ನಾವು ನಡೆಸುತ್ತಿದ್ದ "ಚಿಂತನ ಚಿಲುಮೆ" ಉಪನ್ಯಾಸ ಮಾಲಿಕೆಯ 7 ನೇ ಕಾರ್ಯಕ್ರಮ ದಿ. 20-05-2008 ರಂದು ನಡೆದಿತ್ತು. ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮೀಜಿಯವರು ನೇತೃತ್ವ ವಹಿಸಿದ್ದರು. ಒಂದು ಚಿತ್ರದಲ್ಲಿ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ರವರು ಮತ್ತು ತಾಯಿ ದಿವಂಗತ ಶ್ರೀಮತಿ ವಿ.ಪಾರ್ವತಿ ರವರು ಇದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ನಮ್ಮ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಿಗಿರುವ ಇಂತಹ ಕಾಳಜಿ, ನಮ್ಮ ಜನಪ್ರತಿನಿಧಿಗಳಿಗಿಲ್ಲವೇ?
ಇತರರಿಗೊಂದು ಮಾದರಿ ಹಾಕಿಕೊಟ್ಟಿರುವ ಗೌರವಾನ್ವಿತ ರಾಜ್ಯಪಾಲರಾದ ಸನ್ಮಾನ್ಯ ಶ್ರೀ ಥಾವರ್ ಚಂದ್ ಗೆಹಲೋಟ್ ರವರಿಗೆ ಹೃತ್ಪೂರ್ವಕ ಧನ್ಯವಾದಗಳು.
-ಆರ್.ವಿಶ್ವನಾಥನ್, ತುಮಕೂರು, ದಿ. 11-08-2023

ಸ್ವಾತಂತ್ರ್ಯ ಯೋಧರಿಗೆ ನೀಡುವ ಗೌರವಧನ ಅತ್ಯಂತ ವಿಳಂಬವಾಗುತ್ತಿದ್ದು, ಎರಡರಿಂದ ಮೂರು ತಿಂಗಳಿಗೊಮ್ಮೆ ಪಾವತಿಯಾಗುತ್ತಿದೆ. ಬೆರಳೆಣಿಕೆಯಷ್ಟಿರುವ ಅವರಿಗೆ ನೀಡುವ ಗೌರವಧನವನ್ನು ದ್ವಿಗುಣ ಗೊಳಿಸಿ. ತಾವು ಈ ಬಗ್ಗೆ ಕೂಡಲೇ ಗಮನಿಸಿ, ನಿಗದಿತ ಸಮಯದೊಳಗೆ ಗೌರವಧನ ಸಂದಾಯವಾಗುವಂತೆ ಮಾಡಿ.@DKShivakumar@siddaramaiah@krishnabgowda
Hello sir, Tumkur to Bangalore Jas Toll has all ready completed their term 18 years. But till now they collect toll amount. Is it correct? Please give attention about this issue.