ಇಂದು ವಿಕಾಸ ಸೌಧದಲ್ಲಿ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಅಧಿಕಾರಿಗಳ ಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳ ಜೊತೆ ಸಭೆ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿ, ಅವರಿಂದ ಅಹವಾಲನ್ನು ಸ್ವೀಕರಿಸಿದೆನು.
ಈ ಸಂದರ್ಭದಲ್ಲಿ ಸಂಘದ ಕಾನೂನು ಸಲಹೆಗಾರರಾದ ಶ್ರೀ ಸಿ ಎಸ್ ದ್ವಾರಕನಾಥ್ ಹಾಗೂ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
@BSBommai@mla_sudhakar ದಯವಿಟ್ಟು ಕಾನೂನಿನಲ್ಲಿ ಅವಕಾಶ ಕಲ್ಪಿಸಿ ಮಾನವೀಯತೆಯ ಆಧಾರದಲ್ಲಿ ಎಲ್ಲಾ NHM ಒಳಗುತ್ತಿಗೆ ನೌಕರರನ್ನು ಖಾಯಂ ಮಾಡಿ ಇತಿಹಾಸವನ್ನು ನಿರ್ಮಿಸಿ 30000 ಕುಟುಂಬಗಳಿಗೆ ಆಸರೆಯಾಗಿ 70% ಮಹಿಳಾ ಸಿಬ್ಬಂದಿಗಳು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇವೆ ನಿಮ್ಮಿಬ್ಬರ ಫೋಟೋ ಪ್ರತಿ ಮನೆಯಲ್ಲಿಟ್ಟು ಪೂಜಿಸುವಂತಾಗಲಿ
#NHM
@mla_sudhakar 30,000 NHM ನೌಕರರ ಕಣ್ಣೀರಿನ ಶಾಪ ನಿಮಗೆ ತಟ್ಟದೇ ಬಿಡುವುದಿಲ್ಲ ಈ ಸಲ ನೀವು ಪಾರಾಗಿರಬಹುದು ಮುಂದಿನ ಸಲ ಆ ದೇವರ ಸಹ ನಿಮ್ಮನ್ನು ಕ್ಷಮಿಸಲ್ಲ ಈಗಲೂ ಸಹ ಕಾಲ ಮಿ��ಚಿಲ್ಲ ನಿಮ್ಮ ತಪ್ಪನ್ನು ತಿದ್ದುಕೊಳ್ಳಿ ಎನ್ ಹೆಚ್ ಎಂ ನೌಕರರ ಬೇಡಿಕೆ ಈಡೇರಿಸಿ
ಮಾನ್ಯ @DKShivakumar ಸಾಹೇಬರೆ 30 ಸಾವಿರ NHM ಒಳಗುತ್ತಿಗೆ ನೌಕರರನ್ನು ಈ ಸರ್ಕಾರ ಕಡೆಗಣಿಸಿದೆ, 40 ದಿನಗಳ ಕಾಲ ತಮ್ಮ ನ್ಯಾಯಯುತ ಬೇಡಿಕೆಯಾದ ಖಾಯಂಮಾತಿಗೋಸ್ಕರ ಮುಷ್ಕರ ಮಾಡಿದರು ನಮ್ಮ ಬೇಡಿಕೆಗೆ ಈ ಸರ್ಕಾರ ಮನ್ನಣೆ ಕೊಡಲೇ ಇಲ್ಲಾ.
@KPCCPresident ಸರ್ ಇವಾಗ ನಿಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ನಮ್ಮ ಬೇಡಿಕೆಯನ್ನು ಹಾಕುವಿರಾ??
