ಇ ಸಾಮಾಜಿಕ ಜಾಲತಾಣದಲ್ಲಿ ಸಮಾಜಸುಧಾರಕರು,ಸಮಾಜ ಸೇವಕರು,ಅವರ ಅನುಯಾಯಿಗಳು ಇವರ ಅನುಯಾಯಿಗಳು ಅಂತ ಹಾಕೊಂಡಿರೊರಲ್ಲಿ ಒಂದು ಸಣ್ಣ ಸಹಾಯ ಕೇಳಿದರೆ ಮಾಡೊಲ್ಲ ಇವರೆಲ್ಲ ಯಾವ ಸೀಮೆ ಸಮಾಜ ಸುಧಾರಕರೊ? 🤔🙊🙉🙈🙆
@Praveenmmagadum ಮದುವೆ ಅಂದರೆ ಚಿಕ್ಕವರಿದ್ದಾಗ ದೆವ್ವ ಅಂದರೆ ಹೇಗೆ ಭಯ ಬಿಳುತ್ತಾ ಇದ್ ವೋ ಹಾಗೆ ಇಗ ಭಯ ಆಗುತ್ತೆ.ಯಾಕೆ ಫ್ರೀಜ್,ಸೀಮೆಎಣ್ಣೆ, ಹೆಸರನ್ನ ಇನ್ನೂ ಹೆಚ್ಚು ಪ್ರಚಾರ ಮಾಡೊ ಜಾಹಿರಾತ್ ಆಗಬೇಕು ಅನ್ನೊ ಭಯ.
ಆನ್ಲೈನ್ ಮ್ಯುಟೇಶನ್ ವ್ಯವಸ್ಥೆ
ಅನುಕೂಲತೆಗಳು
- ಆನ್ಲೈನ್ ಮೂಲಕ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದರೆ 7 ದಿನ ನೋಟಿಸ್ ಅವಧಿ ಇರಲಿದೆ. ಈ ಅವಧಿಯಲ್ಲಿ ಯಾರು ಬೇಕಾದರೂ ಭೂಮಿ ತಂತ್ರಾಂಶದಡಿ ತಕರಾರು ಸಲ್ಲಿಸಬಹುದು. ಯಾವುದೇ ತಕರಾರು ಸಲ್ಲಿಕೆಯಾಗದಿದ್ದರೆ 8ನೇ ದಿನ ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆಯಾಗಲಿದೆ.
- ನೋಂದಣಿಯೇತರ ಖಾತೆ ಬದಲಾವಣೆಗೆ ಮನವಿ ಸಲ್ಲಿಕೆಯಾದ 15 ದಿನದ ನೋಟಿಸ್ ಅವಧಿ ಇದ್ದು ತಕರಾರು ಸಲ್ಲಿಸಬಹುದು. ತಕರಾರು ಇಲ್ಲದಿದ್ದರೆ 16ನೇ ದಿನ ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆಯಾಗಲಿದೆ.
ವಾರದೊಳಗೆ ಖಾತೆ ಬದಲಾವಣೆ
ಪ್ರಕ್ರಿಯೆ ಮತ್ತಷ್ಟು ಸರಳ
@CMofKarnataka@siddaramaiah@DKShivakumar@krishnabgowda
ಯಾವ ಸಚಿವರ ಪತ್ನಿ?
ಯಾವ ಪಕ್ಷದವರು?
ST - ಬುಡಕಟ್ಟು ಜನರ ಅಭಿವೃದ್ಧಿಗೆ ಇರುವ ಹಣ ರಾಜಾರೋಷವಾಗಿ ನೇರವಾಗಿ ಸಚಿವರ ಪತ್ನಿ ಖಾತೆಗೆ ಜಮಾ ಆಗತ್ತೆ ಅಂದ್ರೆ, ಕಾಲ ಸರಿ ಇಲ್ಲ, ಕಲಿಯುಗ!!!!
ಇಂದು ನ���್ನ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಹಲವು ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೇರಿಸುವ ನಿರ್ಣಯ ಕೈಗೊಳ್ಳಲಾಗಿದ್ದು, ಇವುಗಳ ಮಾಹಿತಿ
#CabinetDecisions
#KEARecruitments: ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದ ವಿವಿಧ ಇಲಾಖೆ/ನಿಗಮಗಳಲ್ಲಿನ ಖಾಲಿ ಹುದ್ದೆಗಳ ನೇಮಕಾತಿ ಸಂಬಂಧ ಲಿಖಿತ ಪರೀಕ್ಷೆಗಳನ್ನು ನಡೆಸಲು #KEA ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಜನವರಿ 10, 11, 12 ಮತ್ತು 25ರಂದು ವಿವಿಧ ಪರೀಕ್ಷೆಗಳು ನಡೆಯಲಿವೆ. ಋಣಾತ್ಮಕ ಮೌಲ್ಯಮಾಪನ ಇರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 1/4 ಅಂಕ ಕಡಿತ ಮಾಡಲಾಗುತ್ತದೆ.
ತಾಂತ್ರಿಕ ಶಿಕ್ಷಣ, ಬಿಡಿಎ, ಕೃಷಿ ಮಾರಾಟ, ಬೆಂಗಳೂರು ಜಲಮಂಡಳಿ, ಕೆಕೆಆರ್ ಟಿಸಿ ಇತ್ಯಾದಿ ಇಲಾಖೆ/ನಿಗಮ- ಮಂಡಳಿಗಳ ವಿವಿಧ ದರ್ಜೆಯ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗುತ್ತದೆ.
-ಹೆಚ್.ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
@CMofKarnataka@drmcsudhakar@KEA_karnataka
✅2 ವರ್ಷದಿಂದ ನೇಮಕಾತಿ ಇಲ್ಲ
✅ಯುವಕರಿಗೆ ಉದ್ಯೋಗವಿಲ್ಲ
✅ಕೊಟ್ಟ ಭರವಸೆ ಈಡೇರಿಸಿಲ್ಲ
✅2.5 ಲಕ್ಷಕ್ಕೂ ಅಧಿಕ ಹುದ್ದೆಗಳು
ಖಾಲಿಯಿದ್ದರೂ ಭರ್ತಿ ಮಾಡಿಲ್ಲ
✅ನಿರುದ್ಯೋಗ ನಿಯಂತ್ರಣಕ್ಕೆ ಕ್ರಮವಿಲ್ಲ
ಎರಡು ವರ್ಷಗಳಲ್ಲಿ ಯುವಕರ ಕೈಗೆ ಚಿಪ್ಪು ಕೊಟ್ಟಿದ್ದೇ ಕಾಂಗ್ರೆಸ್ ಸರ್ಕಾರದ ಸಾಧನೆ. @siddaramaiah ನವರೇ, ಯುವಕರ ನೋವಿನ ಸಮಸ್ಯೆ ಆಲಿಸಿ, ��ಾಲಿ ಹುದ್ದೆಗಳಿಗೆ ನೇಮಕಾತಿ ಪ್ರಾರಂಭಿಸಿ, ಉದ್ಯೋಗಕಾಂಕ್ಷಿಗಳಿಗೆ ನ್ಯಾಯ ಒದಗಿಸಿ.
#CongressFailsKarnataka