ಮಿಸ್ಟರ್ @karkalasunil
ಧರ್ಮಸ್ಥಳ ಪ್ರಕರಣಕ್ಕೂ ಎಸ್ಡಿಪಿಐ ಗೂ ಏನು ಸಂಬಂಧ ಅಂಥ ಕೇಳ್ತೀಯಲ್ವಾ?
Sdpi ಎಂಬುವುದು ಭಾರತ ದೇಶದ ಚುನಾವಣಾ ಆಯೋಗದಲ್ಲಿ ನೋಂದಾವಣೆಯಾಗಿರುವ ರಾಜಕೀಯ ಪಕ್ಷ.
ಅನ್ಯಾಯದ ವಿರುದ್ಧ ಧ್ವನಿ ಎತ್ತಲು sdpi ಗೆ ಯಾವ ದೊಣ್ಣೆನಾಯಕನ ಅಥವಾ ಯಾರಪ್ಪನ ಅನುಮತಿಯೂ ಬೇಕಾಗಿಲ್ಲ.
@sdpikarnataka
ಮಿಸ್ಟರ್ @karkalasunil , ನಮಗೂ ಅನ್ಯಾಯದ ವಿರುದ್ಧದ ಹೋರಾಟಗಾರರಿಗೂ ಹೋರಾಟದ ಸಂಬಂಧವೇ ವಿನಃ ಬೇರಾವುದೇ ಸಂಬಂಧವಿಲ್ಲ. ಆದರೆ ನಿಮಗೂ ಧರ್ಮಸ್ಥಳ ಗ್ರಾಮದ ಬ್ರೂಟಲ್ ಅತ್ಯಾಚಾರಿಗಳಿಗೂ ಯಾವ ಜನುಮದ ಸಂಬಂಧ ? ಹೆಣ ಬಿದ್ದಾಗ ರಣಹದ್ದುಗಳಂತೆ ಹಾರಿ ಬರುವ ನೀವು ಮತ್ತು ನಿಮ್ಮ ಪರಿವಾರದ ಇಂದಿನ ಮೌನದ ಹಿಂದಿರುವ ರಹಸ್ಯವೇನು? 1/2
ಕ್ಲಿನಿಕ್ ಉದ್ಘಾಟನೆ ಮಾಡಿದಾಗ , ತಾವು ಅರೋಗ್ಯ ಸಚಿವ ಆದಾಗ ಅವರು ಡಾಕ್ಟರ್ ಅಲ್ಲ ಅಂತ ಗೊತ್ತಾಗದು ಇದೀಗ ತಮ್ಮನ್ನು ವಿಮರ್ಶೆಮಾಡಿದಾಗ ಗೊತ್ತಾಯಿತೇ? ಸ್ಪೀಕರ್ ಸಾಹೇಬ್ರೆ... @utkhader
ಮಾನ್ಯ @CMofKarnataka ಸಿದ್ದರಾಮಯ್ಯ ಅವರೇ ಪ್ರತಿಯೊಂದು ಜೀವಕ್ಕೆ ಬೆಲೆ ಇದೆ. RCB ವಿಜಯೋತ್ಸವದ ಸಂದರ್ಭದಲ್ಲಿ ಮೃತಪಟ್ಟವರ ತನಿಖೆಯನ್ನು ಇಷ್ಟು ಬೇಗ ಚುರುಕಿನಿಂದ ಆಯೋಗ ರಚಿಸಿ ತನಿಖಾ ವರದಿ ಸ್ವೀಕರಿಸುವ ನಿಮಗೆ ಮಂಗಳೂರಿನಲ್ಲಿ ಸಂಘಿಗಳಿಂದ ಕೊಲೆಯ ಅಶ್ರಫ್ ಮತ್ತು ರಹೀಮ್ ಕೊಲೆಯನ್ನು SIT ರಚಿಸಿ ತನಿಖೆ ನಡೆಸಲು ಮನಸ್ಸಿಲ್ಲ ಯಾಕೆ?
ಹೇಯ್ @ArunPutthila ಪುತ್ತೂರಿನಲ್ಲಿ ಹಿಂದೂ ಮಹಿಳೆ ನ್ಯಾಯಕ್ಕಾಗಿ ಹಿಂದುತ್ವ ಮುಖಂಡರು & ಕಾಂಗ್ರೆಸ್ ಶಾಸಕರ ಬಳಿ ಬೇಡಿಕೊಂಡರೂ ನ್ಯಾಯ ಸಿಗಲಿಲ್ಲ ಎಂದು ಮಾದ್ಯಮಗಳ ಮುಂದೆ ಅಳಲನ್ನು ತೋಡಿಕೊಂಡಾಗಲೂ ಎಚ್ಚರವಾಗದ ನೀವು ನ್ಯಾಯಕ್ಕಾಗಿ ಎಸ್ಡಿಪಿಐ ನಡೆಸಿದ ಪ್ರತಿಭಟನೆಯನ್ನು ಅವಮಾನ ಮಾಡುತ್ತಿರುವ ನಿಮ್ಮ ಮನಸ್ಸಿನಲ್ಲಿ ಇನ್ನೂ ಇರುವುದು 1/2
ಸಿದ್ದರಾಮಯ್ಯ ರವರಿಗೆ ತಾಕತ್ತು ಇದ್ದರೆ ಪ್ರಭಾಕರ ಭಟ್ಟ-ಭರತ್ ಕುಂಡೇಲ್-ಶರಣ್ ಪಂಪುವೇಲ್-ಶ್ರೀ ಕಾಂತ್ ಶೆಟ್ಟಿ ಕಾರ್ಕಳ-ಶಿವಾನಂದ ಮೆಂಡನ್- ಪುರುಷೋತ್ತಮ ರವರ ಮೇಲೆ ಕ್ರಮಕೈಗೊಂಡು ನಿಮಗೆ ಮತ ನೀಡಿ ಮುಖ್ಯಮಂತ್ರಿ ಪಟ್ಟ ಅನುಗ್ರಹಿಸಿದ ಸಮುದಾಯಕ್ಕೆ ಯಃಣ ತೀರಿಸಿ@Siddaramayya
ರಹೀಂ ಹತ್ಯೆ ನಡೆದು 1 ತಿಂಗಳು.
ಪರಿಹಾರ, SIT ತನಿಖೆ, UAPA ದಾಖಲು ಮತ್ತು ಪ್ರೇರೇಪಿಸಿದವರ ಬಂಧನ ಇದ್ಯಾವುದೂ ಇಲ್ಲ!
@INCKarnataka ಸರ್ಕಾರಕ್ಕೆ ಯಾಕಾಗಿ ಮುಸ್ಲಿಮರೆಂದರೆ ಇಷ್ಟೂ ತಾತ್ಸಾರ?
ಬಿಜೆಪಿ & ಕಾಂಗ್ರೆಸ್ ಆಡಳಿತಕ್ಕಿರುವ ವ್ಯತ್ಯಾಸವಾದರೂ ಏನು?!
@siddaramaiah & @DKShivakumar ರವರೇ ನಿಮ್ಮ ಈ ಹೇಳಿಕೆ ಕೇವಲ ಮತಕ್ಕಾಗಿಯೇ?