Gen Z ಗಳು ��ರ್ನಾಟಕಕ್ಕೆ ಬಂದು ಈ ಭ್ರಷ್ಟ ರಾಜ್ಯ ಸರ್ಕಾರದ KPSC ಹಗರಣಗಳ ವಿರುದ್ಧ ಹೋರಾಟ ಮಾಡಬೇಕು.
- ಶ್ರೀ @hd_kumaraswamy , ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು
ದೇಶ ಸುತ್ತಿ 'ಪ್ರೀತಿಯ ಅಂಗಡಿ' ತೆರೆಯುತ್ತೇವೆ ಎನ್ನುವ @RahulGandhi ಅವರೇ, ಒಮ್ಮೆ ನಿಮ್ಮದೇ ಸರ್ಕಾರವಿರುವ ಕರ್ನಾಟಕದ ಕಡೆ ಕಣ್ಣು ಹಾಯಿಸಿ!
@INCKarnataka ಆಡಳಿತದಲ್ಲಿ ಉದ್ಯೋಗ ಕೇಳಿದ ಯುವಜನತೆಯ ಮೇಲೆ ಪೊಲೀಸರ ಮೂಲಕ ದೌರ್ಜನ್ಯ ಎಸಗಲಾಗುತ್ತಿದೆ. ಇದೇನಾ ನಿಮ್ಮ 'Gen Z' ಪಾಲಿಸಿ?
ದೆಹಲಿಯಲ್ಲಿ ಕುಳಿತು 'ಛಾತ್ರ ಕಿ ಗೂಂಜ್' ಬಗ್ಗೆ ಭಾಷಣ ಬಿಗಿಯುವ ನಿಮಗೆ:
👉 ಕೆಪಿಎಸ್ಸಿ (KPSC) ಭ್ರಷ್ಟಾಚಾರದ ವಿರುದ್ಧ ಸಿಬಿಐ ತನಿಖೆಗೆ ಆಗ್ರಹಿಸಿ ಧಾರವಾಡದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಬಡ ವಿದ್ಯಾರ್ಥಿಗಳ ಆಕ್ರಂದನ ಏಕೆ ಕೇಳಿಸುತ್ತಿಲ್ಲ?
👉 ಹಗಲು-ರಾತ್ರಿ ಕಷ್ಟಪಟ್ಟು ಓದಿದ ಯುವಕರ ಭವಿಷ್ಯವನ್ನು ಕೆಪಿಎಸ್ಸಿ "ಭ್ರಷ್ಟಾಚಾರದ ಮಾರುಕಟ್ಟೆ"ಯಲ್ಲಿ ಹರಾಜಿಗಿಟ್ಟಿರುವ ನಿಮ್ಮ ಸರ್ಕಾರಕ್ಕೆ ವಿದ್ಯಾರ್ಥಿಗಳು ಪ್ರಶ್ನೆ ಕೇಳಿದರೆ ಯಾಕಿಷ್ಟು ��ಯ?
👉 ಅನ್ಯಾಯಕ್ಕೊಳಗಾದವರ ಮನವಿ ಆಲಿಸುವ ಬದಲು ಪೊಲೀಸರನ್ನು ಬಿಟ್ಟು ವಿದ್ಯಾರ್ಥಿಗಳ ಕೈ-ಕಾಲು ಹಿಡಿದು ಎಳೆದೊಯ್ಯುತ್ತೀರಾ? @DKShivakumar ಸರ್ಕಾರಕ್ಕೆ ವಿದ್ಯಾರ್ಥಿಗಳನ್ನು ಕಂಡರೆ ಯಾಕಿಷ್ಟು ನಡುಕ?
👉 ಇನ್ನು ದೆಹಲಿಯ ಪ್ರತಿಭಟನೆಗಳಿಗೆ ಓಡೋಡಿ ಕ್ಯಾಮೆರಾ ಮುಂದೆ ನಿಲ್ಲುವ ಸಚಿವ ಸಂತೋಷ್ ಲಾಡ್ ಅವರೇ, ನಿಮ್ಮದೇ ಜಿಲ್ಲೆಯ ವಿದ್ಯಾರ್ಥಿಗಳ ಕಣ್ಣೀರು ಒರೆಸಲು ಮೈಕ್-ಕ್ಯಾಮೆರಾ ಬ್ಯಾಟರಿ ಖಾಲಿಯಾಗಿದೆಯೇ?
