ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಾಂಬಾ ಗ್ರಾಮ ಪಂಚಾಯಿತಿ ಯಲ್ಲಿ pdo ಅವರು ಸಾರ್ವಜನಿಕರ ಫೋನ್ ರೀಸಿ ವ ಮಾಡವದಿಲ್ಲ ಮತ್ತು ಪಂಚತಂತ್ರ ತಂತ್ರಂಶಾದಲ್ಲಿ 11/08/2026 ರಂದು ಗ್ರಾಮಸಭೆ ಮಾಡುತ್ತೇವೆ ಎಂದು ಹಾಕಿದ್ದಾರೆ ಆದರೆ ಇದರ ಬಗ್ಗೆ ಜನರಿಗೆ ತಿಳಿಸಿತ್ತಿಲ್ಲ ದಯವಿಟ್ಟು ಕ್ರಮ ತೆಗೆದು ಕೊಳ್ಳಿ
@osd_cmkarnataka
@eshwar_khandre@HariprasadBK2@INCKarnataka ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಾಂಬಾ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಚೇರಿಗೆ ಸರಿಯಾದ ಸಮಯಕ್ಕೆ ಬರುವದಿಲ್ಲ ಹಾಗೂ ನಮ್ಮ ಹಲವು ರಸ್ತ���ಯ ಬೀದಿ ದೀಪ ಹೋಗಿದೆ ಆದರೂ pdo ಅವರು ಯಾವುದೇ ರೀತಿ ಕ್ರಮ ತೆಗೆದು ಕೊಂಡಿಲ್ಲ ಸೂಕ್ತ ಕ್ರಮ ಕೈಗೊಳ್ಳಿ ಸರ್
@CMofKarnataka@DKShivakumar @MgnregaV ಮಾನ್ಯ ಮುಖ್ಯಮಂತ್ರಗಳೆ ನಿಮ್ಮ ಆದೇಶ ಎಷ್ಟು ಚೆನ್ನಾಗಿ ಪಾಲನೆ ಮಾಡುತಿದ್ದಾರೆ ನೋಡಿ ನಿಮ್ಮ ಅಧಿಕಾರಿಗಳು ತಾಂಬಾ ಗ್ರಾಮ ಪಂಚಾಯಿತಿ ವಿಜಯಪುರ ಜಿಲ್ಲೆ
@osd_cmkarnataka ತಾಂಬಾ ಗ್ರಾಮ ಪಂಚಾಯಿತಿ ವ್ಯವಸ್ಥೆ ಕಚೇರಿ ಸಮಯ ಯಾವ ಅಧಿಕಾರಿಗಳು ಹಾಜರು ಇಲ್ಲ ಹಾಗೆ ನಮ್ಮ 3 ರ್ವಾಡ ನಲ್ಲಿ ಬೀದಿ ದೀಪ ಹೋದರು ಹಾಕುತ್ತಿಲ್ಲ ದಯವಿಟ್ಟು ಕ್ರಮ ತೆಗೆದುಕೊಳ್ಳಿ
@DKShivakumar ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಇಂಡಿ ತಾಲ್ಲೂಕಿನ ಇಂಡಿ ಹೋಬಳಿಯ ಬೆಳೆವಿಮೆಯ ಮೆಕ್ಕೆ ಜೋಳ ಮಳೆ ಯಾಶ್ರಿತ ಬೆಳೆಯ ಕಟಾವ ಪ್ರಯೋಗದ ಮಾಹಿತಿ ಅಂಖ್ಯಾ ಸಂಖ್ಯಾ ಇಲಾಖೆ ಅವರು ಕೃಷಿ ಇಲಾಖೆಗೆ ಕೊಟ್ಟಿಲ್ಲ ಆದ ಕಾರಣ ದಯವಿಟ್ಟು ಇಂಡಿ ಹೋಬಳಿ ರೈತರಿಗೆ ನ್ಯಾಯ ದೊರಕಿಸಿ ಕೂಡ ಬೇಕಾಗಿ ವಿನಂತಿ ಮಾನ್ಯ ಮುಖ್ಯಮಂತ್ರಿಗಳೆ
