@AmazonHelp Order number- 404-3811501-2457116 The product was used one, dirty, unhygienic. Also charging cord was missing. When I tried to replace, its showing no replacement. For mail help also no response. Very very bad Amazon.may I know how to use dirty product?
#Amazon
ಬೆಂಗಳೂರಿನ #ಜೆಸಿರಸ್ತೆ#ವೈಟ್ಟಾಪಿಂಗ್ ಶುರುವಾದಾಗ ಮಾಧ್ಯಮ, ಸಾಮಾಜಿಕ ಜಾಲತಾಣದಲ್ಲಿ ಅಯ್ಯಯ್ಯೋ ಅಂತ ಬಡಕೊಂಡ ರಣಶೂರರು, ವಾಹನಕ್ಕೆ ಮುಕ್ತವಾದಾಗ ಎಲ್ಲಿದ್ದಾರೆ?
Where are those #SocialMedia who cried when white topping started in #JCRoad#Bengaluru about traffic jam, huge loss to traders. Thanks to #GBA
ಬೆಂಗಳೂರಿನ ಪ್ರಸಿದ್ಧ ಬಸವನಗುಡಿ ಕಡಲೆಕಾಯಿ ಪರಿಷೆ ಬದಲು ಅದು ಯಾವುದೋ ಖಾಸಗಿ ಕನ್ನಡ ಕಾರ್ಯಕ್ರಮದ ಸ್ವಾಗತ ಕಮಾನು. ರಸ್ತೆಯ ಶೇ.೨೫ ಆಕ್ರಮಿಸಿದ ಈ ಸ್ವಾಗತ ಕಮಾನು ಅಕ್ಟೋಬರ್ನಲ್ಲೇ ಅಳವಡಿಸಿದ್ದರೂ, ಪಾಲಿಕೆ, ಸಂಚಾರಿ ಪೋಲೀಸರ ಗಮನಕ್ಕೆ ಬರಲಿಲ್ಲ. ಕಡಲೆಕಾಯಿ ಪರಿಷೆ ಕಮಾನು ಬದಲು ಇದನ್ನು ನೋಡಬೇಕಾದ ಪರಿಸ್ಥಿತಿ! @RLR_BTM@blrcitytraffic
@blrcitytraffic ನಡೆದಾಡೋಕೆ ದಾರಿಯೇ ಇಲ್ಲವಾಯ್ತು. ಪೂರ್ಣಿಮಾ ಚಿತ್ರಮಂದಿರದ ಶ್ರೀ ಜಯಲಕ್ಷ್ಮೀ ಬೇಕರಿ ಪಕ್ಕ, (ಲಾಲ್ ಬಾಗ್ ರಸ್ತೆ) ಬೆಂಗಳೂರು.
@blrcitytraffic Will find me place to walk?
ಮಾಧ್ಯಮ ದಿಗ್ಗಜ ರಾಮೋಜಿರಾವ್ ಇನ್ನಿಲ್ಲಾ. ಟಿವಿ ಲೋಕ ಪ್ರವೇಶಿಸಿದ್ದು ಇವರ #ಈಟಿವಿ ಕನ್ನಡದಿಂದ ನಾನು ಕಲಿತಿದ್ದು ನೂರಾರು, ಅದರಲ್ಲಿ ಅಳವಡಿಸಿಕೊಂಡಿದ್ದು ಕೆಲವೇ ಕೆಲವು
#ರಾಮೋಜಿರಾವ್
Icon of media #RamojiRao no more. Learnt a lot while working under him in #ETVKannada#RIPRamojiRao
Mission Road- Poornima Theatre closed thanks to Karumariyamma Festival for 7 days even for pedestrian!!
ಬೆಂಗಳೂರಿನ ಮಿಷನ್ ರಸ್ತೆ-ಪೂರ್ಣಿಮಾ ಚಿತ್ರಮಂದಿರ 7 ದಿನ ಕ್ಲೋಸ್. ಪಾದಚಾರಿಗಳಿಗೂ ಪ್ರವೇಶವಿಲ್ಲ- ಕೃಪೆ ಕರುಮಾರಿಯಮ್ಮ ಹಬ್ಬ
@blrcitytraffic@BBMPCOMM#BengaluruTrafficPolice#ಬಿಬಿಎಂಪಿ#Roadclose
@TataPlayin@TRAI
Looting the customer. I can't recharge my monthly amount. I have to recharge minimum ₹200. Why should I pay more than my monthly amount of recharge amount? Will @TataPlayin clarify. Hello @TRAI will you check this cheating case?
@TataPlayin@TRAI
Looting the customer. I can't recharge my monthly amount. I have to recharge minimum ₹200. Why should I pay more than my monthly amount of recharge amount? Will @TataPlayin clarify. Hello @TRAI will you check this cheating case?