This is leadership with a heart. ❤️
You didn’t just protect an employee—you protected a mother at her most vulnerable moment. Policies matter, but humanity matters more. Jessica will never forget this kindness, and neither will her child. This is how trust, loyalty, and real workplaces are built.
ಸಮುದಾಯ ಆರೋಗ್ಯ ಅಧಿಕಾರಿಗಳು ಅತ್ಯಗತ್ಯವಾದ ಅವಶ್ಯಕವಾದಂತ ಸೇವೆಯನ್ನು ನೀಡುವಲ್ಲಿ ಎರಡು ಮಾತಿಲ್ಲ,
CHO ಗಳು ನಮ್ಮ ಇಲಾಖೆಯ ಪ್ರಮುಖ ಅಂಗ - ಸನ್ಮಾನ್ಯ ಆರೋಗ್ಯ ಸಚಿವರು - ಶ್ರೀ ದಿನೇಶ್ ಗುಂಡೂರಾವ್
#KarnatakaCHOsSummit
अभी तक कोई भी राज्य सरकार ना केन्द्र सरकार #CHO के भविष्य के बारे में नही सोच रही है, #लगता है #CHO सिर्फ उनकी उपलब्धि के लिए है और कुछ नहीं। ना सैलरी समय से मिलती है, इंसेंटिव का तो कही भी अता पता नही है, भ्रष्टाचार चरम सीमा पर है, हमारी सभी सरकारों से निवेदन है इस पर ध्यान दे ।
1) ಮಾನ್ಯ ಮುಖ್ಯಮಂತ್ರಿ ಗಳು @siddaramaiah ಸಾಹೇಬರೇ ಮತ್ತು ಮಾನ್ಯ ಆರೋಗ್ಯ ಸಚಿವರು @dineshgrao ಸಾಹೇಬರೇ, ಮುಷ್ಕರದ 2 ನೇ ದಿನದಂದು ತಾವುಗಳು ಬೇಟಿ ನೀಡಿ, ಭರವಸೆಯನ್ನು ಕೊಟ್ಟಿದ್ದು ತುಂಬಾ ಸಂತೋಷದ ವಿಷಯ, ಆದರೇ ನಮಗೆ ಅಧಿಕೃತ ಆದೇಶ 5% ವಾರ್ಷಿಕ ಹೆಚ್ಚಳ, 10% ಲಾಯಲ್ಟಿ ಬೋನಸ್, 15 ಸಾವಿರ ಗೌರವಧನ ಮತ್ತು ಕಾಯಾಮಾತಿ ವರದಿ.....
ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಗ್ರಾಮೀಣ ಹಳ್ಳಿಯ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವ ಆರೋಗ್ಯ ಕ್ಷೇಮ ಕೇಂದ್ರಗಳ ಸಮುದಾಯ ಆರೋಗ್ಯ ಅಧಿಕಾರಿಗಳು (CHO) ಅನಿರ್ದಿಷ್ಟ ಮುಷ್ಕರ ಹಮ್ಮಿಕೊಂಡಿದ್ದು, ಮಾನ್ಯ ಮುಖ್ಯಮಂತ್ರಿಗಳೇ @siddaramaiah ಮತ್ತು ಆರೋಗ್ಯ ಸಚಿವರೇ @dineshgrao ,ದಯವಿಟ್ಟು ಅವರ ಬೇಡಿಕೆಯನ್ನು ಕೂಡಲೇ ಈಡೇರಿಸಿ.