ಮಾನ್ಯ U T ಖಾದರ್ ಅವರೇ,
ಸಭಾಧ್ಯಕ್ಷರಿಗೆ ಅಗೌರವ, ಅವಿದೇಯತೆ, ಅವಮಾನ & ಉದ್ದೇಶಪೂರ್ವಕ ಅನುಚಿತ ವರ್ತನೆ ಆರೋಪದ ಮೇಲೆ ಬಸನಗೌಡ ಯತ್ನಾಳನನ್ನು ಸದನಕ್ಕೆ ಬಾರದಂತೆ ತಡೆಯುವ ಅವಕಾಶ ಇದೆ. ಅಮಾನತ್ತೂ ಮಾಡಬಹುದು. ಸದಸ್ಯತ್ವದ ರದ್ದತಿಯೂ ಮಾಡಬಹುದು. ಇದು ಅಗತ್ಯವೂ ಆಗಿದೆ. ಆದರೇ, ನೀವು ಯಾಕೆ ಸುಮ್��ನಿದ್ದೀರಿ. ಭಯ ಬಿಡಿ. ಕಾರ್ಯೋನ್ಮುಖರಾಗಿ.
ಏಕರೂಪ ನಾಗರೀಕ ಸಂಹಿತಿಗೆ ಸಂಭವಿಸಿದಂತೆ ಭಾರತದ ಕಾನೂನು ಆಯೋಗಕ್ಕೆ SDPI ತನ್ನ ಅಭಿಪ್ರಾಯವನ್ನು ಮಂಡಿಸಿದೆ.
SDPI Submitted its Representation to The Law Commission Of India Regarding Uniform Civil Code.
ಉಡುಪಿಯಲ್ಲಿ ವಿದ್ಯಾರ್ಥಿನಿಗಳು ಶೌಚಾಲಯದಲ್ಲಿ ವಿಡಿಯೋ ಮಾಡಿದ್ದಾರೆ ಎಂಬುದು ವದಂತಿ ಎಂದು ಪೊಲೀಸ್ ಇಲಾಖೆ ಮತ್ತು ಶಾಲಾಡಳಿತ ಸ್ಪಷ್ಟನೆ ಕೊಟ್ಟರು ಸಂಘಪರಿವಾರ ಮೈಮಲೆ ದೆವ್ವ ಬಂದಂತೆ ವರ್ಥಿಸುತ್ತಿದೆ.ಸಂಘಿಗಳಿಗೆ ಹೆಣ್ಣು ಮಕ್ಕಳ ಮೇಲೆ ಅಷ್ಟು ಕಾಳಜಿಯಿದ್ದರೆ ಮಣಿಪುರದ ಘಟನೆಯ ಬಗ್ಗೆ ಮಾತನಾಡಲು ನಾಲಗೆಗೆ ಲಕ್ವ ಹೊಡೆದಿದೆಯಾ?@Govt_Karnataka
ಸಂಜೋತ ಎಕ್ಸ್ ಪ್ರೆಸ್,ಅಜ್ಮೀರ್ ದರ್ಗಾ,ಮಾಲೆಂಗಾವ್ ಸ್ಪೋಟದ ಆರೋಪಿ, BJPಸಂಸದೆ ಪ್ರಜ್ಞಾಸಿಂಗ್ ಸೇರಿದಂತೆ ಉಳಿದವರೆಲ್ಲಾ ಬಾಂಬ್ ಇಡುವ ಮೊದಲು ಕ್ಯಾಮರಾ ಇಟ್ಟು ತರಬೇತಿ ಪಡೆದಿದ್ರಾ? ಆದಿ ಉಡುಪಿಯ ಅಮಾಯಕ ಅಪ್ಪ ಮಗನ ನಗ್ನ ಮೆರವಣಿಗೆ ಮಾಡಲು @YashpalBJPಯಾವ ತರಬೇತಿ ಪಡೆದಿದ್ದರು. ಬೆತ್ತಲೆ ಪ್ರಕರಣದ ಕುಖ್ಯಾತಿ ಶಾಸಕನಾದದ್ದು ಈ ರ���ಜ್ಯದ ದುರಂತ
ಬೆಂಗಳೂರಿನಲ್ಲಿ ವಿದ್ವಂಸಕ ಕೃತ್ಯ ನಡೆಸಲು ಉದ್ದೇಶಿಸಿ ಸ್ಪೋಟಕಗಳನ್ನು ಸಂಗ್ರಹಿಸಿಟ್ಟಿದ್��� ಈ ಸಂಘಿಗಳನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗುವುದೇ, NIA, ED, ATS ತಂಡಗಳ ತನಿಖೆ ಚುರುಕು ಗೊಳ್ಳುವುದೇ, ಮಾಧ್ಯಮಗಳ ಬಿಸಿ ಬಿಸಿ ಚರ್ಚೆ ಸಕ್ರಿಯಗೊಳ್ಳುವುದೇ, ಬಲ ಪಂಥೀಯ ರಾಜಕಾರಣಿಗಳ ಹೋರಾಟದ ಪೌರುಷ ಬಲ ಗೊಳ್ಳುವುದೇ ಕಾದು ನೋಡೋಣ...
