Road mele a type stand hakoke yar permission kottidhu ivrgella?
Who really owns the space outside a storefront? By law, public roads belong to the public. But for the business owners operating here, a blocked entryway can mean the difference between a profitable day and a total loss. So, who is in the right, and what is the actual solution?
#bengaluru #bangalore #footpath @GBAChiefComm@GBA_office@alokkumar6994@DgpKarnataka@KarnatakaCops@Lolita_TNIE@ChristinMP_
This is truly inhumane🚨
Some illiterate citizens of Andhra Pradesh (AP26 CB2799) threw stones at an elephant standing on the roadside in Nagarhole Tiger Reserve
ಕರ್ನಾಟಕದ ಉದ್ಯೋಗದಲ್ಲಿ ಹೆಚ್ಚಿನ ಪಾಲು ಕರ್ನಾಟಕದ ಜನರಿಗೆ ಸಿಗಬೇಕು ಅಂತ ಕಾನೂನು ಮಾಡಲು ಹೊರಟಾಗ ನಾಡದ್ರೋಹಿ, ದೆಹಲಿ ಏಜೆಂಟ್ @kiranshaw ಮತ್ತು @TVMohandasPai ಕೊಕ್ಕೆ ಹಾಕಿದ್ರು. ಸರ್ಕಾರ ಈ ಇಬ್ಬರು ದೆಹಲಿ ಏಜೆಂಟ್ ಗಳ ಮಾತಿಗೆ ತಲೆ ಬಾಗಿತ್ತು. ಇದೀಗ ಈ ಏಜೆಂಟ್ ಗಳು ತಮ್ಮ ವರಸೆ ತೋರಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ರವರಿಗೆ ಸರಿಯಾಗಿ ಮುಖಭಂಗ ಮಾಡಿದ್ದಾರೆ. ಈಗಲಾದರೂ ಈ ದೆಹಲಿ ಏಜೆ���ಟ್ ಗಳನ್ನು ದೂರ ಇಟ್ಟು ಕರ್ನಾಟಕದ ಉದ್ಯೋಗದಲ್ಲಿ ಕರ್ನಾಟಕದವರಿಗೆ ಹೆಚ್ಚಿನ ಪಾಲು ಸಿಗುವಂತೆ ಕಾನೂನು ಮಾಡಲಿ.
ಹೆಬ್ಬಾಳ ಫ್ಲೈ ಓವರ್ ಸಿಗ್ನಲ್ ಬಳಿ ಈ ತುಕ್ಕು ಹಿಡಿದ ವಿದ್ಯುತ್ ಕಂಬ ನೋಡಿ ಇದರ ಸ್ಥಿತಿ ಹೇಗಿದೆ..
ಹೆಚ್ಚುಕಮ್ಮಿ ಆಗಿ ಕೆಳಗೆ ಬಿದ್ದು ಪ್ರಾಣಹಾನಿ ಆಗುವ ಮೊದಲು ಕೂಡಲೇ ಇದನ್ನು ಬದಲಾವಣೆ ಮಾಡಿ...
@BlrCityPolice@osd_cmkarnataka@BBMPCOMM
@BBMPofficial
BMRCL is ready to pay ₹551.15 crore for 45 acres of Hebbal land to build a multi-modal transit hub for 3 metro lines and a suburban rail station.
Don’t sell land meant for public to private builders at ₹12.10 cr/acre when market value is ₹60 cr/acre.
Stop #HebbalLandScam.
Not sure @krishnabgowda & @BBMPCOMM aware of this but this Jakkur BDA ground is almost covered with slum dwellers and ground is not fit to use for any other activities! Take a appropriate action before it’s too late 🙏 @BBMPofficial
They are #flattening the complete mountain ⛰️ for real estate ...in this area almost all the mountain they are destroying n ...At jakkalamadugu, kallukote village boundaries chikballapura...@siddaramaiah@krishnabgowda
"This is India, We are living here, you are nobody to tell me what I have to do"
Honestly, I want them to do these more & more. ಆಗಲಾದ��ೂ ನಮ್ಮಲ್ಲೇ ಇರೋ ಕೆಲವರಿಗ�� ಜ್ಞಾನೋದಯ ಆಗುತ್ತೆ 🥱
Also, Taaataaa 😍🫰
While private aggregators are overcharging citizens, Bengaluru’s auto drivers on @NagaraAuto are bridging the gap between passengers and drivers by offering rides based solely on metered fares, making auto rides more affordable. Such initiatives deserve support and success.