ರಾಹುಲ್ ಗಾಂಧಿ ಅವರೇ, ಕರ್ನಾಟಕದಲ್ಲಿ ಉದ್ಯೋಗಾಕಾಂಕ್ಷಿ ಯುವಜನತೆಯ ಮೇಲೆ ನಿಮ್ಮ ಕಾಂಗ್ರೆಸ್ ಸರ್ಕಾರದಿಂದ ಸತತವಾಗಿ ನಡೆಯುತ್ತಿರುವ ಅನ್ಯಾಯ, ಅಕ್ರಮ ಮತ್ತು ಅನಾಚಾರಗಳ ವಿರುದ್ಧ ಯಾವಾಗ ಧ್ವನಿ ಎತ್ತುತ್ತೀರಿ? ಕನ್ನಡಿಗರಿಗೆ ಉತ್ತರಿಸಿ.
#KPSCScam #JusticeForAspirants #CongressFailsKarnataka #KPSC
ಕರ್ನಾಟಕ ಲೋ(ಪ)ಕ ಸೇವಾ ಆಯೋಗದಲ್ಲಿ ಆಗುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರ, ಸ್ವಜನಪಕ್ಷಪಾತ, cash-for-job ಹಗರಣದ ತನಿಖೆಯನ್ನು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು SIT ಗೆ ನೀಡಿತ್ತು. SIT ಯನ್ನು ದಕ್ಷ IPS ಅಲೋಕ್ ಕುಮಾರ್ ಅವರ ನೇತೃತ್ವದಲ್ಲಿ ನಡೆಯಬೇಕೆಂದು ತೀರ್ಪಿನಲ್ಲಿ ಉಲ್ಲೇಖಿಸಿತ್ತು.
ಪಶುವೈದ್ಯ ಅಧಿಕಾರಿಗಳ ನೇಮಾಕಾತಿಯಲ್ಲದೆ ಆಯೋಗದಲ್ಲಿ ನಡೆದಿದೆ ಎನ್ನಲಾಗುವ ಎಲ್ಲ ಹಗರಣ��ಳು SIT ವ್ಯಾಪ್ತಿಗೆ ಬರುತ್ತದೆ ಎಂದು ಮಾನ್ಯ ನ್ಯಾಯಾಲಯ ತೀರ್ಪಿನಲ್ಲಿ ಹೇಳಿತ್ತು. ತೀರ್ಪು ಪ್ರಕಟವಾದ ಕೂಡಲೇ ಕೆಲವರಿಗೆ ನಡುಕ ಶುರುವಾಗಿದೆ. ತೀರ್ಪನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಮುಖ್ಯ ಮಂತ್ರಿಗಳು ಹೇಳಿದ್ದಾರೆ. ತಮ್ಮ 'ಬಿಡುವಿಲ್ಲದ' ಕೆಲಸದ ಮಧ್ಯೆಯೂ SIT ಯಲ್ಲಿ ನೇಮಕ ಗೊಂಡಿದ್ದ IPS ಕುಶಾಲ್ ಚೋಕ್ಸೆ ಯನ್ನು ವರ್ಗಾವಣೆ ಮಾಡುತ್ತೀರಿ. ಇದರ timing ಅನುಮಾನಾಸ್ಪದ ಅಲ್ಲವೇ. SIT ಸದ್ಯಸರಾಗಿದ್ದವರನ್ನೇ ವರ್ಗ ಮಾಡುವ ತುರ್ತು ಏನಿತ್ತು ಮುಖ್ಯ ಮಂತ್ರಿಗಳೇ ? ಚಿತ್ರದುರ್ಗದ ಪೊಲೀಸ್ ವರಿಷ್ಠಾಧಿಕಾರಿ ನೇಮಕಕ್ಕೆ SIT ಯಲ್ಲಿದ್ದ ಅಧಿಕಾರಿಗಳು ಬಿಟ್ಟರೆ, ಬೇರೆ ಯಾರೂ ಸಿಗಲಿಲ್ಲವೇ ?
