Ghee Lover,Music, Yoga,Kannadati💛❤️#Dboss, Most of the time political tweets. I support good &condemn bad in all parties,following me at your own risk.
Bigboss ಗೆಲ್ಲೋದೇ ಸಾಧನೆ ಅಲ್ಲ ಕಣ್ರಪ್ಪ. Gilli ಗಿಂತ ಮುಂಚೆ 11 ಜನ ಗೆದ್ದಿದ್ದಾರೆ ಹಾಗೂ ಯಾರಿಗೂ ನೆನಪು ಆಗದಂತೆ ಮರೆಯಾಗಿದ್ದಾರೆ.
ಈಗ ಗಿಲ್ಲಿ ಗಿಲ್ಲಿ ಅಂತ ಇರೋ ಜನಗಳು ಅಬ್ಬಬ್ಬ ಅಂದ್ರೆ ಒಂದು 3 ತಿಂಗಳು support ಮಾಡ್ತೀರಿ ಆಮೇಲೆ ಗಿಲ್ಲಿ ಯಾರೂ ಅನ್ನೋದೇ ಮರೆತು ಹೋಗ್ತಿರಿ..
ಹಿಂದೆ ಕೂಡ ರಾಕೇಶ್ ಅಡಿಗ ಆರ್ಮಿ, ಪ್ರಥಮ್ ಆರ್ಮಿ, ಡ್ರೋನ್ ಪ್ರತಾಪ್ fans, ಸಂಗೀತ army etc ಬಂದು ಹೋಗಿವೆ.
ನೀವೂ ಸಹ ಅವರಲ್ಲಿ ಒಂದು ಅಷ್ಟೇ.
ಗಿಲ್ಲಿ ಅಪಹಾಸ್ಯಕ್ಕಿಂತಲೂ ಅವನ ಇಮೇಜ್ ಗೆ ದೊಡ್ಡ ಡ್ಯಾಮೇಜ್ ಮಾಡ್ತಾ ಇರೋದು ಅವನ ಕೆಲವು ಅಭಿಮಾನಿಗಳು ಎನ್ನುವುದು ಮರೀಬೇಡಿ. ಎಲ್ಲರಿಗೂ ಒಳ್ಳೆದಾಗಲಿ
ಒಳ್ಳೆ contestant ಗೆಲ್ಲಲಿ. 👍
#BBKSeason12 #bbk12
ಈ ವರ್ಷದಲ್ಲಿ ಸಿನಿಮಾ ಮೇಲೆ ಒಳ್ಳೆ Hope ಇಟ್ಕೊಂಡು ಥಿಯೇಟರ್ ಗೆ ಹೋಗಿ ಆ ಸಿನಿಮಾ ಕೊಟ್ಟ ಮಾಂಜಾಗೆ ತಲೆಚಿಟ್ಟು ಹಿಡಿದು ರೋಸಿಹೋಗಿ ಅಯ್ಯೋ ಸಾಕು ಬಿಟ್ಟುಬಿಡು ಗುರು ಅಂತಕ್ಕಂತಹ ಅನುಭವ ಕೊಟ್ಟ ಸಿನಿಮಾ ಯಾವುದು? ಕಾಮೆಂಟ್ ಮಾಡಿ... 😭
#NamCinema#KFI#Year2025#theatrical#badexperience
ಬಿಹಾರ್ ಚುನಾವಣೆಯಲ್ಲಿ ಬಿಜೆಪಿ + JDU ಮೈತ್ರಿಕೂಟ ಜನರಿಗೆ 10 ಸಾವಿರ ಕೊಟ್ಟು ವೋಟ್ ಹಾಕಿಸಿಕೊಂಡು! ಗೆದ್ದ ಮೇಲೆ ವಾಪಸ್ ಕೊಡಿ ಅಂತ ನೋಟಿಸ್ ಕೊಟ್ಟಿದ್ದಾರೆ ಇದೆ ಮೋದಿ ಗ್ಯಾರಂಟಿ
ಹಣವನ್ನು ಬಡ್ಡಿಯೊಂದಿಗೆ ಹಿಂತಿರುಗಿಸಬೇಕು😅😡
@INCKarnataka@BJP4Karnataka