#starnakelu
ಭಾರತ ಯಾಕೆ ಅಟ್ಯಾಕಿಂಗ್ ಫಿಲ್ಡಿಂಗ್ ಮಾಡುವುದಿಲ್ಲ. ನಾವು ನೋಡಬಹುದು SA ಈವಾಗ್ 17 ಓವರ್ ಆದರೂ ಕೂಡ ಅಟ್ಯಾಕಿಂಗ್ ಫಿಲ್ಡಿಂಗ್ ಸೆಟ್ ಮಾಡಿದ್ದಾರೆ. ಹೀಗೆ ಮಾಡುವುದರಿಂದ 1,2 ರನ್ ಹೋಗುವುದು ತಡೆದು ಪ್ರೆಷರ್ ಬ್ಯುಲ್ಡಿಂಗ್ ಮಾಡಬಹುದು. ಮತ್ತು ವಿಕೆಟ್ ಬೀಳತೆ.
Chandrayaan-3 Mission:
The image captured by the
Landing Imager Camera
after the landing.
It shows a portion of Chandrayaan-3's landing site. Seen also is a leg and its accompanying shadow.
Chandrayaan-3 chose a relatively flat region on the lunar surface 🙂
#Chandrayaan_3
#Ch3
Chairaman IFFCO Sh. @Dileep_Sanghani Ji also addressed the the first batch IFFCO Krishi Drone Pilot programme for the Unemployed youth of Karnataka at Mysore. He informed the farmers about the usage and benefits of #IFFCONanoUrea and #IFFCONanoDAP.
@osd_cmkarnataka
ಕೃಷಿ ಇಲಾಖೆಯಲ್ಲಿ ಎ.ಡಿ.ಎ ವೃಂದದಮುಂಬಡ್ತಿ ರೋಷ್ಟರ್ ವಹಿ ಮತ್ತುವೇಕೆನ್ಸಿ ವಹಿಗಳನ್ನು ನಿಯಮಾನುಸಾರತಯಾರಿಸುತ್ತಿಲ್ಲ.ಸದರಿ ವಹಿಗಳನ್ನುತಯಾರಿಸದೆಎ.ಡಿ.ಎ ಹುದ್ದೆಗೆ ಯಾವುದೇ ರೀತಿಯ ಬಡ್ತಿ ನೀಡಬಾರದುಎಂದು ಆದೇಶ ನೀಡುವ ಮೂಲಕ SCST ಕೃಷಿ ಅಧಿಕಾರಿಗಳಿಗೆನ್ಯಾಯಒದಗಿಸಲುಕ್ರಮಕ್ಕಾಗಿ ಸನ್ಮಾನ್ಯ ಮುಖ್ಯ ಮಂತ್ರಿಗಳಲ್ಲಿ ಮನವಿ.
ಕೃಷಿ ಇಲಾಖೆಯಲ್ಲಿ ರೋಸ್ಟರ್ ವಹಿ ಮತ್ತು ವೇಕೆನ್ಸಿ ವಹಿಗಳನ್ನು ನಿಯಮಾನುಸಾರತಯಾರಿಸುತ್ತಿಲ್ಲ.ರೋಸ್ಟರ್ ಮತ್ತು ವೇಕೆನ್ಸಿ ವಹಿ ತಯಾರಿಸದೆ ಕೃಷಿ ನಿರ್ದೇಶಕರ ಹುದ್ದೆಗೆ ಯಾವುದೇ ರೀತಿಯ ಬಡ್ತಿನೀಡಬಾರದು ಎಂದುಆದೇಶ ನೀಡುವ ಮೂಲಕ SCST ಅಧಿಕಾರಿಗಳಿಗೆ ನ್ಯಾಯ ಒದಗಿಸಲು ಕ್ರಮಕ್ಕಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ🙏🏻. @osd_cmkarnataka
I just donated to NGO Snehalaya to help villages taking part in Satyamev Jayate Water Cup 2019 fight drought! Know more at https://t.co/XXHJ6HPc5n https://t.co/241YMaM3Rc
पशु धन किसान के लिये सबसे बड़ा धन होता है। पशु किसानों के परिवार का हिस्सा ही होते हैं। #इफको में हम उस परिवार के हिस्से का ख़ास ध्यान रखते हैं। पशु चिकित्सा कैंप सम्पूर्ण #भारत के हर कोने में लगाये जाते हैं। #राजकोट, #गुजरात में लगे एैसे ही एक कैंप कि तस्वीर साझा कर रहा हूँ।
ನಡೆದಾಡುವ ದೇವರು ಶ್ರೀ ಶಿವಕುಮಾರ ಶ್ರೀಗಳು ದೈವಾಧೀನರಾಗಿದ್ದು ಅಪಾರ ನೋವು ತರಿಸಿದೆ. ಇವರ ಅಗಲಿಕೆಯಿಂದ ದೇಶವೇ ಬಡವಾಗಿದೆ. ಯಾವುದೇ ಸಂದರ್ಭದಲ್ಲೂ ಸಲಹೆ, ಸೂಚನೆ ನೀಡುತ್ತಿದ್ದ ಇವರು ದೂರವಾಗಿದ್ದು ವೈಯಕ್ತಿಕವಾಗಿ ತುಂಬಾ ನಷ್ಟವನ್ನುಂಟು ಮಾಡಿದೆ. ಶ್ರೀಗಳ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಅವರ ಲಕ್ಷಾಂತರ ಭಕ್ತರಿಗೆ ದೇವರು ಕರುಣಿಸಲಿ.
#IFFCO serves the farmers across the country. #Women empowerment is another aspect of socio development taken by #IFFCO. Officials organised Women #Cooperative Field day in #Kashmir. Informed them about various water soluble & specialty #Fertilisers for their crops in hills.
Remembering & Tributes to son of soil and our former prime minister Shri #LalBahadurShastri Ji on his birth anniversary. A simple & modest personality, an inspiration for all of us. A defined & determined leader who gave new thrust to #farmering & #agriculture. JaiJawan,JaiKisan