ಸ್ವಾಮೀ ಮುಖ್ಯ ಮಂತ್ರಿಗಳೇ ರಾಜ್ಯ ಬರ ಎದುರಿಸುತ್ತಿದೆ, ಅದನ್ನು ನಿರ್ವಹಿಸಲು ಕೆಲಸ ಮಾಡಿ. ಮೂಲಭೂತ ಸೌಕರ್ಯ ಅಭಿವೃದ್ಧಿ, ನೀರಾವರಿ, ಮಹಿಳಾ ಸಬಲೀಕರಣ ಸೇರಿದಂತೆ ಇನ್ನಷ್ಟು ಆದ್ಯತಾ ವಲಯಗಳಿವೆ ಅಲ್ಲಿ ನಿಮ್ಮ ಸಮಯವನ್ನು, ನಿಮ್ಮ ಅಧಿಕಾರಿಗಳ ಸಮಯವನ್ನು ವ್ಯಯಿಸಿ. ಉಚ್ಚ ನ್ಯಾಯಾಲಯ ನೀಡಿರುವ ತೀರ್ಪಿನಿಂದ ಯಾರಿಗೆ ಸಮಸ್ಯೆಯಾಗಿದೆ ? ನಡುಕ ಯಾರಿಗೆ ಉಂಟಾಗಿದೆ ? ಅದರಲ್ಲೂ SIT ವ್ಯಾಪ್ತಿ ಕೇವಲ ಪಶುವೈದ್ಯಾಧಿಕಾರಿಗಳ ನೇಮಕಾತಿಗೆ ಸೀಮಿತವಲ್ಲ ಅಂದ ಮೇಲೆ ಕೆಲ 'ರಾಜಕೀಯ ಗಣ್���ರ' ರಕ್ತದೊತ್ತಡ ಹೆಚ್ಚಾಗಿದೆ, ರಾತ್ರೋ ರಾತ್ರಿ ವಿಷಮಶೀತ ಜ್ವರ ಬಂದಿದೆ. ಸಾವಿರಾರು ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಕನಸನ್ನು ನುಚ್ಚು ನೂರು ಮಾಡಿದ ಆಯೋಗದ ಭ್ರಷ್ಟರನ್ನು SIT ತನಿಖೆಗೆ ಒಳಪಡಿಸಲಿ. ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ದೊರಕಿಸಿಕೊಡಲಿ.
ಸರ್ವೋಚ್ಛ ನ್ಯಾಯಾಲಯಕ್ಕೆ ಮೊರೆ ಹೋಗವುದು 'ಆಡಳಿತಾತ್ಮಕ ನಡೆಯಲ್ಲ' ಬದಲಾಗಿ ಪರೀಕ್ಷಾರ್ಥಿಗಳ ವಿರೋಧಿ ನಡೆ. ನಿಮ್ಮ ಸರ್ಕಾರ ದಲ್ಲಾಳಿಗಳ ಪರ, ಭ್ರಷ್ಟರ ಪರ ಇದೆಯೋ ಪರೀಕ್ಷಾರ್ಥಿಗಳ ಪರ ಇದೆಯೋ ಎಂದು ಹೇಳಿ. ಲೋ(ಪ)ಕ ಸೇವಾ ಆಯೋಗದಲ್ಲಾಗಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು SIT ಯೇ ತನಿಖೆ ಮಾಡಲಿ.
ನಮ್ಮ ನಾಡಿನ ಯುವ ಪೀಳಿಗೆ ಬಗ್ಗೆ ಕಿಂಚಿತ್ತಾದರೂ ನಿಮಗೆ ಚಿಂತನೆ, ಕಾಳಜಿಯಿದ್ದಲ್ಲಿ SIT ಇಂದಲೇ ತನಿಖೆಯಾಗಲಿ. ಉದ್ಯೋಗಾಕಾಂಕ್ಷಿಗಳ ಕನಸನ್ನು ನುಚ್ಚು ನೂರು ಮಾಡಿದವರು ಕೃಷ್ಣ ಪರಮಾತ್ಮನ ಜನ್ಮ ಸ್ಥಳದಲ್ಲಿ ಕಾಯಂ ಆಗಿ ನೆಲಸಲಿ. ದೇಶದ ಭವಿಷ್ಯವಾದ ಯುವ ಸಮೂಹಕ್ಕೆ ನ್ಯಾಯ ಸಿಗಲಿ.
@AKSSAofficial I @CMofKarnataka I @tv9kannada I
Hello, .@INCKarnataka
ಉದ್ಯೋಗ ಆಕಾಂಕ್ಷಿಗಳ ಭವಿಷ್ಯದ ಜೊತೆ ಚೆಲ್ಲಾಟವೇಕೆ? ವಿಕಾಸ್ ಸರ್,ಲತಾಕುಮಾರಿ ಮೇಡಂ ಬೆನ್ನಲ್ಲೇ ಈಗ KPSC ಹಗರಣದ SIT ತಂಡದಲ್ಲಿದ್ದ IPS ಅಧಿಕಾರಿಯನ್ನೇ ೨ ದಿನದಲ್ಲೇ ವರ್ಗಾವಣೆ ಮಾಡಿದ್ದೀರಿ! ಈ ಸರಣಿ ಎತ್ತಂಗಡಿ ನೋಡಿದರೆ ಹಗರಣದಲ್ಲಿ ನಿಮ್ಮ ಪಾಲೂ ಇರುವುದು ಜಗಜ್ಜಾಹೀರಾಗಿದೆ! ✊
#Congressfailsinkarnataka
KPSC ಅಕ್ರಮಗಳ ವಿರುದ್ಧ ಒಂದು ವಾರದಿಂದ ಸತ್ಯಾಗ್ರಹ ಮಾಡುತ್ತಾ, ಮೂರು ದಿನದಿಂದ ಉಪವಾಸ ಸತ್ಯ���ಗ್ರಹ ಮಾಡುತ್ತಿರುವ ಕರ್ನಾಟಕ ವಿದ್ಯಾರ್ಥಿಗಳ ಒಕ್ಕೂಟದ ಹೋರಾಟವನ್ನು ಬೆಂಬಲಿಸಿ.
