@karunadasuputra Audience don't compare. Every time these creators promise to bring "mind blowing" things and dump something mediocre. Instead they can just promise a normal movie after the big hit.
@ArtSivasri I have faced this many times. Every time when I travel night to my native, someone or the other will pay loud music or scroll reels without their earphones. Asking them to stop is usually perceived as rude behavior. Traveling in night sleeper buses is a big headache.
✅ಸ್ಟಾಕ್ ಮಾರ್ಕೆಟ್ ಮೂಲಕ ಹಣ ಮಾಡೋಕೆ ಎರಡು ದಾರಿ ಇದೆ.
1.ಹಲವು ತಿಂಗಳು,ವರ್ಷಗಳ ಕಾಲ ಹೂಡಿಕೆ ಮಾಡಿ ಹಣ ಗಳಿಕೆ ಮಾಡುವುದು.
2. ಪ್ರತಿದಿನ ಸಣ್ಣ ಸಣ್ಣ ಪ್ರಮಾಣದಲ್ಲಿ ಏರಿಕೆ ಕಾಣುವ ಷೇರುಗಳಲ್ಲಿ ಹೂಡಿಕೆ ಮಾಡಿ ಹಣ ಗಳಿಕೆ ಮಾಡುವುದು.
Swing Trading ಅಂದ್ರೆ ಮೇಲೆ ಹೇಳಿದ ಎರಡನೆಯದನ್ನು ಆಯ್ಕೆ ಮಾಡಿಕೊಳ್ಳುವುದು.
💹Swing Trading ಅಂದ್ರೆ ಏನು ?
ಸ್ವಿಂಗ್ ಟ್ರೇಡಿಂಗ್ ಅನ್ನೋದು ಒಂದು ರೀತಿಯ ಟ್ರೇಡಿಂಗ್ ಶೈಲಿ.
ಇಲ್ಲಿ ಯಾವುದೇ ಒಂದು ಕಂಪನಿಯ ಷೇರನ್ನು 5 ರಿಂದ 10 ದಿನಗಳವರೆಗೆ ಅಥವಾ ಕೆಲವು ವಾರಗಳವರೆಗೆ ಖರೀದಿ ಮಾಡಿ ಷೇರಿನ ಬೆಲೆಯಲ್ಲಿ ಕಂಡು ಬರುವ ಏರಿಕೆ/ಇಳಿಕೆಯಿಂದ ಲಾಭ ಪಡೆಯುವ ಒಂದು ಟ್ರೇಡಿಂಗ್ style.
ಕೆಲವು ಷೇರುಗಳಲ್ಲಿ ಹೂಡಿಕೆ ಮಾಡಿ 200 ರಿಂದ 300% ಏರಿಕೆ ಕಾಣುವವರೆಗೂ ವರ್ಷಗಟ್ಟಲೆ ಕಾಯುವ ಬದಲು, ಹಲವು ಷೇರುಗಳಲ್ಲಿ 5 ರಿಂದ 30% ಏರಿಕೆ ಕಾಣುವ ಸಮಯದಲ್ಲಿ ಹೂಡಿಕೆ ಮಾಡಿ ಹಣ ಗಳಿಕೆ ಮಾಡುವ ಒಂದು Trading System ಅಂದ್ರೆ Swing Trading.
ಸ್ಟಾಕ್ ಮಾರ್ಕೆಟ್ ಅಲ್ಲಿ ಷೇರುಗಳು ಒಂದೇ ಸಮನೇ ಏರಿಕೆ ಕಾಣುವುದಿಲ್ಲ.ಬದಲಾಗಿ ಕೆಲವು ದಿನಗಳ ಕಾಲ ಏರಿಕೆ ಕಂಡು,ನಂತರ ಹೆಚ್ಚು ಏರಿಕೆ ಅಥವಾ ಇಳಿಕೆ ಕಾಣದೇ ಒಂದು particular range ಅಲ್ಲಿ ಟ್ರೇಡ್ ಆಗ್ತಾ ಹೋಗುತ್ತವೆ.
