40% ಭ್ರಷ್ಟ ಬಿಜೆಪಿ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಕ್ಷ ಬಾಗಲಕೋಟೆ ವತಿಯಿಂದ ಇಂದು ಸರ್ಕಾರವನ್ನು ವಜಾಗೊಳಿಸಿ ಮತ್ತು ಈಶ್ವರಪ್ಪ ಅವರನ್ನು ಬಂಧಿಸುವಂತೆ ರಾಜ್ಯಪಾಲರಿಗೆ ಜಿಲ್ಲಾಧಿಕಾರಿಗಳ ಮೂಲಕ ಬೇಟಿಮಾಡಿ ಒತ್ತಾಯಿಸಲಾಯಿತು..
We Demanding resignation n arrest of Accuse Eshwarappa in Santhosh Patil case..
Khan Sir has dropped a video directly calling out pattalkar Anjana and the Godi media. He has also appealed to the teachers' fraternity to come together and stand against the Dalaals of Godi media. 💥✊🏾
ದೇಶ ನಿರುದ್ಯೋಗ, ಬೆಲೆ ಏರಿಕೆ, ರೈತರ ಆದಾಯ, ಮಹಿಳಾ ಸುರಕ್ಷತೆ, ಭ್ರಷ್ಟಾಚಾರ ಮತ್ತು ದುರ್ಬಲ ರೂಪಾಯಿ ಸಮಸ್ಯೆಗಳಲ್ಲಿ ಹೋರಾಡುತ್ತಿರುವಾಗ, @narendramodi ಅವರು Keralaನಲ್ಲಿ Kerala Story ಮತ್ತು Kashmir Files ಸಿನಿಮಾಗಳ ಬಗ್ಗೆ ಮಾತನಾಡುತ್ತಾರೆ.
@BJP4India ಆದ್ಯತೆಗಳು ಸ್ಪಷ್ಟ.
ಮತದಾರರು ತಕ್ಕ ಉತ್ತರ ನೀಡುತ್ತಾರೆ.
Indira Gandhi visited the United States in November 1971, during the East Pakistan crisis, to seek diplomatic and political support for India's position in the conflict and to counter American backing of Pakistan.
The visit did not yield the desired results as Nixon and Kissinger remained committed to supporting Pakistan. Declassified records later revealed Nixon and Kissinger’s hostility towards Gandhi and their dismissive attitude towards India's concerns. A month after her US trip, on December 3, 1971, the Indo-Pakistani War began, leading to the creation of Bangladesh on December 16, 1971.
Listen to Smt. Indira Gandhi at the Press Conference in US. She didn't budge in front of President Nixon, even though US was the strongest nation in the world. This requires courage and character. Cowards can only dream!
Nearly 13 Big Delhi Govt Hospitals with capacity of 10 thousand beds are in final stages of completion.
BJP stopped their inauguration through Bureaucrats, they'll be now inaugurated.
For 10 years, AAP spent 40% of Budget on Education and Healthcare. That Golden Era is Over.
ಇತ್ತೀಚಿನ ದಿನಗಳಲ್ಲಿ ಸಾಕ್ಷಿಯಾದ ದುರದೃಷ್ಟಕರವಾದ ಗುಡ್ಡ ಕುಸಿತದ ಕರಾಳ ಘಟನೆಗಳು ಮರುಕಳಿಸದಂತೆ ತಡೆಯುವುದು ಮತ್ತು ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಇದರಲ್ಲೂ ಸರ್ಕಾರಗಳ ಪಾತ್ರ ಅತಿ ಮಹತ್ವದ್ದಾಗಿದೆ. ಕೇವಲ ಲಾಭಕ್ಕಾಗಿ ಸರ್ಕಾರಗಳು ಜನರ ಬಲಿಕೊಡದೆ ರಾಜ್ಯದ ನೆಲ-ಜಲ-ಪರಿಸರ ಕಾಯುವ ಅತ್ಯಂತ ದೊಡ್ಡ ಜವಾಬ್ದಾರಿ ವಹಿಸಿಕೊಂಡಿರುವ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ @hd_kumaraswamy ಅವರು ರಾಜ್ಯದ ಭವಿಷ್ಯವನ್ನು ಮತ್ತು ಪರಿಸರವನ್ನು ಹಾಳಾಗದಂತೆ ಕಾಪಾಡುವಂತೆ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷರಾದ @DrMMChandru ಅವರು ಮನವಿ ಮಾಡಿದ್ದಾರೆ.
@dilipkpandey@aapkaprithvi
@aapkaprithvi@AamAadmiParty@ArvindKejriwal @Vikash_Shukla_ @MohanDasari_ Such banners r not allowed in karnataka,. During Assembly elections wn we seek permission on this to EC of Kar., n commissioner of Police they have denied it.
ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯರಾದ ಶ್ರೀ ಸಂಜಯ್ ಸಿಂಗ್ ರವರ Bail ವಿಚಾರಣೆ ಸಂದರ್ಭದಲ್ಲಿ SC ಎದುರು ED ತೃಪ್ತಿಕರ ಸಮಜಾಯಿಸಿ ನೀಡಿದ ಕಾರಣ ಜಾಮೀನು ನೀಡಲಾಗಿದೆ.. ಇದು ಸತ್ಯಕ್ಕೆ ಸಂದ ಜಯ... ಸತ್ಯಮೇವ ಜಯತೆ...