Official account of R.V. Devraj, General Secretary Karnataka Pradesh Congress Committee | MLA (2013 - ) Chikpet Assembly | RT’s do not imply endorsement
ಆರ್ ಬಿ ಐ ಸ್ವಾಯತ್ತತೆ ವಿಚಾರದಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡಿದ್ದೇ ಊರ್ಜಿತ್ ಪಟೇಲ್ ರಾಜಿನಾಮೆಗೆ ಕಾರಣವೇ ಹೊರತು ವಯಕ್ತ���ಕ ವಿಚಾರವಲ್ಲ.
ಮೋದಿ ವಿರುದ್ಧ ಆರ್ ಬಿ ಐ ಮಾಜಿ ಗವರ್ನರ್ ಸುಬ್ಬರಾವ್ ಬೇಸರ.
ಸರ್ಕಾರ ಆರ್ ಬಿ ಐಗೆ ತನ್ನ ಅಭಿಪ್ರಾಯ ಹೇಳಬಹುದೇ ಹೊರತು ಒತ್ತಡ ಹೇರುವಂತಿಲ್ಲ.
ಮೋದಿ ಸರ್ಕಾರದ ಕಿವಿ ಹಿಂಡಿದ ಸುಬ್ಬರಾವ್.
With the RBI Governor's resignation one more independent institution has fallen. The BJP has demolished every temple of modern India and if not stopped, will surely destroy India itself.
#UrjitPatel
Glad to hear that the pontiff of the Siddaganga Mutt, the 111-year-old Shri Shivakumara Swami is recovering fast at a Chennai hospital. May he be blessed with an abundance of good health and a long life in the service of mankind.
Now that people have given their mandate. It is a clear rejection of @BJP4India. We do not want 'BJP Mukth Bharat' but they themselves will drive towards that if they continue their politics of hatred, communal violence, operation Kamala & anti-development.
#CongressWinsBig
When you can't convince an educated economist then get a non-economist, is the logic of our great PM @narendramodi & his FM @arunjaitley. Previous govts had set an example by appointing experts but this govt has set an example by appointing sycophants.
https://t.co/4nuTQLOZtf
.@sgurumurthy - A person who is supposed to have suggested #demonetisation that destroyed Indian economy.
An RSS ideologue & now one of the directors of RBI has become an agent of @narendramodi govt to destabilize RBI's well founded economic principles
https://t.co/Btyru92QBA
@INCIndia has posed ten questions to @PMOIndia@narendramodi on the state of national security and has accused him of playing dispicable politics during the Mumbai terror attack a decade ago.
https://t.co/cQMQQ1hIXm
अजमेर स्थित ख्वाजा गरीब नवाज की दरगाह पर शीश झुका कर, आज की राजस्थान यात्रा की शुरुआत होगी| व���ाँ से पुष्कर, ब्रह्मा जी के दर्शन करने आऊँगा|
आज पोकरण, जालोर और जोधपुर में जनसभाएं होगें।
आप, Facebook Live के माध्यम से मेरे साथ चल सकते हैं|
https://t.co/NraAeqJJAH
#MyPrideMyConstitution
ಇಂದು ಭಾರತೀಯರಾದ ನಾವು ನಮ್ಮ ಸಂಸ್ಕೃತಿ, ಪರಂಪರೆ, ಏಕತೆ ಹಾಗೂ ವೈವಿಧ್ಯತೆಗಳ ಆಚರಣೆಗಳನ್ನು ನಿರ್ಭೀತಿಯಿಂದ ಮ��ನ್ನಡೆಸುತ್ತಿದ್ದೇವೆ.
ಇದು ಭಾರತೀಯ ಘನ ಸಂವಿಧಾನವು ನಮಗೆ ನೀಡಿದ ಮಹತ್ವದ ಕೊಡುಗೆ.