ಅನಿಲ್ ಕಾಂಬ್ಳೆ ಅವರಿಗೆ ಹಾರ ಹಾಕುವ ಮುಖಾಂತರ ಶ್ರೀ ಕೃಷ್ಣಾರೆಡ್ಡಿ ಅವರು ಹೋರಾಟಗಾರರಿಗೆ ಪ್ರೋತ್ಸಾಹ ತುಂಬಿದರು
ಧಾರವಾಡ.
23-09-2026.
#KRSParty #KPSCScam
ಧಾರವಾಡದಲ್ಲಿ KPSC ಅಭ್ಯರ್ಥಿಗಳು ಕಳೆದ 3 ದಿನಗಳಿಂದ ನಡೆಸುತ್ತಿರುವ ಹೋರಾಟ ಹಾಗೂ ಶ್ರೀ ಅನಿಲ್ ಕಾಂಬಳೆ ಅವರ ಆಮರಣಾಂತ ಉಪವಾಸ ಸತ್ಯಾಗ್ರಹ ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ನಿರಂತರ ಉಪವಾಸದಿಂದ ಅನಿಲ್ ಅವರ ಆರೋಗ್ಯ ಕ್ಷೀಣಿಸುತ್ತಿದ್ದರೂ ರಾಜ್ಯ @INCKarnataka ಸರ್ಕಾರ ಕಣ್ಣಿದ್ದು ಕುರುಡಾಗಿದೆ.
384 KAS ಹುದ್ದೆಗಳು ಹಾಗೂ PDO ಪರೀಕ್ಷೆಗಳಲ್ಲಿ ನಡೆದಿರುವ ಭಾರೀ ಭ್ರಷ್ಟಾಚಾರ ಮತ್ತು ಅಕ್ರಮಗಳ ಬಗ್ಗೆ KPSC ಅಭ್ಯರ್ಥಿಗಳು ಸಿಬಿಐ (CBI) ತನಿಖೆಗೆ ಆಗ್ರಹಿಸುತ್ತಿದ್ದಾರೆ. ಲಕ್ಷಾಂತರ ಬಡ, ಶ್ರಮಜೀವಿ ಅಭ್ಯರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಈ ಭ್ರಷ್ಟ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಪ್ರಕರಣವನ್ನು CBIಗೆ ಒಪ್ಪಿಸಬೇಕು.
ನಾವೆಲ್ಲರೂ KPSC ಹೋರಾಟಗಾರರ ಪರವಾಗಿದ್ದೇವೆ. ಅಭ್ಯರ್ಥಿಗಳ ಈ ನ್ಯಾಯಯುತ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ!
@CMofKarnataka ಸಾಹುಕಾರ ಶಿವಶಂಕರಪ್ಪ , ಗ್ಯಾನೇಂದ್ರ ಕುಮಾರ್ ಅವಧಿಯಲ್ಲಿ ನಡೆದ ಎಲ್ಲ ಪರಿಕ್ಷೆಗಳನ್ನು ರದ್ದು ಮಾಡಿ ಮರು ಪರಿಕ್ಷೆ ಮಾಡಬೇಕು ಮತ್ತು ಇನ್ನಿತರ ಬೇಡಿಕೆ ಆಗ್ರಹಿಸಿ ಧಾರವಾಡ DC ಕಚೇರಿ ಎದುರು ಅಹೋರಾತ್ರಿ ಧರಣಿ ಉಪವಾಸ ಸತ್ಯಾಗ್ರಹ ಅನಿಲ ಕಾಂಬಳೆ ಕೈಗೊಂಡರು @BJP4Karnataka@hd_kumaraswamy@RAshokaBJP@INCIndia
ರಾಜ್ಯ ಸರ್ಕಾರಕ್ಕೆ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ (AKSSA)ಯ ರಾಜ್ಯಾಧ್ಯಕ್ಷರಾದ ಕಾಂತಕುಮಾರ್ ಸರ್ ಅವರ ಸ್ಪಷ್ಟ ಸಂದೇಶ.
