ಮಂಗಳೂರು ಆಟೋ ಸ್ಪೋಟ ಪ್ರಕರಣ:ಮಂಗಳೂರು ವಿಮಾನ ನಿಲ್ದಾಣ ಬಾಂಬ್ ಅಳವಡಿಸಿ ಆತಂಕ ಸ್ರಷ್ಟಿಸಿದ ಪ್ರಾರಂಭ ಹಂತದಲ್ಲಿ ತನಿಖೆಯ ಹಾದಿ ತಪ್ಪಿಸಿ ನಿರ್ಧಿಷ್ಟ ಸಮುದಾಯದ ಮೇಲೆ ಸಂಶಯ ಮೂಡಿಸುವ ಸದ್ರಿ ಪ್ರಯತ್ನಕ್ಕಿಂತಲೂ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ಕೂಲಂಕಷವಾಗಿ ನಿಷ್ಪಕ್ಷ ತನಿಖೆ ನಡೆಸಿ ನೈಜ ಆರೋಪಿಗಳನ್ನು ಬಯಲಿಗಳೆಯಬೇಕು.
#SaveIndia
ಮಂಗಳೂರು ಆಟೋ ಸ್ಪೋಟ ಪ್ರಕರಣ:ಮಂಗಳೂರು ವಿಮಾನ ನಿಲ್ದಾಣ ಬಾಂಬ್ ಅಳವಡಿಸಿ ಆತಂಕ ಸ್ರಷ್ಟಿಸಿದ ಪ್ರಾರಂಭ ಹಂತದಲ್ಲಿ ತನಿಖೆಯ ಹಾದಿ ತಪ್ಪಿಸಿ ನಿರ್ಧಿಷ್ಟ ಸಮುದಾಯದ ಮೇಲೆ ಸಂಶಯ ಮೂಡಿಸುವ ಸದ್ರಿ ಪ್ರಯತ್ನಕ್ಕಿಂತಲೂ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ಕೂಲಂಕಷವಾಗಿ ನಿಷ್ಪಕ್ಷ ತನಿಖೆ ನಡೆಸಿ ನೈಜ ಆರೋಪಿಗಳನ್ನು ಬಯಲಿಗಳೆಯಬೇಕು.
#SaveIndia
.@sdpikarnataka ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಮತ್ತು ಸುಳ್ಯ ಅಸೆಂಬ್ಲಿ ಅಧ್ಯಕ್ಷ ಇಕ್ಬಾಲ್ ಬೆಳ್ಳಾರೆ ಅವರನ್ನು NIA ವಿಚಾರಣೆಗೆ ವಶಪಡಿಸಿಕೊಂಡಿರುವುದಾಗಿ ಮಾಧ್ಯಮ ವರದಿ ಮಾಡಿದೆ. @NIA_India ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ಮತ್ತು ಪ್ರಾಮಾಣಿಕ ತನಿಖೆ ನಡೆಸಲಿ ಎಂದು ಆಗ್ರಹಿಸುತ್ತೇನೆ.
@DgpKarnataka@TheHindu
• Hate speech against Jews is called "Anti-Semitism".
• Hate speech against Black people is called "Racism".
• Hate speech against Muslims and Prophet of Islam Muhammad PBUH is called "Freedom of speech".
The CCTV footage of a murder is viral with the claim that Muslims killed a 17-yr-old in Delhi. In reality, the accused in the case are Hindus, and there is no communal angle. Watch this Alt News video report
Mr @ArvindKejriwal
You can't bear to have Gandhiji's picture on the rupee note? Are you a follower of Godse?!!
Mr ಕೇಜ್ರಿವಾಲ್ ಅವರೇ.. ರೂಪಾಯಿ ನೋಟಿನಲ್ಲಿ ಗಾಂಧೀಜಿಯ ಚಿತ್ರ ಇರುವುದು ನಿಮಗೆ ಸಹಿಸಲಾಗುತ್ತಿಲ್ಲವೇ? ತಾವೇನು ಗೋಡ್ಸೆ ಹಿಂಬಾಲಕರಾ?
#KejriwalExposed#kejriwalSanghi
ಅಕ್ರಮವಾಗಿರು ಟೋಲ್ ನ ವಿರುದ್ಧ ಸಂವಿಧಾನ ನೀಡಿದ ಹಕ್ಕಿನ ಮೂಲಕ ಹೋರಾಟ ನಡೆಸುವಾಗ ಮಂಗಳೂರು ಪೊಲೀಸರಿಗೆ ಯಾಕೆ ಇಷ್ಟು ಸಿಟ್ಟು?
ಪೊಲೀಸರಿಗೆ ಬರುತ್ತಾ ಟೋಲ್ ಕಮಿಷನ್?
ManagaluruPoliceBrutality
#WeStandWithMuneer#WeStandWithPrathibaKulai
ನೀವು ಅಧಿಕಾರಿಯಾಗಿ ನಿಮ್ಮ ಸೇವೆ ಭಾರತೀಯರಿಗಾಗಿ ಮಾಡುವುದನ್ನು ಬಿಟ್ಟು ನೀವು ಏಕೆ ಸಂಘ ಪರಿವಾರದವರನ್ನು ಖುಷಿಪಡಿಸಲು ಈ ತರದ ಕೆಲಸವನ್ನು ಮಾಡುತ್ತಿರೋ ? ಭಾರತೀಯನ್ನಾಗಿ ಮುಸಲ್ಮಾನರಿಗೆ ನ್ಯಾಯ ಕೊಡಿ ಅನ್ಯಾಯ ಮಾಡಬೇಡಿ..
@compolmlr#MangaluruFabricatedFIR@spdkpolice
ಒಮ್ಮೆ ಕೊರಗಜ್ಜ ಗುಡಿಯನ್ನು ದುಷ್ಕರ್ಮಿಗಳು ಅಪವಿತ್ರಗೊಳಿಸಿದಾಗ ಅದನ್ನು ನವಾಝ್ ಎಂಬ ಯುವಕನ ತಲೆಗೆ ಕಟ್ಟಿ,ನಂತರ ಮಾರಕ ರೋಗದಿಂದ ಆತ ಮೃತ ಪಟ್ಟಾಗ ಅದು ಕೊರಗಜ್ಜ ಶಿಕ್ಷೆ ನೀಡಿದ್ದು ಎಂದು @compolmlr ಅವಮಾನಿಸಿದ್ದರು.ನಂತರ ನೈಜ ಅಪರಾಧಿಗಳು ಬಂಧನ ಆದಾಗ ಕ್ಷಮೆ ಕೇಳಲೂ ಇಲ್ಲಾ.ಈಗ #MangaluruFabricatedFIR ವಿಚಾರವೂ ಇದೇ ರೀತಿಯದ್ದಾಗಿದೆ.
27-Sep-22:Raichur
PFI #Raichur cadres and supporters held a protest by doing dharna in front of Tahsil office against unjust detention of PFI Dist Leaders Md Ismail and Asim Sirkazi by Raichur police. #ReleasePFILeaders