಮಣ್ಣನವರಿಗೆ @VSOMANNA_BJP ಅನಂತ ಧನ್ಯವಾದಗಳು.
#DharwadConstituency
@MBPatil@RahulGandhi and @kcvenugopalmp we request you to consider giving the Deputy Chief Minister (DCM) post to @MBPatil sir. He deserves this responsibility and will further strengthen Basava Nadu. His work and dedication clearly demonstrate his leadership
ನೀ ಮೆಟ್ಟುವ ನೆಲ – ಅದೆ ಕರ್ನಾಟಕ; ನೀನೇರುವ ಮಲೆ – ಸಹ್ಯಾದ್ರಿ. ನೀ ಮುಟ್ಟುವ ಮರ – ಶ್ರೀಗಂಧದ ಮರ; ನೀ ಕುಡಿಯುವ ನೀರ್ – ಕಾವೇರಿ.
ಕನ್ನಡ ನಾಡು, ಕನ್ನಡ ಜನ, ಕನ್ನಡ ನುಡಿ ಎಂದೆಂದಿಗೂ ಬೆಳಗಲಿ.
#ಕನ್ನಡರಾಜ್ಯೋತ್ಸವ