@KSRTC_Journeys@RLR_BTM ಬೆಂಗಳೂರು- ಚಿಕ್ಕಬಳ್ಳಾಪುರ ಬಸ್ ಗಳ ಕಂಡಕ್ಟರ್ ಗಳಿಗೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಸ್ ತುಂಬಬೇಕು ಅನ್ನು ಮನೋಭಾವ ಇದೆ. ಆದರೆ ಮೆಜೆಸ್ಟಿಕ್ ಗಿಂತಲೂ ಹೆಬ್ಬಾಳ, ಎಸ್ಟೀಮ್ ಮಾಲ್ ಬಳಿಯಿಂದ ಹೆಚ್ಚು ಜನ ಇರುತ್ತಾರೆ. ಬಸ್ ಸ್ವಲ್ಪ ಖಾಲಿ ಇದ್ದರೂ ಇಲ್ಲಿ ಭರ್ತಿ ಆಗಲಿದೆ. ಅರ್ಥ ಮಾಡಬೇಕಾಗಿದೆ
ಏನ್ರೀ ಇದು ಅಂತ ಮಳಿಗೆಯವರನ್ನು ಕೇಳಿದರೆ, ನಮಗೆ ಗೊತ್ತಿಲ್ಲ, ಬೇಕಾದರೆ ನಂದಿನಿ ಮೇಲೆ ಕೇಸ್ ಹಾಕ್ಕೊಳ್ಳಿ ಅಂತ ಹಾರಿಕೆ ಉತ್ತರ ನೀಡ್ತಾರೆ.
ನನಗೂ ಸೇರಿದಂತೆ ಈ ರೀತಿಯ ಸಮಸ್ಯೆ ಎದುರಿಸುತರುವ ಗ್ರಾಹಕರಿಗೆ ಆಗುವ ನಷ್ಟಕ್ಕೆ ಪರಿಹಾರ ಏನು.? 2/2
#coffeeboard_layout, #KMF, #NANDINI.
@CMofKarnataka@DKSureshINC, @DKShivakumar
ಬೆಂಗಳೂರಿನಲ್ಲಿ ಡೊಡ್ಲಾ, ಹೆರಿಟೇಜ್ ಸೇರಿ ಹಲವು ಬ್ರಾಂಡ್ ನ ಹಾಲು ಸಿಗಲಿದೆ. ಆದರೆ ನಮ್ಮ ಕನ್ನಡದ ನಂದಿನಿ ಮೇಲೆ ನಮಗೆ ಭರವಸೆ.
ಇಂದು ಏಪ್ರಿಲ್ 25ರ ಕಾಫಿ ಬೋರ್ ಬಡಾವಣೆಯ ನಂದಿನಿ ಮಳಿಗೆಯಲ್ಲಿ ಅರ್ಧ ಲೀಟರ್ ಖರೀದಿಸಿದೆ. ಮನೆಗೆ ಬಂದು ಸ್ಟೌ ಮೇಲೆ ಇಡುತ್ತಿದ್ದಂತೆ ಹಾಳಾಗಿದೆ.1/2
@kmfnandinimilk@CMofKarnataka@DKShivakumar@DKSureshINC ಏಪ್ರಿಲ್ 25ರ ಕಾಫಿ ಬೋರ್ಡ್ ಬಡಾವಣೆಯ ನಂದಿನಿ ಮಳಿಗೆಯಲ್ಲಿ ಇಂದಿನ ದಿನಾಂಕ ಅರ್ಧ ಲೀಟರ್ ಖರೀದಿಸಿ ಮನೆಯಲ್ಲಿ ಸ್ಟೌ ಮೇಲೆ ಇಡುತ್ತಿದ್ದಂತೆ ಹಾಳಾಗಿದೆ.
ಏನ್ರೀ ಇದು ಅಂತ ಮಳಿಗೆಯವರನ್ನು ಕೇಳಿದರೆ, ನಮಗೆ ಗೊತ್ತಿಲ್ಲ, ಬೇಕಾದರೆ ನಂದಿನಿ ಮೇಲೆ ಕೇಸ್ ಹಾಕ್ಕೊಳ್ಳಿ. ಅದಕ್ಕೂ ನಮಗೂ ಸಂಬಂಧ ಇಲ್ಲ ಅಂತ ಹಾರಿಕೆ ಉತ್ತರ ನೀಡ್ತಾರೆ. 2/3
ಅಪರೂಪಕ್ಕೆ ಗೌರಿಬಿದನೂರಿಗೆ ಬಂದಿದ್ದೆ. ಇಲ್ಲಿನ ಬಸ್ ನಿಲ್ದಾಣದಲ್ಲಿ ಬೆಂಗಳೂರಿಗೆ ಹೋಗಲು 200 ಕ್ಕೂ ಹೆಚ್ಚು ಜನ ಕಾಯಿತ್ತಿದ್ದರೂ, ಬಸ್ ಗಳೇ ಇರಲಿಲ್ಲ. ಜನ ಹೇಳೋದು ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಿ ಬಸ್ ಗಳ ಸಂಖ್ಯೆ ಕಡಿಮೆ ಮಾಡಿದ್ದಾರೆ ಅಂತ. @tdkarnataka@siddaramaiah@CMofKarnataka@DKShivakumar@RLR_BTM
@tdkarnataka ನಮಸ್ಕಾರ ಸರ್/ಮೇಡಂ.
ನನ್ನ ಬಳಿಯಿದ್ದ ಹಳೆಯ ಬೈಕ್ ನ್ನು ಒಬ್ಬರಿಗೆ ಮಾರಾಟ ಮಾಡಿದೆ. ಒಂದು ವರ್ಷ ಕಳೆದರೂ ಇದುವರೆಗೂ ನನ್ನ ಹೆಸರಿನಲ್ಲಿಯೇ ಇದೆ. ಹಲವು ಬಾರಿ ಅವರಿಗೆ ಹೇಳಿದರೂ ಪ್ರಯೋಜನ ಆಗ್ತಾ ಇಲ್ಲ. ಪರಿಹಾರವೇನು? ದಯವಿಟ್ಟು ತಿಳಿಸಿ..