ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಸೆಂಟ್ ರೈಮಂಡ್ಸ್ ಪಿ.ಯು.ಕಾಲೇಜಿನ ವಿದ್ಯಾರ್ಥಿಗಳಿಗೆ "ಮಾದಕ ವಸ್ತುಗಳ" ಸೈಬರ್ ಅಪರಾಧ" "ಮೋಟಾರು ವಾಹನ ಕಾಯ್ದೆ" ಯ ಜಾಗೃತಿ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಂಜಪ್ಪ.ಡಿ.ಆರ್. ಪೊಲೀಸ್ ನಿರೀಕ್ಷಕರವರು ಅರಿವು ಮೂಡಿಸಿದರು.#ಮಕ್ಕಳ ಸದೃಢ ಭವಿಷ್ಯಕ್ಕಾಗಿ ನಮ್ಮ ನಡೆ# Say no to drug#112#1930
🚔📱 ಕೆ.ಎಸ್.ಪಿ ಆಪ್ — ನಿಮ್ಮ ಸುರಕ್ಷತೆಗೆ ನಿಮ್ಮ ಕೈಯಲ್ಲೇ ಪೊಲೀಸ್ ಸೇವೆ!
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಎಲ್ಲಾ ಪ್ರಮುಖ ಮಾಹಿತಿ, ದೂರುಗಳ ದಾಖಲಾತಿ ಹಾಗೂ ಇನ್ನಿತರ ಉಪಯುಕ್ತ ಸೇವೆಗಳನ್ನು ಸುಲಭವಾಗಿ ಪಡೆಯಲು ಕೆ.ಎಸ್.ಪಿ (KSP) ಆಪ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಿ.
✅ ಈಗಾಗಲೇ 20 ಲಕ್ಷಕ್ಕೂ ಹೆಚ್ಚು ನಾಗರಿಕರು ಕೆ.ಎಸ್.ಪಿ ಆಪ್ ಬಳಸುತ್ತಿದ್ದಾರೆ
✅ ಪೊಲೀಸ್ ಇಲಾಖೆಯ ವಿವಿಧ ಸೇವೆಗಳು ಮತ್ತು ಉಪಕ್ರಮಗಳ ಮಾಹಿತಿ ಒಂದೇ ವೇದಿಕೆಯಲ್ಲಿ
✅ ದೂರು ಸಲ್ಲಿಕೆ ಮತ್ತು ಅಗತ್ಯ ನೆರವು ಪಡೆಯಲು ಸುಲಭ ವ್ಯವಸ್ಥೆ
✅ ಸುರಕ್ಷಿತ ಹಾಗೂ ವೇಗವಾದ ನಾಗರಿಕ ಸೇವೆ
ನೀವು ಬಳಸಿ, ನಿಮ್ಮ ಕುಟುಂಬದವರು ಮತ್ತು ಸ್ನೇಹಿತರೂ ಬಳಸುವಂತೆ ಜಾಗೃತಿ ಮೂಡಿಸಿ.
👮♂️ ಕರ್ನಾಟಕ ರಾಜ್ಯ ಪೊಲೀಸ್ — ಸದಾ ನಿಮ್ಮ ಸೇವೆಯಲ್ಲಿ.
#KSPApp #DigitalPolice #PublicSafety #PoliceAtYourService #KarnatakaPoliceApp #StayConnected #SouthEastDivision
ಅಂತರರಾಷ್ಟ್ರೀಯ ಮಾದಕ ವಸ್ತು ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನ - 2026 ರ ಅಂಗವಾಗಿ ನಗರದ ಪುರಭವನದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು, ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಭಾಗವಹಿಸಿದರು. ಈ ಸಂದರ್ಭದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರು, ಡ್ರಗ್-ಫ್ರೀ ಪ್ರತಿಜ್ಞೆ ಯನ್ನು ಬೋಧಿಸಿದರು.
#WorldDrugDay2026
ಈ ದಿನ ಅಂತರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಮತ್ತು ಅಕ್ರಮ ಸಾಗಟ ವಿರೋಧಿ ದಿನ ಅಂಗವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರಿ ವಸತಿ ನಿಲಯ ಸರಿಪಲ್ಲ ದಲ್ಲಿ ಮಾದಕ ದ್ರವ್ಯ ಸೇವನೆ, ಮಾರಾಟ ಮುಂತಾದವುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.
#ಮಕ್ಕಳ ಸದೃಢ ಭವಿಷ್ಯಕ್ಕಾಗಿ ನಮ್ಮ ನಡೆ# Say no to drug#
ಅಂತರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಮತ್ತು ಅಕ್ರಮ ಸಾಗಟ ವಿರೋಧಿ ದಿನ ಅಂಗವಾಗಿ ಮಸೂದ್ ಕಾಲೇಜ್ ಸರಿಪಲ್ಲ ದಲ್ಲಿ ಮಾದಕ ದ್ರವ್ಯ ಸೇವನೆ, ಮಾರಾಟ ಮುಂತಾದವುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಸಲಾಯಿತು. #Say no to drug#
📱⚠️ ವಾಟ್ಸಾಪ್ ವಂಚನೆ ಬಗ್ಗೆ ಎಚ್ಚರಿಕೆ!
ಯಾರಾದರೂ ಹಠಾತ್ವಾಗಿ ಹಣ ಕಳುಹಿಸಲು ಕೇಳಿದರೆ, ಮೊದಲು ಅವರೊಂದಿಗೆ ನೇರವಾಗಿ ಕರೆ ಮಾಡಿ ಅಥವಾ ವೀಡಿಯೋ ಕರೆ ಮೂಲಕ ದೃಢಪಡಿಸಿ.
❌ ಮೆಸೇಜ್ಗಳನ್ನು ಮಾತ್ರ ನಂಬಬೇಡಿ
❌ ಅವಸರದಲ್ಲಿ ಹಣ ಕಳುಹಿಸಬೇಡಿ
✅ ಕರೆ ಮಾಡಿ ದೃಢಪಡಿಸಿ.
ಜಾಗರೂಕರಾಗಿ, ಸುರಕ್ಷಿತವಾಗಿರಿ!
#WhatsAppScam#CyberSafety
✈️ Planning to work abroad?
Before you trust any recruitment agency, verify its registration and Recruitment Agent (RA) License Number through the eMigrate Portal.
❌ Don't pay fees or share personal documents without proper verification.
Stay Alert. Verify First. Travel Safe.