ನಿಮ್ಮ ಹುಟ್ಟು ನಮಗೆ ಹಬ್ಬ❤️❤️❤️
ಇರಬೇಕಿತ್ತು ನೀವು
ನಗುವ ಸರದಾರನಾಗಿ
ಜೊತೆ ನಿಲ್ಲುವ ಸಹೋದರನಾಗಿ
ನಿಮ್ಮ ಸರಳತೆಗೆ ತಲೆಬಾಗಿ
ಹೇಳುವೆ....
ಕನ್ನಡಕ್ಕೂಬ್ಬರೇ ಪುನೀತ್ ರಾಜಕುಮಾರ್ 🙏
#HappyBirthdayDrPuneethRajkumar
Siddaramayya 2.0 expanding its tentacles. We lost one of our volunteers yesterday just because he was an active organiser of Hanuma Jayanti! He was brutally murdered by the supporters of Congress..
Karnataka burning..
Another WB soon to be witnessed..
#YuvaBrigade
ಪ್ರಧಾನಿ @narendramodi ಅವರ ರೋಡ್ ಶೋ ಕಾರಣಕ್ಕೆ ನನ್ನ ಸಂಚಾರಕ್ಕೂ ಪೊಲೀಸರು ನಿರ್ಬಂಧ ಹಾಕಿದ್ದರು. ಮೋದಿ ಅವರು ಹೊಸಪೇಟೆಗೆ ಹೋಗುತ್ತಿದ್ದರು, ನಾನು ಗಂಗಾವತಿಗೆ ಹೊರಟಿದ್ದೆ, ಮೋದಿ ಅವರು ಹೋಗುತ್ತಿರುವ ಕಾರಣಕ್ಕೆ ನನಗೆ ಗಂಗಾವತಿ ಹೋಗಲು ಅನುಮತಿಯನ್ನೇ ನೀಡಿಲ್ಲ. ವಿಧವಿಧವಾಗಿ ನಾನು ಮನವಿ ಮಾಡಿದೆ, ಆದರೂ ಅನುಮತಿ ಕೊಡಲಿಲ್ಲ.
ಒಬ್ಬ ವಿರೋಧ ಪಕ್ಷದ ನಾಯಕನಿಗೆ ಹೀಗಾದರೆ, ಸಾಮಾನ್ಯ ಜನರ ಗತಿಯೇನು @BJP4Karnataka? 7/7
ಬೆಂಗಳೂರಿನ ರೌಡಿ ಶೀಟರ್ ಗಳು ವರುಣದಲ್ಲಿ ಬೀಡುಬಿಟ್ಟಿರುವುದು ಆತಂಕಕಾರಿ ವಿಚಾರ ಇದನ್ನು ಗಂಬೀರವಾಗಿ ಪರಿಗಣಿಸಿ ಈ ರೌಡಿಗಳ ತಂತ್ರಗಾರಿಕೆಯಿಂದಲೆ ವರುಣದಲ್ಲಿ ಆಗಾಗ ಗಲಬೆಗಳು ಸೃಷ್ಟಿಯಾಗುತ್ತಿರುವುದು.. ದಯವಿಟ್ಟು @SPmysuru ಈ ಕಡೆ ಗಮನ ಹರಿಸಿ ಈ ರೌಡಿಯನ್ನು ಕ್ಷೇತ್ರದಿಂದ ಹೊರಗೆ ಕಳುಹಿಸಿ ಚುನಾವಣೆ ಶಾಂತಿಯುತವಾಗಿ ನಡೆಯುವಂತೆ ಮಾಡಿ.
@byrappa_harish@Dr_Yathindra_S@siddaramaiah ಬೆಂಗಳೂರಿನ ರೌಡಿ ಶೀಟರ್ ಗಳು ವರುಣದಲ್ಲಿ ಬೀಡುಬಿಟ್ಟಿರುವುದು ಆತಂಕಕಾರಿ ವಿಚಾರ ಇದನ್ನು ಗಂಬೀರವಾಗಿ ಪರಿಗಣಿಸಿ ಈ ರೌಡಿಗಳ ತಂತ್ರಗಾರಿಕೆಯಿಂದಲೆ ವರುಣದಲ್ಲಿ ಆಗಾಗ ಗಲಬೆಗಳು ಸೃಷ್ಟಿಯಾಗುತ್ತಿರುವುದು.. ದಯವಿಟ್ಟು @SPmysuru ಈ ಕಡೆ ಗಮನ ಹರಿಸಿ ಈ ರೌಡಿಯನ್ನು ಕ್ಷೇತ್ರದಿಂದ ಹೊರಗೆ ಕಳುಹಿಸಿ ಚುನಾವಣೆ ಶಾಂತಿಯುತವಾಗಿ ನಡೆಯುವಂತೆ ಮಾಡಿ.
This place looks amazing however tourists dirtied the place like anything!😤
You can see beer bottles everywhere.
Please be a responsible traveller & do not litter the place.🙏🏻
📍Meenakshipura, KRS backwaters
#Mysuru@Mysuru_Environ@cleanmysuru
A two-day @yuva_brigade Leaders' Meet concluded today. Volunteers with responsibilities from the districts participated in the this brainstorming. Calendar of d next year was discussed n infused energies required to implement it. The Leaders Meet gives us new energy every time.