📍ಮಂಡ್ಯ
ಸುಮಾರು 300ಕ್ಕೂ ಹೆಚ್ಚು ವಿಶೇಷಚೇತನ ಬಂಧುಗಳಿಗೆ ಸಹಾಯ ಸಲಕರಣೆಗಳನ್ನು ವಿತರಿಸುವ ಮಹಾಭಾಗ್ಯ ನನ್ನದಾಯಿತು.
ಭಾರತೀಯ ಉಕ್ಕು ಪ್ರಾಧಿಕಾರ (@SAILsteel ) ಮತ್ತು
ಭಾರತದ ಕೃತಕ ಅಂಗಗಳ ಉತ್ಪಾದನಾ ನಿಗಮ (@ALIMCOHQ ) ತಮ್ಮ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (#CSR ) ಕಾರ್ಯಕ್ರಮದ ಅಡಿಯಲ್ಲಿ ನೀಡಲಾದ ಅನುದಾನದ ಮೂಲಕ ಈ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು. ಒಟ್ಟು ₹50 ಲಕ್ಷ ಮೌಲ್ಯದ ಸಹಾಯಕ ಸಾಧನಗಳನ್ನು ವಿತರಿಸಲಾಯಿತು.
ಇಂತಹ ಸಾರ್ಥಕ ಮತ್ತು ಸೇವಾ ಮನೋಭಾವದ ಸಾಮಾಜಿಕ ಕಾರ್ಯಗಳಿಗೆ ಕೈಜೋಡಿಸುವ ಎಲ್ಲಾ ಸಂಘ ಸಂಸ್ಥೆ ಮತ್ತು ಕಂಪನಿಗಳನ್ನು ನಾನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ.
#Mandya
📍 Mandya
Distributed assistive devices worth ₹50 lakh to 299 persons with disabilities under the CSR initiatives of SAIL and ALIMCO.
Battery-operated tricycles, artificial limbs, hearing aids and other equipment will help beneficiaries lead more independent and dignified lives.
Empowerment, not sympathy, must be our approach towards persons with disabilities.
@SAILsteel@ALIMCOHQ
ಬಿಡದಿಯ ಶಾಂತಿಯುತ ರೈತರ ವಿರುದ್ಧ ದಾಖಲಾಗಿದ್ದ ಎಫ್ಐಆರ್ಗೆ (FIR) ಮಾನ್ಯ ಉಚ್ಛ ನ್ಯಾಯಾಲಯ ತಡೆ ನೀಡಿದೆ.
JMC ಸರ್ವೆ ಸಮಯದಲ್ಲಿ ತಮ್ಮ ನ್ಯಾಯಯುತ ಕಳಕಳಿಗಳನ್ನು ವ್ಯಕ್ತಪಡಿಸಿದ ರೈತರನ್ನು ಅಪರಾಧಿಗಳಂತೆ ಬಿಂಬಿಸುವ ಸರ್ಕಾರದ ನಡೆಗೆ ಎಂದಿಗೂ ಜಯ ಸಿಗುವುದಿಲ್ಲ.
ನ್ಯಾಯಾಲಯದಲ್ಲಿ ಸತತ ಹೋರಾಟ ನಡೆಸಿ ಈ ತಡೆಯಾಜ್ಞೆ ತಂದ ಜೆಡಿ(ಎಸ್) ಕಾನೂನು ಘಟಕ ಹಾಗೂ ನಮ್ಮ ಹೆಮ್ಮೆಯ ವಕೀಲರಿಗೆ ಹೃತ್ಪೂರ್ವಕ ಧನ್ಯವಾದಗಳು. ಬಿಡದಿ ರೈತರ ಜೊತೆ ನಾವು ಸದಾ ಹೆಗಲಿಗೆ ಹೆಗಲಾಗಿ ನಿಲ್ಲುತ್ತೇವೆ. ಬಲವಂತದ ಭೂಸ್ವಾಧೀನ ಮತ್ತು ಸರ್ಕಾರದ ದೌರ್ಜನ್ಯಕ್ಕೆ ಸೋಲು ಖಚಿತ.
लाखों दर्शकों से कहता हूँ, जाकर कोई फैक्ट-चेक करे। 1896 के कोलकाता कांग्रेस अधिवेशन में पहली बार वंदे मातरम् गाया गया, जिसकी अध्यक्षता मुस्लिम नेता रहमतुल्लाह अहमद सयानी ने की।
वहाँ से लेकर 1923 तक कभी कोई आपत्ति नहीं हुई। 1923 के अधिवेशन में तो उस समय मोहम्मद अली जौहर ने उसकी अध्यक्षता की थी उन्होंने आपत्ति की फिर भी पूरा गाया। झूठ बोलते हैं ये लोग।
मैं पूछना चाहता हूँ, 1896 से 1937 तक हर बार कांग्रेस पूरा गा रही थी, तो 1937 में क्या हुआ जो काट दिया?
