ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಡಾ ಹೆಚ್ ಸಿ ಮಹದೇವಪ್ಪನವರು ಇಂದು ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ಎಲ್ಲರೂ ಸಂವಿಧಾನ ತೋರಿದ ಮಾರ್ಗದಲ್ಲಿ ಕೆಲಸ ಮಾಡಲು ಸೂಚಿಸಿದರು.
1/2
ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಹಕವು ಮಹತ್ವದ ನಿರ್ಧಾರಗಳಿಗೆ ಸಂಬಂಧಿಸಿದಂತೆ ಇಲಾಖೆಯ ಮುಖ್ಯ ಅಧಿಕಾರಿಗಳೊಂದಿಗೆ ಮಾನ್ಯ ಸಚಿವರಿ ಸಭೆ ನಡೆಸಿದರು.
ಈ ವೇಳೆ
ಸಮಾಜದಲ್ಲಿರುವ ಎಲ್ಲ ಶೋಷಿತರ ಬದುಕನ್ನು ಹಸನು ಮಾಡಲು ಇಲಾಖೆಯ ಅಧಿಕಾರಿಗಳು ಹೆಚ್ಚು ಶ್ರಮ ಹಾಕಬೇಕೆಂದು ತಿಳಿಸಲಾಯಿತು
Today, the @CMofKarnataka launched important schemes of the @SWDGok. Direct-Benefit-Transfer in the Borewell scheme, Transparent payment method (SPATIKA), and School Mgmt Software are a few.
Building welfare of the SC/STs, brick by brick.
@KotasBJP@sriramulubjp
ಸಮಾಜ ಕಲ್ಯಾಣ ಇಲಾಖಾ ವಸತಿ ಶಾಲೆ ಹಾಗೂ ವಸತಿ ನಿಲಯಗಳ ಸುಮಾರು 2000ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಶೋ 2023 ರಲಿ ಭಾಗವಹಿಸಿ ವಿಮಾನಗಳ ಆಕರ್ಷಕ ಹಾಗೂ ರೋಮಾಂಚಕ ಕಸರತ್ತನ್ನು ವೀಕ್ಷಿಸಿ ವಿಶೇಷ ಅನುಭವವನ್ನು ಪಡೆದರು.ಭಾಗವಹಿಸಿದ ವಿದ್ಯಾರ್ಥಿಗಳಿಗೆ ಹಾಗೂ ಆಯೋಜಕರಿಗೆ ಅಭಿನಂದನೆಗಳು.
The Social Welfare Department’s Government residential school students from various Ashrama, Moraji Desai, and KRIES schools have traveled from remote areas of Attibele, Jadigenahalli, Chikkaballapur, Jadigunalli to witness India Aero Show (Rehearsal) (1/3)
#KarnatakaSWD
DST! (Drill Square Test)
So happy to see this! Reminiscing the IMA days.
This year, the @SWDGok residential schools added 50 more NCC units in their schools. Thank you @Dte_kargo. Let the partnership grow in strength. 🇮🇳
Science Expo #kreisscienceexpo23
@kreisemahithi children/Teachers/Principals and officials from the Social Welfare @SWDGok /Tribal Welfare/Minority Welfare @DOMGOK depts; @KotasBJP , Sriramalu sir, @CMofKarnataka, Media and the Citizens made it a success!
ಜೈ ಕರ್ನಾಟಕ !
🇮🇳