ಕಾಂತಕುಮಾರ್ ಸರ್ ಅವರು ಕೆಪಿಎಸ್ಸಿ ವಿರುದ್ಧ ಸತತ ಹೋರಾಟ ನಡೆಸಿದ ಪರಿಣಾಮವಾಗಿ, ಈಗಾಗಲೇ ನಡೆದಿರುವ ಕೆಪಿಎ��್ಸಿ ನೇಮಕಾತಿ ಅಕ್ರಮಗಳ ತನಿಖೆಯನ್ನು ಸಿಐಡಿಯಿಂದ ಎಸ್ಐಟ��ಗೆ ವರ್ಗಾಯಿಸಲಾಗಿದೆ. ಇದು ನ್ಯಾಯಾಲಯದ ಆದೇಶದಂತೆ ಸಂಪೂರ್ಣವಾಗಿ ಮುಂದುವರಿಯಬೇಕು.
ಈ ತನಿಖೆಯಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಅಥವಾ ವಿಳಂಬ ಉಂಟಾದರೆ, ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಬೃಹತ್ ಹೋರಾಟ ನಡೆಸಲಾಗುವುದು.
— ಕಾಂತಕುಮಾರ್ ಸರ್
AKSSA ರಾಜ್ಯಾಧ್ಯಕ್ಷರ
*GROUP B ಹುದ್ದೆಗಳು 100% ದುಡ್ಡಿಗೆ ಆಗಿವೆ .KPSC ನಿನ್ನೆ ಫೈನಲ್ ಲಿಸ್ಟ್ ಬಿಟ್ಟಿದಾರೆ.
*ಮಾಜಿ ಅಧ್ಯಕ್ಷರ ಎರಡು ಹೆಣ್ಣು ಮಕ್ಳು industrial extension officer ಆಗಿ ಹೇಗೆ ಆಯ್ಕೆ ಆಗ್ತಾರೆ.
*ಇವತ್ತು ನಾಳೆ ಅಂತ ಬಡತನ ನುಂಗಿ 10 ವರ್ಷ ಗಟ್ಟಲೆ ಓದುವ ಬದುಕು ಇಷ್ಟೇ ಬಿಡಿ
ಈಗಿನ ಕಾರ್ಯದರ್ಶಿ ಕೂಡ ಯಾಕೋ ಅನುಮಾನ ಬರ್ತಿದೆ?
🛑 *ಧಾರವಾಡದಲ್ಲಿ ಪಾದಯಾತ್ರೆ* 🛑
ಸರ್ಕಾರಿ ಹುದ್ದೆಗಳನ್ನು ಮಾರಾಟ ಮಾಡುತ್ತಿರುವ *KPSC ವಿರುದ್ಧ ಧಾರವಾಡದಲ್ಲಿ ಧಾರವಾಡ ವಿದ್ಯಾರ್ಥಿಗಳ ಒಕ್ಕೂಟ ಮತ್ತು KRS ಪಕ್ಷದಿಂದ ಪಾ���ಯಾತ್ರೆ*
ರಾಜ್ಯದ ಜನರೇ ಮತ್ತು ಯುವಕರೇ ಬನ್ನಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭ್ರಷ್ಟಾಚಾರ ಮುಕ್ತ ಕರ್ನಾಟಕ ನಿರ್ಮಾಣ ಮಾಡೋಣ.
https://t.co/0z9jF9INUc
🚨 KPSC ಹೋರಾಟ 5ನೇ ದಿನಕ್ಕೆ!
ಇಂದು 1ನೇ ದಿನದ ಉಪವಾಸ. ವೈದ್ಯರಿಂದ ಆರೋಗ್ಯ ತಪಾಸಣೆ.
ಸಾಹುಕಾರ್ ಮತ್ತು ಗ್ಯಾನೆಂದ್ರ ಅವಧಿಯಲ್ಲಿ ನಡೆದ ಎಲ್ಲಾ ಅಕ್ರಮಗಳನ್ನು ಅಕ್ರಮಗಳನ್ನು ರದ್ದುಪಡಿಸಬೇಕು,ಮರು ಅಧಿಸೂಚನೆ ಹೊರಡಿಸಬೇಕು.
KPSC ಅಧ್ಯಕ್ಷರು ಹಾಗೂ ಸದಸ್ಯರನ್ನು ತಕ್ಷಣ ಬಂಧಿಸಿ, ನಿಷ್ಪಕ��ಷಪಾತ ತನಿಖೆ ನಡೆಸಬೇಕು!