The public with suggestions or complaints regarding traffic or law and order can directly engage with the Commissioner of Police, Bengaluru and other senior officers during the Masika Janasamparka / Sanchara Divasa, which will be held on Saturday, 25th July 2026, from 11:00 AM to 1:00 PM at Brigade Tech Garden,
ITPL Main Road, Kundalahalli, Whitefield, Bengaluru.
ನಗರದ ನಾಗರಿಕರು ಸಂಚಾರ ಸಂಬಂಧಿತ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಸಲಹೆಗಳು ಅಥವಾ ದೂರುಗಳನ್ನು ನೇರವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಮಾಸಿಕ ಜನಸಂಪರ್ಕ / ಸಂಚಾರ ದಿವಸದಂದು ಚರ್ಚಿಸಬಹುದು. ಇದು ಶನಿವಾರ, 25ನೇ ಜುಲೈ 2026 ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 1:00 ರವರೆಗೆ , ಬ್ರಿಗೇಡ್ ಟೆಕ್ ಗಾರ್ಡನ್, ಐಟಿಪಿಎಲ್ ಮುಖ್ಯ ರಸ್ತೆ,
ಕುಂದಲಹಳ್ಳಿ, ವೈಟ್ಫೀಲ್ಡ್, ಬೆಂಗಳೂರು ಇಲ್ಲಿ ನಡೆಯಲಿದೆ.
#police #awareness #weserveandprotect #publicspeaking #MeetTheBCP #MeetTheBTP #citizenengagement
@CPBlr@seemantsingh96@DgpKarnataka@KarnatakaCops@Jointcptraffic
Say NO to drugs. Choose life, health, and a better future. Drugs destroy dreams, families, and society. Stay aware. Stay strong. Stay drug-free. @DCPNorthWestbcp@DGPKarnataka
ವೀಲಿಂಗ್ ಮಾಡಿದರೆ ಸುತ್ತಲಿನ ಜನರ ಚಪ್ಪಾಳೆ ಗಿಟ್ಟಿಸಿಕೊಳ್ಳಬಹುದು ಅಂದುಕೊಂಡಿದ್ದೀರಾ? ಅದಕ್ಕೆ ತಕ್ಕ ಕಾನೂನು ಕ್ರಮ ಎದುರಿಸಬೇಕಾದೀತು, ಎಚ್ಚರ!
ನಮ್ಮ ಕ್ಯಾಮೆರಾಗಳು ನಿಮ್ಮನ್ನು ಗಮನಿಸುತ್ತಿವೆ, ನಮ್ಮ ತಂಡಗಳು ನಿಮ್ಮ ಬೆನ್ನಟ್ಟುತ್ತಿವೆ ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ.
ರಸ್ತೆಗಳು ಸುರಕ್ಷಿತ ಸವಾರಿಗೆ ಇರುವುದೇ ಹೊರತು, ಅಪಾಯಕಾರಿ ಸ್ಟಂಟ್ಗಳಿಗಲ್ಲ.
Think wheeling earns applause? It earns action.
Our cameras are watching, our teams are tracking, and violators are being booked.
Roads are for safe riding, not dangerous stunts.
#BengaluruTrafficPolice #RoadSafety #NoToWheeling
ಠಾಣಾಯ ಮಾದಪ್ಪನಹಳ್ಳಿ ಗ್ರಾಮದ ಹೊರವಲಯದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ ಎಂಬ ಮಾಹಿತಿ ಬಂದ ಕೂಡಲೇ ಹೊಯ್ಸಳ-106 ಕರ್ತವ್ಯದಲ್ಲಿದ್ದ ಎಎಸ್ಐ ಅನ್ವರ್ ಮಿರ್ಜಾ, ಪಿಸಿ 585 ಬಸನಗೌಡ ಪಾಟೀಲ್ ರವರು ತ್ವರಿತವಾಗಿ ಸ್ಥಳಕ್ಕೆ ಹಾಜರಾಗಿ ಬೆಂಕಿಯನ್ನು ನಿಂದಿಸಿರುತ್ತಾರೆ.@BlrCityPolice@DgpKarnataka@KarnatakaCops
ಈ ದಿನ ರಾಜಾನಕುಂಟೆ ಪೊಲೀಸ್ ಠಾಣೆಗೆ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು, ಚಿಕ್ಕಬಾಣಾವರ ಉಪವಿಭಾಗ ರವರು ಭೇಟಿ ನೀಡಿದ್ದು. ಸದರಿ ಮಾನ್ಯ ಸಹಾಯಕ ಪೊಲೀಸ್ ಆಯುಕ್ತ ರವರಿಗೆ ಗೌರವ ವಂದನೆಯನ್ನು ಸಲ್ಲಿಸಲಾಗಿರುತ್ತದೆ. @DCPNEBCP
ಬೆಂಗಳೂರು ನಗರದ HSR ಲೇಔಟ್ ನ ನಿವಾಸಿ ತಬ್ರೀಜ್ ಖಾನ್ ಎಂಬುವರು, ಆತ್ಮಹತ್ಯೆ ಮಾಡಿಕೊಳ್ಳಲು ದಾಬಸ್ಪೇಟೆ ಬಳಿ ಬಂದಿರುತ್ತಾರೆಂದು ಬೆಂಗಳೂರು ನಗರದ ಪೊಲೀಸರು ನೀಡಿದ ಮಾಹಿತಿ ಮೇರೆಗೆ, ದಾಬಸ್ಪೇಟೆ ಹೆದ್ದಾರಿ ಮೊಬೈಲ್ ಕರ್ತವ್ಯ ನಿರ್ವಹಣೆಯಲ್ಲಿದ್ದ ಮುನಿರಾಜು ARSI ಮತ್ತು ನಟರಾಜು AHC-54 ರವರು, ಸದರಿ ವ್ಯಕ್ತಿಯನ್ನು ಪತ್ತೆಮಾಡಿ (1/2)
ಬೆಂಗಳೂರು ಜಿಲ್ಲಾ ಪೊಲೀಸ್ ಮತ್ತು ಜಿಲ್ಲಾಡಳಿತದ ವತಿಯಿಂದ 77ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ದೇವನಹಳ್ಳಿ ಕ್ರೀಡಾಂಗಣದಲ್ಲಿ ಆಚರಿಸಲಾಯಿತು. ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಿ ಪಥ ಸಂಚಲನ ವೀಕ್ಷಿಸಿ ಶುಭ ಕೋರಿದರು, ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು ಉಪಸ್ಥಿತರಿದ್ದರು.
#RepublicDay