@CMofKarnataka@rashokಸಾಲಿನ ಬೆಳೆ ವಿಮೆ ಏಕೆ ಬಿಡುಗಡೆ ಮಾಡುತ್ತಿಲ್ಲ ನಿಮಗ ರೈತರ ಬಗ್ಗೆ ಕಾಳಜಿ ಇಲ್ಲವೆ ಪ್ರಸು��್ತು ಮುಂಗಾರು ಹಂಗಾಮು ಬಂದಿದೆ ಖರ್ಚಿಗೆ ರೈತರು ಏನು ಮಾಡಬೇಕು ನಮ್ಮ ಕಷ್ಟ ಕೇಳೋರು ಯಾರು ಯಾವದೇ ಒಬ್ಬ ರಾಜಕಾರಣಿಗಳು ಇದರ ಬಗ್ಗೆ ಧ್ವನಿ ಎತ್ತುವುದಿಲ್ಲ ಏಕೆ ದಯವಿಟ್ಟು ಬಿಡುಗಡೆ ಮಾಡಿಸಿ ಸರ್
@osd_cmkarnataka ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದ ಹಳ್ಳದ ಮೇಲೆ ಇರುವ ಬ್ಯಾರೇಜ ಮೇಲೆ ಮಳೆನೀರು ಶೇಖರಣಿ ಗೊಂಡಿದ್ದು ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದೆ ಬ್ಯಾರೇಜ ರಸ್ತೆ ಈಗಾಗಲೇ ��ೆಟ್ಟಿದ್ದು ಗುಂಡಿ ಬಿದ್ದೀವಿ ಆದಕಾರಣ ಸೂಕ್ತ ಕ್ರಮ ಕೈಗೊಳ್ಳಿ
@osd_cmkarnataka ಪಂಚಾಯತಿ ಮಾಡ ಬೇಕಾಗಿರವ ಕೆಲಸ ಮತ್ತು ಸ್ವಚ್ಛತೆಯಗಾಗಿ ಎಷ್ಟು ಹಣ ಬರುತ್ತೆ ಮೌಖಿ ವಾಗಿ ಎಷ್ಟು pdo ಹೇಳಿದ್ದೇವೆ ಇದಕ್ಕೆ ಕಂಪ್ಲಿಟ ಕೊಡಬೇಕಾ ಹಾಗದರೆ ನಿಮಗೆ ಕಂಪ್ಲಿಟ ಕೊಟದ್ದೇನೆ pdo ನಮಗೆ ಸಿಗುತ್ತಿಲ್ಲ ಕಚೇರಿಗೆ ಸರಿಯಾಗಿ ಬರುವದಿಲ್ಲ ನಮ್ಮ ಪಂಚಾಯತಿ ವ���ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ ಯಾರು ಹೇಳುವರು ಇಲ್ಲ ಕೇಳವರು ಇಲ್ಲ
ಸರ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ ಗ್ರಾಮ ಪಂಚಾಯಿತಿಯ pdo ಅವರು ಕಚೇರಿಗೆ ಸರಿಯಾಗಿ ಬರುತ್ತಿಲ್ಲ ಹೇಗೆ ಆದರೆ ಜನರ ಸಮಸ್ಯೆಗಳನ್ನು ಕೇಳುವರು ಯಾರು ದಯವಿಟ್ಟು ಮಾನ್ಯ ಮಂತ್ರಿಗಳು ನಮ್ಮ ಊರಿನ ಸಮಸ್ಯೆಗಳನ್ನು ಬಗೆಹರಿಸಬೇಕಾಗಿ ವಿನಂತಿ @ceozpvijayapur@PriyankKharge@osd_cmkarnataka@CommrPR