@anyayadavirudha It has been verified. The person in the video is not related to Police dept. The affected person is advised to file a complaint in the Police station
ವಿಶೇಷ ಕಾರ್ಯಾಚರಣೆ
ದಿನಾಂಕ 09.10.2026 ರಂದು ರಾತ್ರಿ ವಾಯುವ್ಯ ವಿಭಾಗದ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಯಿತು. ವಾಹನ ತಪಾಸಣೆ ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ತಪಾಸಣೆ ಹಾಗೂ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವ ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ವಿಶೇಷ ಕಾರ್ಯಚರಣೆ ನಡೆಸಲಾಯಿತು
🚨🚔 ವಾಯುವ್ಯ ವಿಭಾಗದ ಬಾಗಲಗುಂಟೆ ಮತ್ತು ಚಿಕ್ಕಬಾಣಾವರ ಪೊಲೀಸ್ ಠಾಣೆಗಳ ಸರಹದ್ದಿನ AGB ಲೇಔಟ್ ಮತ್ತು MEI ಲೇಔಟ್ ಪ್ರದೇಶಗಳಲ್ಲಿ ರಾತ್ರಿ ವೇಳೆ ಅನುಮಾನಾಸ್ಪದ ವಾಹನಗಳನ್ನು ತಪಾಸಣೆ ಮಾಡಲಾಯಿತು. 🚔🚨
ವಾಯುವ್ಯ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಅಪರಾಧ ತನಿಖೆಗೆ ಸಂಬಂಧಿಸಿದಂತೆ Dr. Girish Chandra YP, Professor, Department of Forensic Medicine, Ramaiah Medical College, Bengaluru ರವರಿಂದ ವಿಶೇಷ ತರಭೇತಿ ಹಾಗೂ ಮಾರ್ಗದರ್ಶನ ನೀಡಿದರು.
ದಿನಾಂಕ 27.08.2026 ರಂದು ರಾತ್ರಿ ಮೇಲಾಧಿಕಾರಿಗಳ ಆದೇಶದಂತೆ ಠಾಣಾ ವ್ಯಾಪ್ತಿಯಲ್ಲಿರುವ ರೌಡಿ ಆಸಾಮಿಗಳ ಮನೆಗಳ ಮೇಲೆ ದಿಢೀರ್ ದಾಳಿ ಮಾಡಿ ಅಕ್ರಮವಾಗಿ ಯಾವುದೇ ಆಯುಧ ಹಾಗೂ ಮಾರಕಸ್ತ್ರಗಳನ್ನು ಹೊಂದಿರುವ ಬಗ್ಗೆ ತಪಾಸಣೆ ನಡೆಸಿ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಸೂಕ್ತ ತಿಳುವಳಿಯನ್ನು ನೀಡಲಾಗಿರುತ್ತದೆ.
Conducted an awareness program from Gangammagudi Police Station for the public and students on the harmful effects of drug abuse.
As part of the #BedaBro campaign, participants/students were encouraged to stay away from drugs and adopt a healthy, safe, and responsible lifestyle.
🚫💊 ಮಾದಕ ವ್ಯಸನಕ್ಕೆ ಇಲ್ಲ ಎನ್ನಿ – ಉತ್ತಮ ಭವಿಷ್ಯಕ್ಕೆ ಹೌದು ಎನ್ನಿ!
ನಟ ಶ್ರೀ ಮುರಳಿ ಅವರ ಮಾದಕ ವ್ಯಸನ ವಿರೋಧಿ ಜಾಗೃತಿ ಸಂದೇಶವನ್ನು ವೀಕ್ಷಿಸಿ, ಹಂಚಿಕೊಳ್ಳಿ.
ಪ್ರತಿಯೊಬ್ಬರ ಜಾಗೃತಿಯೇ ಮಾದಕ ವ್ಯಸನ ಮುಕ್ತ ಸಮಾಜದತ್ತ ಒಂದು ಹೆಜ್ಜೆ.
#DrugFreeKarnataka#BedaBro#RISE#SayNoToDrugs
🚫 ವ್ಯಸನಕ್ಕೆ ಒಂದು ಹೆಜ್ಜೆ... ಜೀವನಕ್ಕೆ ಸಾವಿರ ಹೆಜ್ಜೆ ಹಿಂದೆ.
ಮಾದಕ ವಸ್ತುಗಳು ನಿಮ್ಮ ಕನಸುಗಳನ್ನು ಕಸಿದುಕೊಳ್ಳುತ್ತವೆ, ಕುಟುಂಬದ ನೆಮ್ಮದಿಯನ್ನು ಕದಡುತ್ತವೆ ಮತ್ತು ಭವಿಷ್ಯವನ್ನು ಕತ್ತಲೆಗೆ ತಳ್ಳುತ್ತವೆ.
💙 ನಿಮ್ಮ ಜೀವನವನ್ನು ಪ್ರೀತಿಸಿ.
💪 ಮಾದಕ ವಸ್ತುಗಳಿಗೆ ದೃಢವಾಗಿ #ಬೇಡಬ್ರೋ ಎಂದು ಹೇಳಿ.
ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಜ್ಯ ಪೊಲೀಸ್ ಇಲಾಖೆಯ "ಆಸರೆ" ಸಮುದಾಯ ಪೊಲೀಸ್ ಯೋಜನೆಯಡಿ ಹಿರಿಯ ನಾಗರಿಕರಿಗಾಗಿ ಸುರಕ್ಷತೆ ಗೌರವ ಮತ್ತು ಆರೈಕೆ ಎಂಬ ಉದ್ದೇಶದೊಂದಿಗೆ ಒಂಟಿಯಾಗಿ ವಾಸಿಸುವ ಹಿರಿಯ ನಾಗರಿಕರುಗಳ ಮನೆಗಳಿಗೆ ಭೇಟಿ ನೀಡಿ, ಕುಂದು ಕೊರತೆಗಳನ್ನು ವಿಚಾರಿಸಲಾಯಿತು.
Say NO to drugs. Choose life, health, and a better future. Drugs destroy dreams, families, and society. Stay aware. Stay strong. Stay drug-free. @DCPNorthWestbcp@DGPKarnataka
ತೆರೆದ ಮನೆ ಕಾರ್ಯಕ್ರಮದಡಿಯಲ್ಲಿ ಶಾಲಾ ವಿದ್ಯಾರ್ಥಿಗಳು ಈ ದಿನ ಪೊಲೀಸ್ ಠಾಣೆಗೆ ಭೇಟಿ ನೀಡಿ ಠಾಣೆಯ ಕಾರ್ಯವೈಖರಿ ಕುರಿತು ಮಾಹಿತಿ ಪಡೆದರು ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು @BlrCityPolice