मुस्लिम लीग और जिन्ना ने कहा कि आपको यह वंदे मातरम् काटना पड़ेगा, आप एक के बाद एक सरेंडर कर रहे थे। 1905 में बंग-भंग के बाद उस समय सारे हिंदू-मुसलमान एक होकर वंदे मातरम् गाते थे, मगर ये कट्टरपंथियों के आगे झुक गए।
1916 के लखनऊ कांग्रेस अधिवेशन में मुसलमानों के लिए पृथक निर्वाचन क्षेत्र माँग लिया। फिर उनकी हिम्मत और बढ़ी।
फिर 1920 में इन्होंने कहा,
टर्की का खलीफा हट गया है, तो अब हम टर्की के खलीफा के लिए आंदोलन करेंगे और महात्मा गांधी ने अली का समर्थन किया।
उनकी हिम्मत और बढ़ गई। उसके बाद जिन्ना ने कहा, मैं महात्मा गांधी को महात्मा नहीं बोलूँगा। इसलिए हर फिल्म में मिस्टर गांधी बोलता है।
फिर उसने कहा, मैं वंदे मातरम् नहीं गाऊँगा और मैं इनको बताना चाहता हूँ, कोई दर्शक जाकर चेक करे।
6 अप्रैल 1938 को नेहरू को जिन्ना ने एक लेटर लिखा और Selected Works of Jawaharlal Nehru, Series One, Volume 22, Page Number 230 से 239 में लिखा है। क्या शर्मनाक लेटर लिखा है। लिखते हैं, हमने वंदे मातरम् हटा दिया है। पॉइंट नंबर नौ पर। फिर उसके बाद लिखते हैं, पॉइंट नंबर 12 पर, अगर आपको तिरंगे से आपत्ति है, तो हम मुस्लिम लीग के भी झंडे को बराबर सम्मान देने को तैयार हैं। और पॉइंट नंबर सात पर लिखते हैं, मुसलमानों को सरेआम गोहत्या करने का अधिकार होगा। क्या गजब का सरेंडर किया नेहरू ने।
Some ministers in the Modi government are quietly delivering, away from the limelight.
> One of them is HD Kumaraswamy.
HMT Watches recorded sales of more than ₹35 lakh in a single day on Independence Day.
Special-edition watches sold out. Queues stretched over 2 km in Bengaluru.
There was a time when owning an HMT watch was a matter of pride.
The effort now is to bring that glory back❤️
An iconic Indian brand being revived. Not with noise. With work.
When in Opposition: "PM & HM must resign!"
When in Power: "Dangerous to democracy, economy hijacked, utterly wrong!" 🙄
𝐂𝐨𝐧𝐠𝐫𝐞𝐬𝐬 𝐡𝐲𝐩𝐨𝐜𝐫𝐢𝐬𝐲 𝐞𝐱𝐩𝐨𝐬𝐞𝐝 – 𝐬𝐚𝐦𝐞 𝐩𝐚𝐫𝐭𝐲, 𝐨𝐩𝐩𝐨𝐬𝐢𝐭𝐞 𝐬𝐭𝐚𝐧𝐝𝐚𝐫𝐝𝐬.
Save Bidadi: Stop the 9,600-Acre Township Land Grab — Spare 2 Lakh Trees & 5000 Farmers - Sign the Petition! https://t.co/DRrro4SrXs via @ChangeOrg_India@hd_kumaraswamy@H_D_Devegowda
ಬಿಡದಿ ಟೌನ್ಶಿಪ್ ಯೋಜನೆಗಾಗಿ ರೈತರ ಒಪ್ಪಿಗೆ ಪಡೆಯದೇ, ಅವರಿಗೆ ಯಾವುದೇ ಸ್ಪಷ್ಟ ಮಾಹಿತಿ ನೀಡದೇ ಜೆಎಂಸಿ ಸರ್ವೇ ನಡೆಸಲು ಸರ್ಕಾರ ಮುಂದಾಗಿರುವ ಕ್ರಮವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.