#NHM
@AsianetNewsSN@BSBommai@BJP4Karnataka No way ... ಚಾನ್ಸೇ ಇಲ್ಲ.....ಆಗಲೂಬಾರದು.... ಬಡವರ ಮಿಡಿತ ಅರಿಯದವರಿಗೆ ಅಧಿಕಾರ ಸಿಗಬಾರದು.. ಮಂಗನ ಕೈಗೆ ಮಾಣಿಕ್ಯ ಸಿಕ್ಕಿದಂತಾಗುತ್ತೆ...
v request u to luk for our demands n direct ur party n state cabinet minister on d same for tomorrow's cabinet discussion. This will milestone decision for ur BJP Govt n help for 30K families n 1% vote share for BJP. Hope u act on dis sir.@AmitShah@nalinkateel@BJPKarnataka
ನಾವು ಭಾರತೀಯರು ಎಡವುತ್ತಿರುವುದು ಎಲ್ಲಿ... ಪ್��ಜಾಕೀಯ ಬರಲಿ..ರಾಜಕೀಯ ತೊಲಗಲಿ.. ಗುತ್ತಿಗೆ ಎಂಬ ಭೂತ ದೇಶ ಬಿಟ್ಟು ತೊಲಗಲಿ.. ಇನ್ನಾದರು ನಾವು ಎಚ್ಚೆತ್ತುಕೊಳ್ಳೋಣ
@cho_union
@akschoab
@
@RaviR86664885@BSBommai@mla_sudhakar ಪೌರ ಕಾರ್ಮಿಕರನ್ನು ಪರ್ಮನೆಂಟ್ ಮಾಡಿದಿರಿ.. ಬಹಳ ಸಂತೋಷ, ಅದೇ ರೀತಿ ಪದವಿ ಪಡೆದು ಅಲ್ಪ ಸಂಬಳಕ್ಕೆ ಜೀತ ಮಾಡುತ್ತಿರುವ #nhm ನೌಕರರ ಜೀವನಕ್ಕೂ ಆಶಾದಾಯಕ ಬೆಳಕು ಚೆಲ್ಲುತ್ತೀರೆಂ��� ನಿರೀಕ್ಷೆಯಲ್ಲಿದ್ದೇವೆ.
@BSBommai ಮಾನ್ಯ ಮುಖ್ಯಮಂತ್ರಿಗಳೇ ಸ್ವಾಮಿ 14,000 ಪೌರಕಾರ್ಮಿಕರಿಗೆ ಖಾಯಂ ಆದೇಶ ಪ್ರತಿಯನ್ನು ನೀಡಿದ್ದೀರಾ ತುಂಬಾ ಸಂತೋಷ ಅದೇ ರೀತಿ ಎನ್ ಹೆಚ್ ಎಂ ನೌಕರರಿಗೆ ಖಾಯಂ ಆದೇಶ ಪ್ರತಿ ನೀಡುತ್ತೀರೆಂದು ಕಾಯುತ್ತಿದ್ದೇವೆ ದಯಮಾಡಿ ನಮಗೂ ಖಾಯಂ ಆದೇಶ ಪ್ರತಿಯನ್ನು ನೀಡಿ.
@BSBommai ಮಾನ್ಯ ಮುಖ್ಯಮಂತ್ರಿಗಳೇ ಸ್ವಾಮಿ 14,000 ಪೌರಕಾರ್ಮಿಕರಿಗೆ ಖಾಯಂ ಆದೇಶ ಪ್ರತಿಯನ್ನು ನೀಡಿದ್ದೀರಾ ತುಂಬಾ ಸಂತೋಷ ಅದೇ ರೀತಿ ಎನ್ ಹೆಚ್ ಎಂ ನೌಕರರಿಗೆ ಖಾಯಂ ಆದೇಶ ಪ್ರತಿ ನೀಡುತ್ತೀರೆಂದು ಕಾಯುತ್ತಿದ್ದೇವೆ ದಯಮಾಡಿ ನಮಗೂ ಖಾಯಂ ಆದೇಶ ಪ್ರತಿಯನ್ನು ನೀಡಿ.
