State Genaral Secretary Social Media , Karnataka Pradesh Congress Committee (KPCC) -In charge Chamarajanagar District.
IHRAO(District President of Manglore)
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಮಂಡಿಸಿದ ಬಜೆಟ್ ಕೋಮುವಾದಿ ಬಜೆಟ್ ಎಂದು ಸಾಬೀತಾಗಿದೆ....
ಎಲ್ಲ ಜಾತಿಯ ನಿಗಮಗಳಿಗೆ ಅನುದಾನವನ್ನು ನೀಡಿದ್ದು ಮುಸ್ಲಿಂ ಸಮುದಾಯವನ್ನು ಕಡೆಗಣಿಸಿರುವುದು ತುಂಬಾ ಹೇಯ ಕೃತ್ಯ,
SKSSF 33 ನೇ ಸ್ಥಾಪಕ ದಿನದ ಅಂಗವಾಗಿ SKSSF ಕಲ್ಲುಗುಂಡಿ ಶಾಖೆಯಲ್ಲಿ ರಿಯಾಜ್ ಎಸ್. ಎ ಇವರ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ನೆರವೇರಿತು, ನಂತರ ಕಲ್ಲುಗುಂಡಿ ಜುಮಾ ಮಸೀದಿಯ ಖತೀಬರಾದ ನಈಂ ಫೈಝಿ ಇವರ ನೇತೃತ್ವಧಲ್ಲಿ ಖಬರ್ ಝೀಯಾರತ್ ನೆರವೇರಿತು ಹಾಗು ಹಿಜಾಬ್ ಬೆಂಬಲಿಸಿ ಪ್ಲೇ-ಕಾರ್ಡ್ ಪ್ರದರ್ಶಿಸಲಾಯಿತು
@aleeza646@DCDK9 ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರ ಸುಳ್ಯದಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಕೈಕಟ್ಟಿ ಕುಳಿತ ಜಿಲ್ಲಾಡಳಿತ. ಕಾಂಗ್ರೆಸ್ ಪಕ್ಷ ಮಾಡುವ ಮೇಕೆದಾಟು ಅವರ ಮೇಲಾಗಿರುವ ಕಾನೂನು ಇವರ ಮೇಲೆ ಇಲ್ವಾ?
ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಬೆಂಗಳೂರು.
ಈಗಾಗಲೇ ಬೆಂಗಳೂರಿನಲ್ಲಿ ಸುಮಾರು 27,000 ಅಪಾರ್ಟ್ಮೆಂಟ್ಗಳಿದ್ದು, 70% ರಷ್ಟು ಭಾಗಕ್ಕೆ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ.
ಎಲ್ಲರೂ ಬೋರ್ವೆಲ್, ಟ್ಯಾಂಕರ್ ನೀರನ್ನೇ ಅವಲಂಬಿಸಿದ್ದಾರೆ.
ಹಾಗಾಗಿ ಕೂಡಲೇ ಮೇಕೆದಾಟು ಯೋಜನೆ ಜಾರಿ ಮಾಡಬೇಕು.
#MekedatuNammaHakku
@DgpKarnataka@BlrCityPolice@CMofKarnataka@JnanendraAraga ಒಳ್ಳೆಯ ಆಲೋಚನೆ. ಅವರಿಂದ ದುಡ್ಡು ವಸೂಲಿ ಮಾಡಬೇಡ ಅಂತ ಸೆಲೆಕ್ಷನ್ ಕಮಿಟಿ ಅವರಿಗೆ ಹೇಳಿ. ನಿಮ್ಮವರಿಗೆ ಹೇಳೋರು ಕೇಳೋರು ಯಾರೂ ಇಲ್ಲ.. ಏನೇ ಆಗಲಿ ದುಡ್ಡು ಕೊಟ್ರೆ ಮಾತ್ರ ಕೆಲಸ ಅನ್ನೋ ಚಾಳಿ ಕೆಲವರಲ್ಲಿ ಇನ್ನೂ ಇದೆ.
ಸತ್ತರೂ ಕೂಡಾ ಕೃಷಿ ಮಸೂದೆಯನ್ನು ಹಿಂಪಡೆಯಲ್ಲ ಎಂದಿದ್ದ ಮೋದಿ
ಕೇವಲ ಉಪಚುನಾವಣೆ ಪಲಿತಾಂಶದ ಸೋಲಿನ ಹೊಡೆತ ಇಷ್ಟೇಲ್ಲ ಮಾಡಿಸಿದ್ರೇ...
ಮುಂದೆ ಮಹಾಚುನಾವಣೆಯ ಸೋಲಿನ ಭೀತಿ ಎನೆಲ್ಲಾ ಮಾಡಿಸಬಹುದು...
ಹತ್ತು ಲಕ್ಷ ರೂ. ಗಿಂತಲೂ ಹೆಚ್ಚು ವಾರ್ಷಿಕ ಆದಾಯವಿರುವ, ಸಮರ್ಥ ಕುಟುಂಬಗಳು ತಮ್ಮ ಗ್ಯಾಸ್ ಸಬ್ಸಿಡಿ ಬಿಟ್ಟು ಕೊಡಿ, ಅದರಿಂದ ಅಡುಗೆ ಅನಿಲ ಖರೀದಿಸಲಾಗದ ಕುಟುಂಬಕ್ಕೆ ಉಚಿತ ಸಂಪರ್ಕ ಕಲ್ಪಿಸಬಹುದು ಎಂದು ಪ್ರಧಾನಿಯವರು ಮನವಿ ಮಾಡಿದರು.
