.@blsanthosh ರವರೆ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಲು ತಮ್ಮ ಕೊಡುಗೆಯೂ ಅಪಾರ. ಅದಕ್ಕೆ ನಾವು ನಿಮಗೆ ಆಭಾರಿ.
ನೀವು ಬಿಜೆಪಿಯಲ್ಲಿನ ಅನೇಕ ಲಿಂಗಾಯತ ನಾಯಕರನ್ನು ಮುಗಿಸಿದ್ದೀರಿ ಎಂದು ರಾಜ್ಯದ ಜನತೆ ಮಾತನಾಡುತ್ತಿದ್ದಾರೆ.
ಇದೀಗ ಉಳಿದಿರುವ, ಏಕೈಕ ಹಿರಿಯ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSBommai ಯವರನ್ನು ಮುಗಿಸಲು ಅವರ ವಿರುದ್ಧ @BasanagoudaBJP ಅವರನ್ನು ಎತ್ತಿ ಕಟ್ಟಿ, ಜೊತೆಗೆ ನಿಮ್ಮ ಪಟ್ಟಾ ಶಿಷ್ಯ @mepratap ಅವರ ಹೆಗಲ ಮೇಲೆ ಬಂದೂಕು ಇಟ್ಟು ಗುರಿನೆಟ್ಟಿರುವುದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ.
ಕರ್ನಾಟಕದ ಇತ್ತೀಚಿನ ರಾಜಕಾರಣವನ್ನು ಒಂದೇ ವಾಕ್ಯದಲ್ಲಿ ಹೇಳುವುದಾದರೆ, @VishweshwarBhat ರವರು ಹೇಳಿರುವ "ಅತಿಯಾದ ‘ಸಂತೋಷ’ವೇ ದುಃಖಕ್ಕೆ ಕಾರಣ" ...
ಲಿಂಗಾಯತರ ನಂತರ ನಿಮ್ಮ ಗುರಿ ಒಕ್ಕಲಿಗರಾ, ದಲಿತರಾ...???
@publictvnews@narendramodi@siddaramaiah@DKShivakumar ನೀನು 5 ಕೆಜಿ ಅಕ್ಕಿ ಕೊಟ್ಟರೆ ದೇಶ ದಿವಾಳಿ ಆಗಲ್ಲ
ಸಿದ್ದರಾಮಯ್ಯ 5 ಕೆಜಿ ಅಕ್ಕಿ ಕೊಟ್ಟರೆ ದಿವಾಳಿ ಆಗುತ್ತದೆ
ನಿಮಗೆ ರಾಷ್ಟ್ರದ ಬಗ್ಗೆ ಕಾಳಜಿ ಇದ್ದರೆ ನಿಮ್ಮ ಕಾರ್ಯಕರ್ತರಿಗೆ ಹೇಳಿ ಎಲ್ಲಾ ಉಚಿತ ಪಡೆಯದೇ ಹಣ ನೀಡಿ ಎಂದು
@publictvnews@siddaramaiah@DKShivakumar ಹೌದು ಕೆಲಸಕ್ಕೆ ಬಾರದ ಪ್ರತಿಮೆಗಳ ನಿರ್ಮಾಣ ಮಾಡ್ಕೊಂಡು... ನಿನ್ನ ಪಬ್ಲಿಸಿಟಿ ತೆವಲಿಗೆ ದುಂದುವೆಚ್ಚ ಮಾಡ್ಕೊಂಡು... ಕೋಟಿ ಕುಳಗಳ ಸಾಲ ಮನ್ನಾ ಮಾಡಿದ್ರೆ.. ದೇಶದ ಏಳ್ಗೆ ಆಗುತ್ತಾ????
ಬಿಜೆಪಿಗೆ ಅನಿಸಿದರೆ.
ಕರ್ನಾಟಕ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ನೀಡಿದರೆ ಅದು ದಿವಾಳಿಯಾಗುತ್ತದೆ
ಬಿಜೆಪಿ ಮಹಿಳಾ ಕಾರ್ಯಕರ್ತರು ಟಿಕೆಟ್ ಪಡೆದು ಕರ್ನಾಟಕ ಉಳಿಸಿ.