ದ.ಕ ಜಿಲ್ಲೆಯಲ್ಲಿ ನಡೆಯುತ್ತಿರುವ ಅನೈತಿಕ ಪೊಲೀಸ್ ಗಿರಿಯನ್ನು ಮಟ್ಟ ಹಾಕಿಲ್ಲ ಅಂದರೆ ಯೋಗಿಯ ಉತ್ತರ ಪ್ರದೇಶದಂತೆ ಕರ್ನಾಟಕವೂ ಜಂಗಲ್ ರಾಜ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಪೋಲಿಸ್ ಇಲಾಖೆ ಕಠಿಣ ಕಾನ���ನು ಕ್ರಮ ಕೈಗೊಳ್ಳುವ ಅಗತ್ಯತೆ ಇದೆ.
@spdkpolice
@DrParameshwara
@sdpikarnataka
ಸಂಘಪಾರಿವಾರದ ವಿಷ ಕಾರು�� ದ್ವೇಷ ಭಾಷಣಗಾರರೇ, ನಿಮ್ಮ ಕಾರ್ಯಕರ್ತ ಮಹಿಳೆಯರು ಸ್ನಾನ ಮಾಡುವಾಗ ಹಲವು ದಿನಗಳಿಂದ ಮೊಬೈಲ್ ನಲ್ಲಿ ವಿಡಿಯೋ ಸೆರೆ ಹಿಡಿಯುತ್ತಿದ್ದವನು ಸಿಕ್ಕಿ ಬಿದ್ದಿದ್ದಾನೆ. ಸೌಟು ಮತ್ತು ಪೊರಕೆ ಹಿಡಿವ ಕೈಗಳಿಗೆ ಶಸ್ತ್ರಾಸ್ತ್ರಗಳನ್ನು ಕೊಟ್ಟು ಕಳುಹಿಸಿ. ನಿಮ್ಮ ರೋಷವನ್ನು ಈಗ ತೋರಿಸಿ.
The CEC and Other ECs (Appointment Conditions of Service and Term of Office) Bill, 2023, disregarding the apex court suggestions is a brazen step to ensure appointment of subservient stooges in the key positions of the constitutional body
MK Faizy
National President
ಮಣಿಪುರದಲ್ಲಿ BJP ಭಾರತ ಮಾತೆಯನ್ನು ಕೊಂದಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ನಾವು ರಾಹುಲ್ ಗಾಂಧಿಯವರ ಮಾತನ್ನು ಒಪ್ಪಬೇಕು. ಚಿತ್ರದುರ್ಗದ ಕವ��ಡಿಗರ ಹಟ್ಟಿಯ ದಲಿತರ ನರಮೇದವನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಮುಚ್ಚಿಹಾಕಿದೆ ತಾಯಿ ಭುವನೇಶ್ವರಿಯನ್ನು ನೇಣಿಗೇರಿಸಿದೆ. ರಾಹುಲ್ ಗಾಂಧಿಯವರು ಇದರ ಬಗ್ಗೆಯೂ ಮಾತನಾಡಬೇಕು. ಇದು ನಮ್ಮ ಮನವಿ.
ಕಾಂಗ್ರೆಸಿನವರು ಯಾವಾಗ ಬಿಜೆಪಿ ಜೊತೆ ಸೇರುತ್ತಾರೆ ಎಂದು ಹೇಳಲಾಗದು. ಆದರೆ ಎಸ್ಡಿಪಿಐ ಬಿಜೆಪಿಯನ್ನು ಸೈದಾಂತಿಕವಾಗಿ ವಿರೋಧಿಸುತ್ತದೆ. ಯಾವತ್ತು ಅವರ ಜೊತೆ ಸೇರಲ್ಲ ಎಂಬ ವಾಸ್ತವಂಶ ಗೊತ್ತಿರುವವರೇ, ರಾಜಕೀಯ ಲಾಭ ಪಡೆಯಬಹುದು ಎಂಬ ಉದ್ದೇಶದಿಂದ ಮಾಡುತ್ತಿರುವ ಅ��ಪ್ರಚಾರ ಇದು ಅಷ್ಟೇ.
#StopFakePropaganda
#SDPINeverWithBJP
@zoo_bear
ದಿನಾಂಕ 13 -08-2023 ರಂದು ನಡೆಯಲಿರುವ ಎಸ್ಡಿಪಿಐ ಮೈಸೂರು ನಗರ ಜಿಲ್ಲೆಯ ಜಿಲ್ಲಾ ಪ್ರತಿನಿಧಿ ಸಭೆಗೆ ವೀಕ್ಷಕರಾಗಿ ಆಗಮಿಸುತ್ತಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಮಜೀದ್ ತುಂಬೆ ಅವರಿಗೆ ಆತ್ಮೀಯ ಸ್ವಾಗತ
ಸ್ವಾಗತ ಬಯಸುವ
ಬಿಜೆಪಿಯ ಆಂತರಿಕ ಕಚ್ಚಾಟದ ಕಾರಣಕ್ಕೆ SDPI ಗೆದ್ದಿತೆ ಹೊರತು SDPI ಬಿಜೆಪಿಯೊಂದಿಗೆ ಯಾವುದೇ ಹೊಂದಾಣಿಕೆ ಮಾಡಿಕೊಂಡಿರುವ ಸಾಧ್ಯತೆ ಇಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಮಾಧ್ಯಮ ಹೊಂದಾಣಿಕೆ ಮಾಡಿಕೊಂಡಿರುವ ಸಾಧ್ಯತೆ ಮಾತ್ರ ಎದ್ದು ಕಾಣುತ್ತಿದೆ.
#StopFakePropaganda#SDPINeverWithBJP
Do not listen to rumors about Thalappadi Gram Panchayat President Election: SDPI
Irshad Ajjindka, President, SDPI Mangalore (Ullal) Assembly Constituency
#SDPI#DakshinaKannada#GramPanchayathElection