If you don't feel that you are a part of this collective grief the people of Karnataka are facing and entire Bengaluru's mourning then trust me,you are an outsider.If your heart doesn't respond to the collective emotion of the place where you reside,you can never be an insider
ಈ ಪುಟವು ಆರೋಗ್ಯ ಮತ್ತು ರೋಗಗಳ ಬಗ್ಗೆ ಜಾಗೃತಿ ಮೂಡಿಸಲು. ಸಂದೇಶವನ್ನು ಹರಡಿ ಮತ್ತು ಜೀವ ಉಳಿಸಲು ಕೊಡುಗೆ ನೀಡಿ.
ನಮಗೆ ಎರಡು ಜೀವಗಳಿವೆ
ನಮ್ಮಲ್ಲಿ ಒಂದೇ ಇದೆ ಎಂದು ಅರಿತುಕೊಂಡ ನಂತರ ಎರಡನೆಯದು ಪ್ರಾರಂಭವಾಗುತ್ತದೆ.
This page is to create awareness abt https://t.co/QIpsEvEBU3's not a spectator sport.If watching is all you're gonna do.Then you're gonna watch ur life go https://t.co/fLpZJiCCgB may be unpredictable but let's make 'unhealthy' d only luxury we can not afford. Here's to health!
When will you guys celebrate SHIVAPPA NAYAKAS victory over Portugese in 1653 to regain kannada/tulu coastal region ( mangaluru, honnavara,kundapura ,kasargod)before marata empire existence.Learn to respect your ancestors first and later celebrate foreign invaders.
To make us feel that this country is ours dear @PMOIndia provide all the information, national level exams in our language, that's the only way you can gain our trust .Respect the diversity,stop imposing hindi in the same of unification.
#ServeInmylanguage#StopHindiImposition
ಟ್ವಿಟರ್ ಅಭಿಯಾನ :
#ServeInMyLanguage ಹ್ಯಾಷ್ಟಾಗ್ ಬಳಸಿ ಟ್ವಿಟರ್ ಅಭಿಯಾನ
ಸೆಪ್ಟಂಬರ್ 11, 2020, ಬೆಳಿಗ್ಗೆ 10 ಘಂಟೆಗೆ
ಸಾರ್ವಜನಿಕ ಸೇವೆಗಳನ್ನು ಒದಗಿಸುವ ಕೇಂದ್ರ ಸರ್ಕಾರಿ ಸಂಸ್ಥೆಗಳು ಕನ್ನಡದಲ್ಲಿ ಸೇವೆ ಕೊಡುವಂತೆ ಒತ್ತಾಯಿಸಿ ಅಭಿಯಾನ. ನಮ್ಮೊಂದಿಗೆ ಕೈಜೋಡಿಸಿ
ನಮ್ಮ ತಾಯ್ನಾಡಿಗೆ ತಲುಪಿದ ನಂತರವೂ ನಮ್ಮ ಬೆಂಬಲಕ್ಕೆ ನಿಂತ @GCC_MP ಅವರಿಗೆ ಧನ್ಯವಾದಗಳು.ಈ ತಾರತಮ್ಯವನ್ನು ಪುನರಾವರ್ತಿಸಲಾಗುವುದಿಲ್ಲ ಎಂದು ರಷ್ಯಾದ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.ಧನ್ಯವಾದಗಳು Indian embassy.ನಮ್ಮ ಜೊತೆ ನಿಂತ ಇತರರಿಗು ಧನ್ಯವಾದ.ನಿಮ್ಮ ಬೆಂಬಲ ಕನ್ನಡಿಗರ ಮೇಲೆ ಹೀಗೆ ಇರಲಿ.ಜೈ ಹಿಂದ್🇮🇳.ಜೈ ಕರ್ನಾಟಕ💛❤️
Thank you G.C Chandrashekhar avre for standing with us even after reaching our hometown n let ur support be dr for all kannadigas.Indian embassy in Russia told this discrimination won’t repeat again.Tnk u Indian Embassy.Let us always b United.Jai Hind🇮🇳.Jai Karnataka.💛❤️@GCC_MP
Thank you @GCC_MP avre from all the kannadiga students for helping us to reach our motherland safely.Without your help we couldn’t have done it..ಧನ್ಯವಾದ🙏
Namaskara G.C Chandrashekar avre Thank you on behalf of all the kannadiga students (120 👨🏻⚕️👩🏻⚕️)for helping us in all the possible ways.We are coming to our motherland all because of ur great support. ಧನ್ಯವಾದ🙏@GCC_MP
ಕನ್ನಡ,ಕನ್ನಡಿಗರ,ಕರುನಾಡಿನ ಸಮಸ್ಯೆ ವಿಚಾರ ಬಂದಾಗ ಎಂತಹ ಸಂದರ್ಭ ದಲ್ಲಿಯೂ ಮೊದಲು ಮುಂದೆ ಬರುವ ಅಪ್ಪಟ ಕನ್ನಡಪ್ರೇಮಿ ರಾಜಕರಣಿ ರಾಜ್ಯಸಭಾ ಸದಸ್ಯರು ಚಂದ್ರಶೇಖರ್@GCC_MP ಸಾರ್.
ಇಂತಹ ರಾಜಕಾರಣಿ ಗಳು ನಮ್ಮ ರಾಜ್ಯದ ಪ್ರತಿ ಜಿಲ್ಲೆಗೆ ಒಬ್ಬರು ಹುಟ್ಟಲಿ..
ನಿಮ್ಮ ಕನ್ನಡದ ಬಗೆಗಿನ ಕಾಳಜಿಗೆ ನಾವೆಲ್ಲರೂ ಇವರನ್ನು ಅಭಿನಂದಿಸೋಣ
ಕನ್ನಡವೇ ಸತ್ಯ.