ಮಧ್���ರಾತ್ರಿ ಲೋಕಾಪುರದಲ್ಲಿ ಸ್ವತಂತ್ರಕ್ಕಾಗಿ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಚೆನ್ನಮ್ಮನ ಬಲಗೈ ಬಂಟ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ತೆರವುಗೊಳಿಸಿದ ಅವಾಮಾನ ಮಾಡಿದ ತಹಶೀಲ್ದಾರ್ ಹಾಗೂ ತಾಲೂಕು ಆಡಳಿತ ಅಧಿಕಾರಿಗಳಿಗೆ ಕೂಡಲೇ ಅಮಾನತು ಮಾಡಬೇಕು ಹಾಗೂ ಚನ್ನಮ್ಮ ಹಾಗೂ ರಾಯಣ್ಣನ ಮೂರ್ತಿ ಮತ್ತೆ ಅದೇ
@CMofKarnataka ಬೆಳಗಾವಿಯ ಸುವರ್ಣ ಸೌಧದ ಮುಂದೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ನಿರ್ಮಾಣ-ಸಿಎಂ ಬಸವರಾಜ್ ಬೊಮ್ಮಾಯಿ
ಸಮಸ್ತ ಚನ್ನಮ್ಮನ ರಾಯಣ್ಣನ ಅಭಿಮಾನಿಗಳ ಪರವಾಗಿ ನಮ್ಮ ಮುಖ್ಯಮಂತ್ರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು ಜೈ ಚನ್ನಮ್ಮ ಜೈ ರಾಯಣ್ಣ ಹರ ಹರ ಮಹಾದೇವ. ಅದಷ್ಟು ಬೇಗನೆ ಆಗಲಿ...
@CMofKarnataka ನೆನ್ನೆಯಷ್ಟೇ ಕರ್ನಾಟಕದ ಬಾವುಟ ಸುಟ್ಟಹಾಕಿ ಕನ್ನಡಾಂಬೆಗೆ ಅವಮಾನಿಸಿದ್ದು ಇದು ಸ್ವಾಭಿಮಾನಿ ಅಪ್ಪಟ ಕನ್ನಡಿಗರು ಮುಜುಗರ ಪಡಬೇಕಾದ ಅಂತಹ ಒಂದು ದುರ್ಘಟನೆ ಇದು ಮಾಸುವ ಮುನ್ನವೇ ದೇಶಪ್ರೇಮಿ ಕನ್ನಡಿಗರ ಅಸ್ಮಿತೆ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರವರ ಪ್ರತಿಮೆಯನ್ನು ಭಗ್ನ ಗೊಳಿಸಿರುವ
@BSBommai ಬೆಳಗಾವಿಯಲ್ಲಿ ರಾಯಣ್ಣ ಮೂರ್ತಿಯನ್ನು ಭಗ್ನಗೊಳಿಸಿ ರುವ ಕಿಡಿಗೇಡಿಗಳನ್ನು ಈ ಕೂಡಲೇ ಬಂಧಿಸಿ ನಾಡದ್ರೋಹ ದೇಶದ್ರೋಹ ಕಾನೂನಿನ ಅಡಿಯಲ್ಲಿ ಬಂದಿಲ್ಲವೆಂದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ.. ಸರ್
amar rayanna
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಎಸ್. ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಮರಣೋತ್ತರ 'ಕರ್ನಾಟಕ ರತ್ನ ಪ್ರಶಸ್ತಿ' ಘೋಷಣೆ ಮಾಡುವ ಮೂಲಕ ಪುನೀತ್ ರಾಜ್ಕುಮಾರ್ ಅವರಿಗೆ ವಿಶೇಷ ಗೌರವ ಸಲ್ಲಿಸಿದೆ.
#ಕರ್ನಾಟಕರತ್ನ | #PunithRajkumar
ಖರ್ಚು ವೆಚ್ಚದ
ಸಹಿತ ಪುನಿತ್ ರಾಜ್ ಕುಮಾರ್( ಅಪ್ಪು ) ನಡೆಸಿಕೊಂಡು ಬಂದಿದ್ದ ಎಲ್ಲಾ ಸಮಾಜಿಕ ಕಾರ್ಯಗಳನ್ನು ವಹಿಸಿಕೊಳ್ಳಲು ನಾನು ಸಿದ್ಧನಾಗಿದ್ದೆನೆ,,ಅವರ ಕುಟುಂಬದ ಸದಸ್ಯರ ಜೊತೆ ಚರ್ಚಿಸಿ ಅನುಮತಿ ಪಡೆಯಲಿದ್ದೆನೆ..ತಮಿಳು ನಟ ವಿಶಾಲವಾದ ಹೃದಯದ ಇರುವ #ವಿಶಾಲ್ ಅಪ್ಪು
ಸ್ನೇಹಿತ ಇದು ನಿಜವಾದ ಸ್ನೇಹ ಅಂದ್ರೆ
🙏🙏😘😘
ಕನಕದಾಸರು ಉಡುಪಿ ಶ್ರೀ ಕೃಷ್ಣನ ದರ್ಶನಕ್ಕೆ ಹೋದಾಗ ಪುರೋಹಿತರು ದೇವಾಲಯ ಪ್ರವೇಶ ನಿಷೇಧಿಸಿದಾಗ , ಕನಕದಾಸರ ಭಕ್ತಿ ಶಕ್ತಿಗಳಿಗೆ ಮೆಚ್ಚಿದ ಶ್ರೀ ಕೃಷ್ಣ ಗೋಡೆ ಒಡೆ���ು ಪೂರ್ವದಿಂದ ಪಶ್ಚಿಮಾಭಿಮುಖವಾಗಿ ದರ್ಶನ ನೀಡಿರುವುದು
ನಾವೆಲ್ಲರೂ ಭಕ್ತಿಯಿಂದಲೇ ಸ್ಮರಿಸೋಣ 🙏😍
ಶ್ರೀಕೃಷ್ಣ ಜನ್ಮಾಷ್ಟಮಿಯ ಹಬ್ಬದ ಹಾರ್ದಿಕ ಶುಭಾಶಯಗಳು