I work for a Chennai-Salem based company which is mostly Tamil dominated. Though it is an organisation operated professionally, the way they venerate Tamil language and culture etc. is really astonishing. Something of this is needed in companies having offices in Karnataka. Venerating Kannada and #ನಾಡಗೀತೆ in Karnataka is equally important and duty of companies there. #Kannada #Karnataka
Look at the arrogance of this Migrant who came to Karnataka leaving his hometown to earn his bread and butter.
He openly threatened a Kannadiga, “If you want to be in Bengaluru, speak in Hindi.” Many still ask why Kannadigas oppose these hooligans.
The problem with Kannadigas is, they believe, public tv Ranganath’s histrionics is journalism. Apparently, his gibberish is anything but journalism; in fact, he’s a disgrace to it. Him being lauded & revered as epitome of journalism, speaks volumes of our intellectual bankruptcy.
ನಟ ಧನಂಜಯವರ ಮದುವೆ ಅರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ನಿನ್ನೆ ಜರುಗಿತು. ಆದರೆ ಕೆಲ 'ಹೆಂಗ್ ಪುಂಗ್ಲಿ ಭಕ್ತ'ರಿಗೆ ಅವರ ಏಳಿಗೆ ಚೂರು ಸಹಿಸಲಾಗುತ್ತಿಲ್ಲ, ಕಾರಣ ಈ ಹಿಂದೆ ಹೆಂಗ್ ಪುಂಗ್ಲಿ ತಂಡದ ನಾಯಕನಿಗೆ ಡಾಲಿ ಧನಂಜಯ್ ಏನಾದರೂ ಆಗು 'ಮೊದಲು ಮಾನವನ���ಗು' ಎಂದು ಭಾರತೀಯ ಸಂಸ್ಕೃತಿಯ ಪಾಠ ಹೇಳಿಕೊಟ್ಟಿದ್ದರು. ಆದರೆ ತಾವು ಮಾಡಿದ್ದೆ ಸಂಸ್ಕೃತಿ ತಾವು ಮಾಡಿದ್ದೆ ದೇಶಭಕ್ತಿ ಎನ್ನುವ ಅಹಂಕಾರದ ಆ ಗುಂಪಿಗೆ ಡಾಲಿ ಅವರ ಮಾತು ಸಹಿಸಿಕೊಳ್ಳಲಾಗಲಿಲ್ಲ ಇದರಿಂದ ವೈಯಕ್ತಿಕ ನಿಂದನೆಗೆ ಪ್ರಾರಂಭಿಸಿದರು. ಡಾಲಿ ನೀನೊಬ್ಬ ಅನಕ್ಷರಸ್ಥ, ರೌಡಿ ಪಾತ್ರಗಳ ಮೂಲಕ ಸಮಾಜಕ್ಕೆ ನೀನೇನು ಸಂದೇಶ ನೀಡುತ್ತೀಯಾ ಎಂದು ಪ್ರಶ್ನಿಸಲಾರಂಭಿಸಿದರು. ಇದಕ್ಕೆ ಸಿಕ್ಕ ಉತ್ತರಗಳು ಧನಂಜಯ್ ಜಿಲ್ಲೆಗೆ ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿ, ಕೇವಲ ಡಾಲಿಯಲ್ಲ ಅಲ್ಲಮನು ಹೌದು. ಈ ಉತ್ತರಗಳಿಂದ ಅಕ್ಷರಶಃ ಮುಖಭಂಗಕ್ಕೆ ಹೆಂಗ್ ಪುಂಗ್ಲಿಗಳು ಒಳಪಟ್ಟರು. ಈ ಎಲ್ಲಾ ಕಾಣದಿಂದಲೇ ಹೇಗಾದರೂ ಮಾಡಿ ಡಾಲಿ ಧನಂಜಯನನ್ನು ಅವಮಾನಗೊಳಿಸಲು ತುದಿಗಾಲ ಮೇಲೆ ನಿಂತಿರುವ ಅತೃಪ್ತ ಆತ್ಮಗಳು.
@Dhananjayaka @lingayatadharma
@AsianetNewsSN @tv5newsnow