ಜಗದೀಶ್ವರನ ಕ್ಷೇತ್ರದ ರಕ್ಷಣೆಗಾಗಿ ಮಾತನಾಡಿದ ಜಗದೀಶ್ ರ ಮೇಲೆ ಕೇಸ್ ದಾಖಲಿಸಿದ್ದಿರೀ ಪರ್ವಾಗಿಲ್ಲ, ಆದರೆ ಅಕ್ರಮ ಗಣಿಗಾರಿಕೆ ಮಾಡಿ ದೇವರ ಕ್ಷೇತ್ರದ ಪಾವಿತ್ರ್ಯತೆ ಹಾಳುಗೆಡವಿದ ಖದೀಮರ ಮೇಲೆ ಕೇಸ್ ಯಾವಾಗ ದಾಖಲಿಸುವಿರೀ ಡಿ.ಸಿ .ಗಳೇ❓
@KotasBJP@NamoApp@narendramodi@BSYBJP
ಸನ್ಮಾನ್ಯ ಸಚಿವರೇ ನೀವು ಶ್ರೀ ಕ್ಷೇತ್ರ ಕಾರಿಂಜಕ್ಕೆ ಭೇಟಿ ಕೊಟ್ಟು ಸುತ್ತಮುತ್ತಲಿನ ಕೋರೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಆದೇಶಿಸಿದ್ದೀರಿ ಆದರೆ ಇಲ್ಲಿ ತನಕ ಯಾವುದೇ ಆದೇಶದ ಪಾಲನೆಯಾಗಿಲ್ಲ ಹೊರತಾಗಿ ರಣಭಯಂಕರವಾಗಿ ಗರ್ಜಿಸುತ್ತಿದೆ ಆ ಕೋರೆ ಹಾಗಾದರೆ ನಿಮ್ಮ ಆದೇಶಕ್ಕೆ ಬೆಲೆ ಇಲ್ಲವೇ

@DCDK9
ಬಿ ಸಿ ರೋಡ್ ಪುಂಜಾಲಕಟ್ಟೆ ಮಾರ್ಗವಾಗಿ ಸಂಚರಿಸುವ ವಾಹನ ಸವಾರರೆ ಜಾಗ್ರತೆ ವಹಿಸಿ ಮಾರ್ಗ ಮದ್ಯೆ ಬಡಗುಂಡಿ ಪ್ರದೇಶದಲ್ಲಿ ಗುಡ್ಡ ಜರಿದು ಮರಗಳು ಧರೆಗುರುಳುವ ಸಾಧ್ಯತೆ ಇದೆ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಗಾಢ ನಿದ್ರೆಯಲ್ಲಿದ್ದಾರೆ ನಿಮ್ಮ ಜಾಗ್ರತೆ ನೀವು ವಹಿಸಿ ಮೇಲಿನ ಚಿತ್ರವನ್ನೊಮ್ಮೆ ಗಮನವಿಟ್ಟು ನೋಡಿ

ಮಾನ್ಯ @PriyankKharge ರವರೇ ಕೈ ತೋರಿಸಿ ಅವಲಕ್ಷಣ ಹೇಳಿಸಿಕ್ಕೊಳ್ಳಬೇಡಿ , ನಿಮ್ಮ ಪಕ್ಷದ ಚಿನ್ನೆ “ಕೈ” ಅದರ ಅವಲಕ್ಷಣ ದೇಶದ ಜನ ಹೇಳಿ 10 ದಿನವೂ ಆಗಿಲ್ಲ . ಆಗಲೇ ಶುರು ಮಾಡಿದ್ರಲ್ಲ ನಿಮ್ಮ ಹಿರಿಯಕ್ಕನ ಚಾಳಿ . ಮೊದಲು ನಿಮ್ಮಮನೆ ಸರಿ ಮಾಡ್ಕೊಳಿ ಆಮೇಲೆ ಊರು ಉಸಾಬರಿಗೆ ಬರುವಿರಂತೆ .
ಮೋದಿ ಯಿಂದ ದೇಶ ಉದ್ದಾರ ಆದದ್ದು ಎಷ್ಟು ಸತ್ಯವೋ
ಅದರ ಪ್ರಭಾವದಿಂದ ನಾಲಯಕರು ನಾಯಕರಾಗಿ , ನಿಜವಾದ ಅರ್ಹತೆವುಳ್ಳ ನಾಯಕರ ರಾಜಕೀಯ ಭವಿಷ್ಯ ಮುಗಿದದ್ದು ಅಷ್ಟೇ ಸತ್ಯ....
*ಕಹಿಸತ್ಯ* @BSYBJP@BJP4India
@AmitShah@AmitShahOffice@BSYBJP@narendramodi_in Dear sir I'm self from dakshina kannada who always support BJP and sangh parivar who looking for an educated & aggressive MP candidate like satyajit surathkal