ಬೆಂಗಳೂರಿನಲ್ಲಿ ಸಮೀಕ್ಷೆ ಮಾಡಬೇಕಾದ ಮನೆಗಳ ವಿಳಾಸ, ಮನೆ ಮಾಲೀಕರ ಹೆಸರು, ವಿದ್ಯುತ್ ಮೀಟರ್ ಸಂಖ್ಯೆ, ವಿದ್ಯುತ್ ಖಾತೆ ಸಂಖ್ಯೆ ಮತ್ತು ಅದಕ್ಕೆ ಸೃಜನೆಯಾದ UHID ಒಳಗೊಂಡ ಮನೆಗಳ ಪಟ್ಟಿಯನ್ನು ಸಮೀಕ್ಷಾಗಾರರಿಗೆ ನೀಡಿದರೆ, ಮನೆಗಳ ಭೇಟಿ ಸುಲಭವಾಗಿ, ಬಹುಬೇಗ ಬೆಂಗಳೂರಿನ ಸಮೀಕ್ಷೆ ಕಾರ್ಯ ಪೂರ್ಣಗೊಳ್ಳಬಹುದು.
@siddaramaiah@GBAChiefComm
IMD #NOWCAST ಬೆಳಗಾವಿ, ಧಾರವಾಡ, ಗದಗ, ವಿಜಯಪುರ, ಯಾದಗಿರಿ, ಬಳ್ಳಾರಿ, ಚಾಮರಾಜನಗರ, ಹಾಸನ,
ಕೊಡಗು, ಮತ್ತು ಮೈಸೂರು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಸಾಧಾರಣ ಮಳೆ ಹಾಗೂ ಗಾಳಿಯ ವೇಗ ಗಂಟೆಗೆ 30-40 ಕಿಮೀ ತಲುಪುವ ಸಾಧ್ಯತೆಯಿದೆ. Nowcast ಮಾನ್ಯತೆ 3 hrs
@KarnatakaVarthe@PIBBengaluru @gokRDPR @DHFWKA@HorticultureGoK
5-day Agro-Meteorological Advisory Service Bulletin dated 28-03-2023 from IMD.
https://t.co/GxrUfoAoXd
Advisory outlines district-wise crop-wise measures to prevent crop loss due to heat stress and other weather related contingencies @UAS_Raichur@KarnatakaVarthe
#WATCH | On Montek Singh Ahluwalia's "absurd move" & "recipe for financial bankruptcy" remark for Old Pension Scheme,Rajasthan CM Ashok Gehlot says, "If the country can have OPS for 60 yrs&retire an employee with pension,can't a serving employee has the right to feel secure too?"
ಮಾನ್ಯ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ, ಸರ್ಕಾರದ ಪ್ರತಿನಿಧಿಯಾಗಿ ಇಂದು ಫ್ರೀಡಂ ಪಾರ್ಕ್ ನಲ್ಲಿ ಮುಷ್ಕರ ನಿರತರಾಗಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರನ್ನು ಭೇಟಿಯಾಗಿ ನೌಕರರ ಪರ ಸರ್ಕಾರದ ಕಳಕಳಿಯನ್ನು ಮನವರಿಕೆ ಮಾಡಿಕೊಟ್ಟು ಮುಷ್ಕರ ಕೈಬಿಡುವಂತೆ ಮನವಿ ಮಾಡಲಾಯಿತು.
1/4