ಬಿಜೆಪಿ ಕಾರ್ಯಕರ್ತರು ಕರೆಂಟ್ ಬಿಲ್ ಕಟ್ಟಿ ವಿದ್ಯುತ್ ನಿಗಮ ಉಳಿಸಿ
ಬಿಜೆಪಿ ಪದವಿ ಪಡೆದ ಕಾರ್ಯಕರ್ತರು ನಿರೋದ್ಯೋಗ ಭತ್ಯೆ ನಿರಾಕರಿಸಿ
30/05/2023ರ ಬೆಳಿಗ್ಗೆ 11:45ರ ಸುಮಾರಿಗೆ ಮಂಡ್ಯ ಸರಕಾರಿ ಆಸ್ಪತ್ರೆಯ ಮುಂದೆ ಹೋಗುವಾಗ ಪೋಲಿಸ್ ಒಬ್ಬ ಆಟೋ ಡ್ರೈವರ್ಗೆ ಸಾರ್ವಜನಿಕವಾಗಿ ಎಲ್ಲರ ಮುಂದೆ ಹೊಡೆಯುತ್ತಾ ಇದ್ದ, ಏನೇ ತಪ್ಪಾಗಿದ್ದರು ಈ ರೀತಿಯಲ್ಲಿ ಹೊಡೆಯಬಹುದಾ? ಪೋಲೀಸರ ಕೆಲಸ ಕೇಸ್ ಮಾಡಿ ಶಕ್ಷೆ ಕೊಡಿಸೋದ ಇಲ್ಲವೇ ಇವರೇ ಶಿಕ್ಷೆ ಕೊಡೋದಾ? @siddaramaiah@DKShivakumar
ಅದೆಷ್ಟು ಅದ್ಭುತವಾಗಿ ಹೇಳಿದ್ದಾರೆ..
ಒಂದಷ್ಟು ಜನರ ಪ್ರಕಾರ
ತಾವು ಮಾಡಿದ್ರೆ ಅದ್ಬುತ
ಇನ್ನೊಬ್ಬರು ಮಾಡಿದ್ರೆ ಅದು ದೇಶದ್ರೋಹ ಏನ್ ಲಾಜಿಕ್ ಅಣ್ಣ... ನಿಮ್ಮದು
ನ್ಯಾಯ ಕೇಳೋದು ತಪ್ಪಾಗಿದೆ🙂
ಕೃಪೆ-ಸಾಮಾಜಿಕ ಜಾಲತಾಣ..
ಬಿಜೆಪಿ ಸರ್ಕಾರ 5 ಕೆಜಿ ಅಕ್ಕಿ ಕೊಟ್ಟರೆ ಸರಿ
ಕಾಂಗ್ರೆಸ್ ಸರ್ಕಾರ 10 ಕೆಜಿ ಅಕ್ಕಿ ಕೊಟ್ಟರೆ ಜನ ಸೋಮಾರಿ ಆಗುತ್ತಾರೆ
ಬಿಜೆಪಿ ರೈತರ ಖಾತೆಗೆ 6 ಸಾವಿರ ಹಾಕಿದರೆ ಸರಿ
ಕಾಂಗ್ರೆಸ್ ಸರ್ಕಾರ ಪ್ರತಿ ಮನೆಗೆ 2 ಸಾವಿರ ಕೊಟ್ಟರೆ ರಾಜ್ಯ ದಿವಾಳಿ ಆಗುತ್ತದೆ
ಇದು ಬಿಜೆಪಿಯ ಹೊಸ ನಿಯಮ 2 ರೂಪಾಯಿ ಕೆಲಸಗಾರರು ಈ ನಿಯಮ ಅಳವಡಿಸಿಕೊಳ್ಳಿ
People who believe you, need no explanation.
People who do not believe you, no amount of explanation will help.
So keeping silence, at least for some time, is the best response.
ಮತ್ತೆ ರಾಹುಲ್ ಗಾಂಧಿ ಹೇಳಿದ್ದು
ಆಲೂಗಡ್ಡೆ ಹಾಕಿದರೆ ಚಿನ್ನ ಬರಬೇಕು ಅಂತಹ ತಂತ್ರಜ್ಞಾನ ಬರಬೇಕು ಎಂದು
ನೀವು ಬಿಜೆಪಿ ಯವರು ರಾಹುಲ್ ಗಾಂಧಿನ ಊರು ತುಂಬಾ ಪಪ್ಪು ಅಂತಹ ಪ್ರಚಾರ ಮಾಡಿದ್ರಿ
ಇಷ್ಟು ವಯಸ್ಸಾಯ್ತು ರಾಜಕೀಯದ ಅನುಭವಕ್ಕೂ ಜ್ಞಾನಕ್ಕೂ ಏನೇನೂ ಸಂಬಂಧವಿಲ್ಲದ ಅಸಂಬಧ್ದ ಮಾತು!
ಒಬ್ಬೊಬ್ಬರಿಗೂ ಹಂಚಿದರೆ ೧೫ಲಕ್ಷವಾಗುವಷ್ಟು ಹಣ ಸ್ವಿಸ್ ಬ್ಯಾಂಕಲ್ಲಿದೆ ತಂದು ದೇಶದ ಅಭಿವೃದ್ಧಿ ಮಾಡುವೆನೆಂದರೆ ಹೊರತು ಜನರ ಅಕೌಂಟಿಗೆ ಹಾಕ್ತೀನಿ ಅಂದಿದ್ದ ಒಂದು ದಾಖಲೆ ತೋರಿಸಿ!