ಕಳೆದ ಹಲವು ತಿಂಗಳುಗಳಿಂದ ಬಿಡದಿ ಭಾಗದ ರೈತರು ಈ ಯೋಜನೆ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಅವರ ಹೋರಾಟಕ್ಕೆ ನಿವೃತ್ತ ಲೋಕಾಯುಕ್ತರಾದ ಶ್ರೀ ಸಂತೋಷ್ ಹೆಗಡೆ, ನಿವೃತ್ತ ನ್ಯಾಯಾಧೀಶರು, ರೈತ ಮುಖಂಡರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಬೆಂಬಲ ಸೂಚಿಸಿವೆ. ಇಂತಹ ಸಂದರ್ಭದಲ್ಲಿ ಸರ್ವೆಯ ನೆಪದಲ್ಲಿ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿರುವುದು ಯಾವುದೇ ರೀತಿಯಲ್ಲೂ ಸಮರ್ಥನೀಯವಲ್ಲ.
ಈ ಯೋಜನೆ ರೈತರ ಭೂಮಿಯನ್ನು ಮಾತ್ರವಲ್ಲ, ಅವರ ಬದುಕು, ಜೀವನೋಪಾಯ ಮತ್ತು ಭವಿಷ್ಯವನ್ನೇ ಕಸಿದುಕೊಳ್ಳುವಂತದ್ದಾಗಿದೆ. ಇದು ವ್ಯವಸಾಯಕ್ಕೆ ಅತ್ಯಂತ ಯೋಗ್ಯವಾದ ಫಲವತ್ತಾದ ಕೃಷಿಭೂಮಿಯಾಗಿದ್ದು, ಇಂತಹ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಬಳಸುವುದು ರೈತರ ಹಿತಕ್ಕೂ, ಆಹಾರ ಭದ್ರತೆಗೂ ಧಕ್ಕೆ ತರುವ ನಿರ್ಧಾರವಾಗಿದೆ.
ಈ ಹಿಂದೆಯೂ ರಾಜ್ಯದ ಮುಖ್ಯಮಂತ್ರಿಗಳು ರೈತರ ಹಿತದೃಷ್ಟಿಯಿಂದ ಈ ಯೋಜನೆಯನ್ನು ಕೈಬಿಟ್ಟಿದ್ದರು. ಅದೇ ಸಂವೇದನೆ ಮತ್ತು ಜವಾಬ್ದಾರಿಯನ್ನು ಈಗಿನ ಸರ್ಕಾರವೂ ಪ್ರದರ್ಶಿಸಬೇಕು.
ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ವಶಕ್ಕೆ ಪಡೆದಿರುವ ಕ್ರಮವನ್ನು ಕೂಡಲೇ ಹಿಂತೆಗೆದು, ಎಲ್ಲ ರೈತರನ್ನು ಬಿಡುಗಡೆ ಮಾಡಬೇಕು. ರೈತರ ಅಭಿಪ್ರಾಯ ಮತ್ತು ಆಶೋತ್ತರಕ್ಕೆ ಗೌರವ ನೀಡಿ, ಬಿಡದಿ ಟೌನ್ಶಿಪ್ ಯೋಜನೆಯನ್ನು ಸರ್ಕಾರ ಸಂಪೂರ್ಣವಾಗಿ ಕೈಬಿಡಬೇಕೆಂದು ನಾನು ರಾಜ್ಯ ಸರ್ಕಾರವನ್ನು ಬಲವಾಗಿ ಆಗ್ರಹಿಸುತ್ತೇನೆ.
#BidadiTownship #SaveBidadi #StandWithFarmers #JusticeForFarmers #ProtectFarmers
ಕಾನೂನು ಹೋರಾಟಗಳ ಮೂಲಕ ಈವರೆಗೆ 34 ಪ್ರಕರಣಗಳಲ್ಲಿ ಗೆಲುವು ಸಾಧಿಸಿದ್ದು, ಸುಮಾರು ₹. 12,000 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಅತ್ಯಮೂಲ್ಯ ಸರ್ಕಾರಿ ಸ್ವತ್ತುಗಳು ಸರ್ಕಾರದ ವಶಕ್ಕೆ ವಾಪಸ್ಸು ಬಂದಿರುತ್ತದೆ.
