ಸರಳ, ಸಜ್ಜನಿಕೆಯ ರಾಜಕಾರಣಿ, ದೇಶಪ್ರೇಮಿ ಏಕೀಕೃತ ಕರ್ನಾಟಕದ ಪ್ರಥಮ ಮುಖ್ಯಮಂತ್ರಿ ಶ್ರೀ ಎಸ್ ನಿಜಲಿಂಗಪ್ಪ ಅವರ ಜಯಂತಿಯಂದು ಗೌರವ ನಮನಗಳು. ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಅವರ ಪಾತ್ರ ಶ್ಲಾಘನೀಯ.
ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳವಳಿಯ ಮುಂಚೂಣಿ ನಾಯಕರಾಗಿ, ಮುಖ್ಯಮಂತ್ರಿಯಾಗಿ ನಾಡು, ನುಡಿಯ ಸೇವೆಗೈದ ಕಾಂಗ್ರೆಸ್ ನ ಕಟ್ಟಾಳು ಎಸ್. ನಿಜಲಿಂಗಪ್ಪ ಅವರದು ಮಾದರಿ ವ್ಯಕ್ತಿತ್ವ.
ನಿಜಲಿಂಗಪ್ಪನವರ ಹೋರಾಟದ ಬದುಕು, ನಿಸ್ವಾರ್ಥ ಸೇವೆಯನ್ನು ಸ್ಮರಿಸುತ್ತಾ, ಗೌರವದಿಂದ ನಮಿಸುವೆ.
40% ಕಮಿಷನ್ ಸಾಕಾಗದೆ ಈಗ ತಮ್ಮ ಪಕ್ಷಕ್ಕೆ ರೌಡಿಗಳನ್ನು ಸೇರಿಸಿಕೊಂಡು ಜನರಿಂದ ಹಫ್ತಾ ವಸೂಲಿಗೆ ಮುಂದಾಗಿದ್ದೀರಾ @BJP4Karnataka?
ಎಲ್ಲಾ ಸಮಾಜಘಾತುಕತರನ್ನ ಪಕ್ಷಕ್ಕೆ ಸೇರಿಸಿ, ಪ್ರತ್ಯೇಕ ಸೆಲ್ ಓಪನ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದೀರಾ?
ಕೊಟ್ಟ ಮಾತು ಮರೆತು ಅದರ ರಕ್ಷಣೆಗೆ ಅಪರಾಧಿಗಳ ಮೊರೆ ಹೋಗುತ್ತಿದ್ದೀರಾ @BSBommai ರವರೇ.?
ಮೂಡಿಗೆರೆಯ ಕಾಫಿ ಬೆಳೆಗಾರರೊಂದಿಗೆ ಸಭೆ ನಡೆಸಿ ಅವರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಚಿಕ್ಕಮಗಳೂರು ಜಿಲ್ಲೆ ಕಾಫಿ ನಾಡು ಎಂದೇ ಖ್ಯಾತಿ ಪಡೆದಿದ್ದು ಆ ಕೀರ್ತಿ ಪಡೆಯಲು ಕಾಫಿ ಬೆಳೆಗಾರರ ಪಾತ್ರ ಬಹುದೊಡ್ಡದು.
Justifying admission of “rowdy sheeters, extortionists & betting racketeers” into BJP by such vile remarks reflects moral bankruptcy of CM Bommai.
If BJP’s Karnataka CM supports “goondaism” publicly, it is death of decency, morality & accountability to people.
Good bye Dr. Prannoy Roy !
We’ll miss you and your incisive, independent journalism.
Thank you for creating a “news channel” amongst the din & noise of servitude and servility.
ಭಾರತದ ಸಂವಿಧಾನದ ಘನತೆಯನ್ನು ಕಾಪಾಡಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಪಣ ತೊಟ್ಟಿದ್ದೇವೆ. ಈ ನಿಟ್ಟಿನಲ್ಲಿ ಇಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿದ್ದ ಭಾರತ್ ಜೋಡೋ ಸಂವಿಧಾನ ಬಚಾವೋ ಪಾದಯಾತ್ರೆಯನ್ನು ಉದ್ಘಾಟಿಸಿ ಹೆಜ್ಜೆ ಹಾಕಿದೆ. ಈ ವೇಳೆ INC-SC ಇಲಾಖೆ ಅಧ್ಯಕ್ಷ, ಮಾಜಿ ಶಾಸಕ ಶ್ರೀ @RajeshLilothia ಜೊತೆಯಿದ್ದರು.
ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಹಾಗೂ ಮಲೆನಾಡು ಭಾಗದ ರೈತರ ಸಮಸ್ಯೆಗಳ ನಿವಾರಣೆಗೆ ಒತ್ತಾಯಿಸಿ ಶಿವಮೊಗ್ಗದಲ್ಲಿ ಇಂದು ಆಯೋಜಿಸಿದ್ದ ಬೃಹತ್ ಜನಾಕ್ರೋಶ ಸಮಾವೇಶದಲ್ಲಿ ಭಾಗವಹಿಸಿದೆ.
BJP’s recipe for Bangaloreans’ 👇
▪️“Rowdy sheeters”, who can’t be found in raid by police are found with BJP leaders on public platform, joining politics & inspired by “Modi”.
▪️Those involved in “betting” in the past, now also inspired by BJP & “Modi”.
https://t.co/lra1N6xZwI
Kudo to the “Freedom Project” all the “unsung but real heroes”, who helped beat drugs, poverty, violence for the live of soccer.