@CMofKarnataka@mla_sudhakar
ದಯವಿಟ್ಟು ಆರೋಗ್ಯ ಇಲಾಖೆಯ ಎಲ್ಲಾ NHM ಒಳಗುತ್ತಿಗೆ ನೌಕರರನ್ನು ಖಾಯಂ ಮಾಡಿ ಹೊಸ ಇತಿಹಾಸವನ್ನು ದಕ್ಷಿಣ ಭಾರತದಲ್ಲಿ ಸೃಷ್ಟಿಸಿ 60000 ಕುಟುಂಬಗಳಿಗೆ ಆಸರೆಯಾಗಿ ನಿಮ್ಮ ಹೆಜ್ಜೆಯ ಗುರುತುಗಳನ್ನು ಬಿಟ್ಟು ಹೋಗಿ ನಿಮ್ಮ ಹೆಸರು ಅಜರಾಮರವಾಗಿ ಉಳಿಯುತ್ತದೆ.
@NHM
@mla_sudhakar ಜೀವವಿಲ್ಲದ ಮೂರ್ತಿಗಳಿಗೆ ದುಬಾರಿ ವೆಚ್ಚದ ಸಂಭ್ರಮ... ಜೀವವಿರುವ ನಿಮ್ಮದೇ ಇಲಾಖೆಯ #NHMಒಳಗುತ್ತಿಗೆ ನೌಕರರಿಗೆ 500-1000 ರೂಪಾಯಿ ಹೆಚ್ಚುವರಿ ಸಂಬಳ. ಅವರ ಜೀವಕ್ಕೆ, ಬದುಕಿಗೆ ಬೆಲೆಯೇ ಇಲ್ಲವೇ?? ಇದೆಲ್ಲವ ಕಂಡು ಅಳಬೇಕೋ ನಗಬೇಕೋ ತಿಳಿಯದಾಗಿದೆ..
@mla_sudhakar@BJP4Karnataka ಆದರೆ ಆರೋಗ್ಯ ಕರ್ನಾಟಕ ಮಾಡಲು ಹಗಲಿರುಳು ಶ್ರಮಿಸಿರುವ #NHM ನೌಕರರು ಮಾತ್ರ ನಿಮಗೆ ಬೇಡ. ಅವರ ಸೇವೆ ಮಾತ್ರ ಬೇಕಾಗಿದೆ. ಆಧುನಿಕ ಜೀತ ಪದ್ದತಿಗೆ(with bond) ಧಿಕ್ಕಾರ... ನಿಮ್ಮಿಂದ ಹೊಸ ���್ರಾಂತಿ ಶುರುವಾಗಲಿ.. ಜೀತ ಪದ್ದತಿಗೆ ಮುಕ್ತಿ ದೊರೆಯಲಿ..
@CMofKarnataka@BSBommai ಗ್ರೇಟ್ ಸರ್ ಜೀ... ಅದರೆ ಮನೆಯಲ್ಲೂ ದುಡಿದು, ಆಸ್ಪತ್ರೆಯಲ್ಲಿ ಹಗಲು ರಾತ್ರಿ ಅಲ್ಪ ಸಂಬಳಕ್ಕಾಗಿ ಜೀತದಾಳುಗಳಾಗಿ ದುಡಿಯುವ ಮಹಿಳೆಯರು ನಿಮಗೆ ಕಾಣಲಿಲ್ಲವೇ.????