ಈಗ ನಿಜಕ್ಕೂ ಎಷ್ಟು ಬಡ ಕುಟುಂಬಗಳಿಗೆ ಉಚಿತ ಗ್ಯಾಸ್ ಸಂಪರ್ಕ ಸಿಕ್ಕಿದೆ?
#ಬಿಜೆಪಿದುಬಾರಿದರ್ಬಾರ್
ಗೃಹ ಬಳಕೆ ವಸ್ತುಗಳ ಬೆಲೆ ಹೆಚ್ಚಾಗಿದೆ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯದ ಜನಸಾಮಾನ್ಯರು ತಮ್ಮ ಜೀವನ ನಡೆಸಲು ಮನೆಯಲ್ಲಿದ್ದ ಒಡವೆಗಳನ್ನು ಮಾರುವ ಸ್ಥಿತಿ ನಿರ್ಮಾಣವಾಗಿದೆ.
ಅಚ್ಚೇದಿನ ಭರವಸೆ ನೀಡಿ, ಮನೆಯನ್ನೇ ಬರಿದಾಗಿಸುತ್ತಿದೆ ಬಿಜೆಪಿ ಸರ್ಕಾರ.
#ಬಿಜೆಪಿದುಬಾರಿದರ್ಬಾರ್
ಸಾಮಾಜಿಕ ಜಾಲತಾಣ ವಿಭಾಗವನ್ನು ಅತ್ಯಂತ ಪ್ರಧಾನವಾಗಿ ಪರಿಗಣಿಸಿ, ಸಲಹೆ - ಸಹಕಾರ ನೀಡಿ ಪ್ರೋತ್ಸಾಹಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ @DKShivakumar ಅವರಿಗೆ,
ಹಾಗೂ,
ಎಐಸಿಸಿ ಮತ್ತು ಕೆಪಿಸಿಸಿ ಅಧ್ಯಕ್ಷರ ಮಾರ್ಗದರ್ಶನದಂತೆ ಮುನ್ನಡೆದು ಈ ಪ್ರಶಂಸೆಗೆ ಕಾರಣಕರ್ತರಾದ ವಿಭಾಗದ ಎಲ್ಲಾ ಪದಾಧಿಕಾರಿಗಳಿಗೂ, ಕಾರ್ಯಕರ್ತರಿಗೂ ಧನ್ಯವಾದಗಳು.
ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗವು, ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗವನ್ನು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ರಾಜ್ಯವೆಂದು ಪರಿಗಣಿಸಿದೆ.
ಕೆಪಿಸಿಸಿ ಸಾಮಾಜಿಕ ಜಾಲತಾಣದ ಪರವಾಗಿ ವಿಭಾಗದ ಅಧ್ಯಕ್ಷ @brnaidu1978 ಅವರಿಗೆ ಎಐಸಿಸಿ ಸಾಮಾಜಿಕ ಜಾಲತಾಣದ ಅಧ್ಯಕ್ಷ @rohanrgupta, ರಾಜ್ಯ ಉಸ್ತುವಾರಿ @HasibaAmin ಈ ಪ್ರಶಸ್ತಿ ನೀಡಿದರು.
ಅಂತರಾಷ್ಟ್ರೀಯ ಪ್ರಖ್ಯಾತಿಯ ಮೈಸೂರು ನಗರದಲ್ಲೇ ಸಾಮೂಹಿಕ ಅತ್ಯಾಚಾರ ನಡೆದಿದೆ. ಪ್ರಕರಣ ನಡೆದು 70 ಗಂಟೆಗೂ ಹೆಚ್ಚು ಸಮಯವಾಗಿದ್ದರೂ ಯಾರೊಬ್ಬ ಆರೋಪಿಯನ್ನೂ ಸರ್ಕಾರ ಬಂಧಿಸಿಲ್ಲ.
ಗೃಹ ಇಲಾಖೆ, ಪೊಲೀಸಲು ಎಷ್ಟರಮಟ್ಟಿಗೆ ದುರ್ಬಲವಾಗಿದೆ ಎನ್ನುವುದಕ್ಕೆ ಈ ಘಟನೆಯೇ ಸ್ಪಷ್ಟ ನಿದರ್ಶನ.
#JusticeForMysuruVictim
ಸಚಿವ @ikseshwarappa ಅವರು ಹಿಂದೊಮ್ಮೆ ಮಾಧ್ಯಮ ವರದಿಗಾರ್ತಿಯ ಪ್ರಶ್ನೆಗೆ ಅಸಡ್ಡೆ, ಅಸಂಬದ್ಧವಾಗಿ ಮಾತನಾಡಿದ್ದರು. ನಾಲಗೆಗೆ ಲಗಾಮು ಇಲ್ಲದೇ ಮಾತನಾಡುವುದೇ ಬಿಜೆಪಿಯ ಸಂಸ್ಕೃತಿ. ಇಂಥವರು ಮಹಿಳೆಯರ ರಕ್ಷಣೆಯ ಬಗೆಗೆ ಮುತುವರ್ಜಿ ವಹಿಸಲು ಹೇಗೆ ಸಾಧ್ಯ?
#JusticeForMysuruVictim