ಎಂ.ಎಸ್. ರಾಮಯ್ಯ ಕುಟುಂಬ ಕಬಳಿಸಿದ್ದ 27:00 ಎಕರೆ, ಸಚಿವ ಕೃಷ್ಣ ಬೈರೇಗೌಡರ ಅತ್ಯಾಪ್ತ ಹುಣಸಮಾರನಹಳ್ಳಿಯಲ್ಲಿ ಕಬ್ಬಳಿಸಿದ್ದ 22:30 ಎಕರೆ, ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಪಾಲುದಾರಿಕೆಯ ಶಿಕ್ಷಣ ಸಂಸ್ಥೆ ನಾಗವಾರದ ಬಳಿ ಕಬಳಿಸಿದ್ದ 19:02 ಎಕರೆ, ಯೂಸುಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬುರವರು ಕಬಳಿಸಿದ್ದ ಯಲಹಂಕದ ಶ್ರೀನಿವಾಸಪುರ ಗ್ರಾಮದ 2:00 ಎಕರೆ, ಮಾಜಿ ಪಾಲಿಕೆ ಸದಸ್ಯ ಪೆಟ್ರೋಲ್ ಬಂಕ್ ಗೋವಿಂದರಾಜು ಎಂಬುವವರು ತಮ್ಮ ಮಗನ ಹೆಸರಿನಲ್ಲಿ ಕಬಳಿಸಿದ್ದ ಕ್ವೀನ್ಸ್ ರಸ್ತೆಯ KSFC ಕಚೇರಿಯ ಮುಂಭಾಗದ 3:28 ಎಕರೆ, ಮಾಜಿ ಸಚಿವ ಎಂ. ಕೃಷ್ಣಪ್ಪರವರು ಜಯನಗರದ ಭೈರಸಂದ್ರ ಕೆರೆಯ ಆವರಣದಲ್ಲಿ ಕಬ್ಬಳಿಸಿದ್ದ 4:02 ಎಕರೆ, L.R. ಶಿವರಾಮೇಗೌಡ ಮತ್ತಿತರರು ಕಬಳಿಸಿದ್ದ ಬನಗಿರಿ ನಗರದ 4:18 ಎಕರೆ, ಕಾಟನ್ ಪೇಟೆ ಮುಖ್ಯರಸ್ತೆ ಹಳೆಯ CCB ಕಚೇರಿಗೆ ಹೊಂದಿಕೊಂಡಂತೆ ಇರುವ "ಫೀರ್ ಬೌಂಡರಿ" ಎಂಬ ಹೆಸರಿನಲ್ಲಿ ಸಚಿವ ಜಮೀರ್ ಅಹ್ಮದ್ ರವರ ಬೆಂಬಲಿಗರು ಕಬಳಿಸಿದ್ದ 1,19,000 ಚದರ ಅಡಿ ವಿಸ್ತೀರ್ಣದ ಸರ್ಕಾರಿ ಸ್ವತ್ತುಗಳು ಸರ್ಕಾರದ ವಶಕ್ಕೆ ವಾಪಸ್ಸು ಬಂದಿರುತ್ತದೆ.
ಹಾಗೂ ನಾನು ನೀಡಿದ್ದ ದಾಖಲೆಗಳ ಸಹಿತವಾದ ದೂರನ್ನು ಆಧರಿಸಿ "ವಾಲ್ಮೀಕಿ ಹಗರಣ" ಎಂದೇ ಕುಖ್ಯಾತಿ ಪಡೆದ ₹. 187 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಹಗರಣದಲ್ಲಿ ಜಾರಿ ನಿರ್ದೇಶನಾಲಯದವರು ಸಚಿವ ವಿ. ನಾಗೇಂದ್ರ ರವರನ್ನು ಬಂಧಿಸಿ ಜೈಲಿಗೆ ಕಳಿಸಿರುತ್ತಾರೆ. ಅಲ್ಲದೇ, ಇದುವರವಿಗೆ ₹. 182 ಕೋಟಿ ಸರ್ಕಾರಿ ಹಣವನ್ನು ED ಅಧಿಕಾರಿಗಳು ವಶಪಡಿಸಿಕೊಂಡಿರುತ್ತಾರೆ.
ಇದು ಕೇವಲ ಅಂಕಿಗಳಲ್ಲ — ಇದು ಭ್ರಷ್ಟಾಚಾರಕ್ಕೆ ನಾನು ನೀಡಿದ ನೇರ ಸವಾಲು.
ಜನರ ಭೂಮಿ, ಜನರ ಹಕ್ಕು —ಅದನ್ನು ನಾನು ಮರಳಿ ಪಡೆಯಲು ಹೋರಾಡಿದ್ದೇನೆ.
@blsanthosh@RAshokaBJP@BYVijayendra@CTRavi_BJP@VSOMANNA_BJP@H_D_Devegowda@hd_kumaraswamy@annamalai_k@Tejasvi_Surya@PCMohanMP@LRSMandyaExMP@krishnabgowda@BZZameerAhmedK