This is truly inspiring.
Urge friends @krishnabgowda , @dineshgrao , @SBG4Hosakote , @ArshadRizwan@Priyakrishna_K to chip in
https://t.co/ECb5abmTTW
ಸಿಎಂ @BSBommaiರವರೇ, ರಾಜ್ಯದಲ್ಲಿ ಕೋಮುಗಲಭೆಗಳು, ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿವೆ. ಮಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟ ನಿಮ್ಮ@BJP4Karnataka ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಮಂಗಳೂರಿನಲ್ಲಿ NIA ಕಚೇರಿಯನ್ನು ಯಾವಾಗ ಸ್ಥಾಪಿಸುತ್ತೀರಿ ಎಂದು ನಾಗರೀಕರು ನಿಮ್ಮನ್ನು ಕೇಳುತ್ತಿದ್ದಾರೆ?
#NimHatraIdyaUttara#SayCM
ನಾಡಿನ ಭಕ್ತಾದಿಗಳಿಗೆ ಅನ್ನದಾನ ವಿದ್ಯಾದಾನಗಳಿಗೆ ಹೆಸರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು, ಇತ್ತೀಚೆಗೆ ರಾಜ್ಯಸಭಾ ಸದಸ್ಯರು ಆಗಿ ಆಯ್ಕೆಯಾಗಿರುವ ಶ್ರೀಯುತ ವೀರೇಂದ್ರ ಹೆಗ್ಗಡೆಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಸ್ಥಾಪಿಸುತ್ತೇವೆ ಎಂದು ಭರವಸೆ ನೀಡಿದ್ದಿರಿ. ಸರ್ಕಾರದ ಹಗರಣಗಳ ಬಗ್ಗೆ ಸುದ್ದಿ ಬರುತ್ತಿದೆಯೇ ವಿನಃ ವಿಶ್ವವಿದ್ಯಾಲಯಗಳ ಉದ್ಘಾಟನೆಯ ಬಗ್ಗೆಯಲ್ಲ.
ಮಣ್ಣಿನ ಮಕ್ಕಳು ನಿಮ್ಮನ್ನು ಕೇಳುತ್ತಿದ್ದಾರೆ
#NimHatraIdyaUttara#SayCM
ಸರ್ವೋದಯ ಸಮಾವೇಶವು ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಲಿದೆ. ಹಿರಿಯ ನಾಯಕ, ಕನ್ನಡಿಗ, ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ @Kharge ಅವರನ್ನು ಅಭಿನಂದಿಸಲು ಎಲ್ಲ ರೀತಿಯ ಸಿದ್ಧತೆಗಳು ಭರದಿಂದ ಸಾಗಿವೆ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿನ ಸಿದ್ಧತೆಯನ್ನು ಪರಿಶೀಲಿಸಿ, ಅಗತ್ಯ ಸೂಚನೆಗಳನ್ನು ನೀಡಿದೆ.
ಸಮಾಜ ಕಲ್ಯಾಣ ಇಲಾಖೆ ಭ್ರಷ್ಟಾಚಾರದಿಂದ ತುಂಬಿದೆ,
>ಭೋವಿ ಅಭಿವೃದ್ಧಿ ನಿಗಮ ಹಗರಣ - 150 ಕೋಟಿ
>SCP/TSP ಹಣ ದುರ್ಬಳಿಕೆ - 7500 ಕೋಟಿ
>ಗಂಗಾ ಕಲ್ಯಾಣ ಹಗರಣ - 431 ಕೋಟಿ
ಈಗ ಐರಾವತ ಮತ್ತು ಸಮೃದ್ಧಿ ಯೋಜನೆಗಳು ಕೂಡ ಈ ಪಟ್ಟಿಗೆ ಸೇರಿದೆ.
ಶ್ರೀ @KotasBJP,
ಇನ್ನು ಎಷ್ಟು ದಿನ ಕಣ್ಮುಚ್ಚಿಕೊಂಡು SC/ST ಹಣ ಲೂಟಿ ಮಾಡಲು ಬಿಡುತ್ತೀರಿ?
ಭಾರತ ದೇಶದ ಮಾಜಿ ಪ್ರಧಾನಿ,ಉಕ್ಕಿನ ಮಹಿಳೆ, ಭೂಮಿ ಇಲ್ಲದ ಬಡವರಿಗೆ.ಭೂಮಿ ದೂರುಕುವಂತೆ ಮಾಡಿದ ಅನ್ನದಾತೆ, ದೇಶದ ಆಭಿವೃದ್ದಿಗೆ ಶ್ರಮಿಸಿದ ವೀರ ವನಿತೆ ದೇಶಕ್ಕಾಗಿ ತನ್ನ ಜೀವವನ್ನು ಕೊಟ್ಟ ಮಹಾನ್ ನಾಯಕಿ ದಿವಂಗತ ಶ್ರೀಮತಿ ಇಂದಿರಾ ಪ್ರಿಯದರ್ಶಿನಿ ಗಾಂಧಿ ರವರ 38ನೇ ಪುಣ್ಯತಿಥಿ ದಿನಾಚರಣೆಯ ಶ್ರದ್ದಾಂಜಲಿ ಹಾಗೂ ನನ್ನ ಭಾವಫೂರ್ಣ ನಮನಗಳು