@BSBommai ಉನ್ನತ ಶಿಕ್ಷಣ ನೀಡಿ ಪ್ರಯೋಜನವೇನು ಸರ್.. ಪದವಿ ಪಡೆದವರಿನ್ನೂ ಜೀತದಾಳುಗಳಾಗಿ ದುಡಿಯುತ್ತಿದ್ದಾರೆ. ಅಲ್ಪ ವಿದ್ಯೆ ಉಳ್ಳವರು ಟೀ ಅಂಗಡಿ, ಹೋಟೆಲ್ ಇಟ್ಟು ಒಳ್ಳೆಯ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇದಕ್ಕಾಗಿ ಪದವಿ ಪಡೆಯಬೇಕೆ.?????? ಆಧುನಿಕ ಜೀತ ಪದ್ದತಿಗೆ ಧಿಕ್ಕಾರ
@DHFWKA ನೀವು ಮಾತ್ರ ಜೀವನದಲ್ಲಿ ಭದ್ರವಾಗಿರಿ, ಇನ್ನುಳಿದವರನ್ನು ಜೀತದಾಳುಗಳಾಗಿ ದುಡಿಸಿಕೊಳ್ಳಿ. ಇದೇ ಅಲ್ಲವೆ ನಮ್ಮ ಜನರ ಮನಸ್ಥಿತಿ. ನಾನು ಉದ್ದಾರ ಆದರೆ ಮಾತ್ರ ಸಾಕು, ಇನ್ನುಳಿದವರು ಹೇಗಾದರು ಸಾಯಲಿ. ನಿಮಗೆ ಮಾತ್ರ ಎಲ್ಲಾ ವಸ್ತುಗಳು ದುಬಾರಿ, ಇವರಿಗೆ ಎಲ್ಲವು ಉಚಿತವೇ. ಮನಸ್ಸಾಕ್ಷಿ ಇರಲಿ. ಇಂತಹ ಹೋರಾಟಕ್ಕೆ ಬೆಂಬಲವಿರಬೇಕೆ ಹೊರತು ... ಛೇ....
@RaviR86664885@mla_sudhakar ಅವರು ಏಳು ತಲೆಮಾರಿಗೆ ಆಗುವಷ್ಟು ಮಾಡಿಟ್ಟುಕೊಂಡಿದ್ದಾರೆ... ಬಡವರಿಗೆ ಏನಾದರೇನಂತೆ ಅವರಿಗೆ ನಷ್ಟ.ರಾಜಕಾರಣ ಎಂಬುದು ಪ್ರಜಾಪ್ರಭುತ್ವ ಎನ್ನುವ ಬದಲು ಸ್ವಪ್ರಭುತ್ವ ಆಗಿದೆ ಈಗಿನ ಕಾಲದಲ್ಲಿ.ಎಂಥಾ ದುರ್ವಿಧಿ.. ಜೀವದ ಹಂಗು ತೊರೆದು ಕೊರನಾ ವಿರುದ್ಧ ಸೆಣಸಾಡಿದವರಿಂದು ಜೀವನಕ್ಕಾಗಿ ಬೇಡಿಕೊಳ್ಳುವ ಪರಿಸ್ಥಿತಿ.. ಇನ್ನಾದರು ಎಚ್ಚೆತ್ತುಕೊಳ್ಳೋಣ..
ಮಾನ್ಯಮುಖ್ಯಮಂತ್ರಿಗಳೇ ಹಾಗೂಆರೋಗ್ಯಸಚಿವರೇ2006ರಲ್ಲಿಗುತ್ತಿಗೆ ನೌಕರರನ್ನ ಆಗ ಆರೋಗ್ಯ ಸಚಿವರಾದ ಚೆಲುವರಾಯಸ್ವಾಮಿಯವರು ಗುತ್ತಿಗೆ ನೌಕರರನ್ನ ಖಾಯಂ ಮಾಡಿದರು ಮಣಿಪುರ, ಒರಿಸ್ಸಾ. ಹಿಮಾಚಲ ಪ್ರದೇಶ. ಪಂಜಾಬ್ ಇಲ್ಲೆಲ್ಲೂ ಖಾಯಂ ಮಾಡಿರಲಿಲ್ಲಆದರೂ ಆಗಿನ ಸರ್ಕಾರ ಗುತ್ತಿಗೆ ನೌಕರರನ್ನುಖಾಯಂ ���ಾಡಿದ್ರುನೀವುಯಾಕೆ ಮಾಡೋಕೆ ಬರಲ್ಲ ಅಂತಿದ್ದೀರಾಹೇಳಿ