Swing trading ಮುಖ್ಯ ಉದ್ದೇಶ ಕೆಲವು ದಿನಗಳ ಕಾಲ ಏರಿಕೆ ಕಾಣುವ ಷೇರುಗಳಲ್ಲಿ ಹೂಡಿಕೆ ಮಾಡುವುದು.
Instead of chasing rare 200-300% rise,Swing Trading focuses on high-probability 5-30% moves. Since stocks move in waves-surging then pausing-the goal is simple.
Ride the wave, book the profit and move to the next setup. Repeat for consistency.
Swing trading is about-
📌 Identifying the burst.
📌 Capturing a 5–30% slice.
📌 Exiting before the sideways 'pause.'
📌 Repeating the cycle.
Speed > Patience.
Swing trading ಆಯ್ಕೆ ಮಾಡಲು ಮುಖ್ಯ ಕಾರಣ-
1.ನಿಮಗೆ ಕಡಿಮೆ ಸಮಯದಲ್ಲಿ ಹೆಚ್ಚಿನ ಅವಕಾಶಗಳು ಸಿಗುತ್ತವೆ.
2.10 ರಿಂದ 30% ಏರಿಕೆ ಕಾಣುವ ಷೇರುಗಳಲ್ಲಿ ಹಣ ಹೂಡಿಕೆ ಮಾಡುವ ಮೂಲಕ ನಿಮ್ಮ ಹಣವನ್ನು ಹೆಚ್ಚು ಮಾಡ್ತಾ ಹೋಗಬಹುದು.
3.ಒಂದು ವೇಳೆ ಷೇರು ಏರಿಕೆ ಕಾಣದಿದ್ದರೆ Stoploss order ಬಳಕೆ ಮಾಡುವ ಮೂಲಕ ಅಥವಾ ಟ್ರೇಡ್ close ಮಾಡುವ ಮೂಲಕ ಮತ್ತೊಂದು ಅವಕಾಶ ಹುಡುಕಬಹುದು.
ಸ್ವಿಂಗ್ ಟ್ರೇಡಿಂಗ್ ಅನ್ನೋದು ಸಣ್ಣ ಸಣ್ಣ ಪ್ರಮಾಣದಲ್ಲಿ ಹಣವನ್ನು ಗಳಿಕೆ ಮಾಡುತ್ತಾ ನಿಮ್ಮ ಹಣವನ್ನು ಹೆಚ್ಚು ಮಾಡಲು ಇರುವ ಉತ್ತಮ ಅವಕಾಶ.
ಅನೇಕ ಷೇರುಗಳು ಅತಿ ಕಡಿಮೆ ಅವಧಿಯಲ್ಲಿ ಅಂದ್ರೆ 4 ರಿಂದ 10 ದಿನಗಳಲ್ಲಿ 20 ರಿಂದ 30% ಏರಿಕೆ ಕಾಣುತ್ತವೆ.
ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭ ನೀಡುವ ನೂರಾರು ಷೇರುಗಳನ್ನು ಹುಡುಕುವುದು. ಇವುಗಳಲ್ಲಿ ಸಕ್ರಿಯವಾಗಿ ಟ್ರೇಡಿಂಗ್ ಮಾಡುವ ಮೂಲಕ (ಖರೀದಿಸುವುದು ಮತ್ತು ಮಾರಾಟ ಮಾಡುವುದು) ನಮ್ಮ ಹಣವನ್ನು ತ್ವರಿತವಾಗಿ ಹೆಚ್ಚಿಸುವುದು ಇದರ ಗುರಿಯಾಗಿದೆ.
For more such information do follow
@Sheru_Katte
Like, Share, Retweet ❤️ 💚
@KSRTC_Journeys my bus from Shivamogga-Hyderabad supposed to reach Hyd at 8.30 as per your app time. Driver stops for an unnecessary break at 7 am. When questioned conductor asked me not to book tickets for this bus from here on. He said they usually reach by 10 am.
1/2
Frward to today at my new workplace:Muslim colleague from Kerala sits next to me and told someone,"Onam is just a social gathering for us, no personal or spiritual significance."Why are only Hindus so desperate to make fools of themselves secularising our own festivals? #onam
2/2