Flights are crashing,
Roads having accidents,
Food unhygienic,
Girls unsafe,
Education broken,
Corruption rising,
Fake degrees,
Fake news,
Job crisis growing,
Farmers dying
What the hell is happening in India?
This is the entrance of @IAF_MCC Yelahanka Station, right here in Karnataka.
Not a single word in Kannada.
Why is the language of the land erased in a national defence facility?
This isn’t ‘unity’ it’s linguistic erasure. @DefenceMinIndia, we demand accountability.
ಪ್ರಜ್ವಲ್ ರೇವಣ್ಣ, ಬ್ರಿಜ್ ಭೂಷಣ್, ರಮೇಶ್ ಜಾರಕಿಹೊಳಿ, ಕುಲದೀಪ್ ಸೆಂಗರ್, ರೇಣುಕಾಚಾರ್ಯ, ಪಟ್ಟಿ ಬೆಳೆಯುತ್ತಾ ಹೋಗುತ್ತದೆ.....
ಅತ್ಯಾಚಾರಿ ಮನಸ್ಥಿತಿಗಳು NDA ಕೂಟದ ಅನರ್ಘ್ಯ ರತ್ನಗಳು. ಅವರ ರಕ್ಷಣೆ ಮೋದಿಯ ಪ್ರಥಮ ಅಧ್ಯತೆಯೇ? ಬಿಜೆಪಿಯ ಮಹಿಳಾ ಮುಖಂಡರು ಶೋಭಾ ಕರಂದ್ಲಾಜೆ, ನಟಿ ಶ್ರುತಿ, ಮಾಳವಿಕ ಅವಿನಾಶ್ ಹುಬ್ಬಳ್ಳಿಯ ನೇಹಾ ಪ್ರಕರಣ ಬಗ್ಗೆ ಇರುವ ಕಳಕಳಿ ನೋವು ಹಾಸನದ ನೂರಾರು ಮಹಿಳೆಯರ ಬಗ್ಗೆ ಯಾಕಿಲ್ಲ..? ಯಾರು ಹಾಸನ ಜಿಲ್ಲೆಗೆ ಹೋಗ್ತೀವಿ ಅಂತ ದೊಡ್ಡ ದೊಡ್ಡ ಭಾಷಣ ಯಾಕೆ ಬೀಗೀತಿಲ್ಲ...?
#BjpSeBetiBachao
#WorldBiggestSexScandal
. @sp_dharwad ಸಪ್ತಾಪುರ ಹತ್ತಿರದ ಹಾಸ್ಟೆಲ್ ವಿದ್ಯಾರ್ಥಿ ಖಾದರ್ ಬಾಷಾ, ವಾರ್ಡನ್ ಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಲಕ್ಷ್ಮೇಶ್ವರ ಆಸ್ಪತ್ರೆಯಲ್ಲಿ ಕಳೆದ 8 ದಿನಗಳಿಂದ ಚಿಕಿತ್ಸೆ ಪಡೆಯುತಿದ್ದರೂ ಈ ವರೆಗೂ ಯಾಕೆ ಪ್ರಕರಣ ದಾಖಲಿಸಿಕೊಂಡಿಲ್ಲ.? ತಕ್ಷಣ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇನೆ.
A heart-wrenching incident happened in Maharashtra's Ahmednagar, Suspected of stealing goats and pigeons, Dalit youths were stripped and mercilessly beaten by hanging upside down on a tree.
Jai Bhim these movie didn't include in National Film award. Do you know why because no one dares to show the truth of our Casteist society.
#NationalFilmAwards2023
She is Tripta Tyagi, primary school teacher in Muzaffarnagar.
She called Muslim kids in front of class & told other students to slap them.
She did it multiple times & said it's her duty.
Where is the women and child development minister?
Why is she quiet?
#ArrestTriptaTyagi
ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪಟ್ಟಣದ ವೃತ್ತದಲ್ಲಿ 18 ವರ್ಷಗಳಿಂದ ಇದ್ದ ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿರುವ ದೇಶದ್ರೋಹ ಕೃತ್ಯ ಖಂಡನೀಯ. ಈ ದುಷ್ಕೃತ್ಯ ಎಸಗಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಮತ್ತು ಈ ಕೃತ್ಯದ ಹಿಂದಿರುವ ಸಂಘಟನೆಯನ್ನು ನಿಷೇಧಿಸಬೇಕು.