ಸಂವಿಧಾನದ ಆಶೋತ್ತರಗಳ ಮಹತ್ವವನ್ನು ಮುಂದಿನ ಪೀಳಿಗೆಗೂ ಅರ್ಥೈಸುತ್ತಲೇ ಬಹುತ್ವದ ಕಡೆಗೆ ಮುನ್ನಡೆಸೋಣ.
On November 26, 1949, the Constituent Assembly adopted the Constitution of India which came into effect on January 26, 1950. We pay our homage to all the framers of the Constitution led by Dr BR Ambedkar.
#ConstitutionDay
#MyPrideMyConstitution
ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ.
ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯ.
ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ.
ವೈಯಕ್ತಿಕ ಘನತೆ ಮತ್ತು ದೇಶದ ಐಕ್ಯತೆ.
ಸಾಮಾಜಿಕ ನ್ಯಾಯದ ಜೊತೆಗೇ ದೇಶದ ವಿವಿಧತೆಯ ಏಕತೆಯನ್ನು ಎತ್ತಿಹಿಡಿಯುವ ನಮ್ಮ ಸಂವಿಧಾನ ನಮ್ಮ ಹೆಮ್ಮೆ.
भारत का संविधान हमारे संघर्ष और अस्तित्व दोनों की पहचान है|
यह हमारा दर्शन है| हमारा अभिमान है|
हमारे रग-रग में इसका रंग है|
इसको मिटाने की षड्यंत्र करने वाले जान लें: ना तो ऐसा करने की उनमें हैसियत है, ना कांग्रेस पार्टी और मैं कभी भी उन्हें ये करने देंगे|
#ConstitutionDay
#MumbaiTerrorAttack was one of the inhuman & cowardly attack in the recent history that took toll of many innocent lives, armymen & police. My salute to all those who sacrificed their lives to protect our nation.
#2611Attack
मोदी जी जितनी मदद 15 अमीर लोगों की करेंगे, कांग्रेस पार्टी उतनी ज्यादा मदद किसानों, युवाओं की करेगी : कांग्रेस अध्यक्ष @RahulGandhi#हम_बदलेंगे_राजस्थान
On the 10th anniversary of #MumbaiTerrorAttack, I Salute all the heroes of 26/11. Time and again Mumbai has proved that any attempt of disintegrating our country by using terrorism will never succeed.
On this day let's resolve to stay united against terrorism.
ಕುಲ ಕುಲವೆಂದೂ ಹೊಡೆದಾಡದಿರಿ.
ನಿಮ್ಮ ಕುಲದ ನೆಲೆಯಾನೆನಾದರೂ ಬಲ್ಲಿರಾ.
ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರಾದ ಮತ್ತು ಸಮಾಜ ಸುಧಾರಕ ಹಾಗೂ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕ��ರರಾದ ಶ್ರೀ ಕನಕದಾಸರ ಜಯಂತಿಯ ಶುಭಾಶಯಗಳು. #KanakadasaJayanti
ದ್ವಿತೀಯ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಕುಂಠಿತ; ಎಸ್ ಬಿಐ ಸಂಶೋಧನಾ ವರದಿ ಅಂದಾಜು.
ಗ್ರಾಮೀಣದಲ್ಲಿ ಬೇಡಿಕೆ ಕುಂಠಿತ,
ಸಾಲ ವಿತರಣೆ, ಬ್ಯಾಂಕ್ ಠೇವಣಿ, ಪ್ರಯಾಣಿಕರ ವಾಹನ ಮಾರಾಟ ಕಡಿಮೆಯಾಗಿದೆ. ಅಭಿವೃದ್ಧಿಗೆ ವಿತ್ತೀಯ ಉತ್ತೇಜನ ಕಂಡು ಬರುತ್ತಿಲ್ಲ ಎಂದು ವರದಿ.
ನೋಟುರದ್ದು, ದೋಷಪೂರಿತ ಜಿಎಸ್ಟಿಯೇ ಕಾರಣ, ಒಪ್ಪಲಾರಿರ ಮೋದಿಯವರೆ?