@OneindiaKannada Wrong question..
Whom to we retain
1. King Kohli
2. Faf Duplises
3. Glen Maxi
4. Mohd Siraj
Kick out all others who came for vacation on free cost
ಬೆಳಗಾವಿಯಲ್ಲಿ ಕನ್ನಡಿಗರನ್ನಾ ಯಾರು ಅಸಡ್ಡೆಯಿಂದ ಕಾಣುತ್ತಿದ್ದರೊ, ಅವರಿಗೆ ತಕ್ಕ ಪಾಠ ಕಲಿಸಿದ ಸಂಪತಕುಮಾರ ದೇಸಾಯಿ ಅವ್ರನ್ನಾ ಈಗ ವಯಕ್ತಿಕವಾಗಿ ಟಾರ್ಗೆಟ್ ಮಾಡಲಾಗುತ್ತುದೆ. ಹೀಗಾಗ ಸಂಪತ ಅವರಿಗೆ ಇಡೀ ಕರ್ನಾಟಕ ಬೆನ್ನೆಲುಬಾಗಿ ನಿಲ್ಲೋಣ.
#IStandWithSampth
Dear beloved prime minister i am Dhareppa citizen from Sangli district Jath taluk ,My territory is maharastra but from so many years from my Grandmother Grandfather mothertounge education was kannada ,My father education was kananda medium and my education also kananda medium
ಸಾವಿರ ವರ್ಷ ಅಲ್ಲಾ ಜಗತ್ತು ಇರೋವರೆಗೂ
ಬೆಳಗಾವಿಯ ಒಂದು ಅಡಿ ಜಾಗ ಮಹಾರಾಷ್ಟ್ರಕ್ಕೆ ಸೇರೋಲ್ಲಾ..
ಸೇರೋಕು ನಾವು ಬಿಡೋಲ್ಲಾ💪
ಬಾವುಟ ಸುಟ್ಟ ಕಿಡಿಗೇಡಿಗಳೇ ಕೇಳಿ ನಿಮ್ಮಂತವರು ಏನೇ ಮಾಡಿದ್ರು ಕಡೆಗೆ ಗೆಲ್ಲೋದು ಕನ್ನಡಿಗರೇ..💪💪✌️
ಎಂ ಇ ಎಸ್ ಪುಂಡರ ಈ ಅಟ್ಟ ಹಾಸಕ್ಕೆ ಕೊನೆ ಮೊಳೆ ಹೊಡೆಯಿರಿ @CMofKarnataka#BanShivasene#banMES
ರಾಯಣ್ಣನ ಪ್ರತಿಮೆ ಭಗ್ನ ಮಾಡ್ತಾರೆ.... ಕನ್ನಡ ಧ್ವಜ ಸುಟ್ಟು ಹಾಕ್ತಾರೆ... ನಮ್ಮ ಜಾಗ ಅವರದ್ದು ಅಂತಾರೆ.. ನಮ್ಮನ್ನು ಕೆಣಕ್ತಾರೆ... ಕರ್ನಾಟಕದ ರಾಜಕಾರಣಿಗಳೇ ಸರ್ಕಾರದವರೇ, ಏನ್ ಮಾಡ್ತಿದ್ದೀರಿ.#Belagavi#ಬೆಳಗಾವಿನಮ್ದು#belagavika#banMES #
#banMES#releasekannadaactivist
Respect our KANNADIGA's and release them, Our people are done correctly (How we can accept that burning our flag)
RESPECT MY LANGUAGE, MY FLAG, MY STATE.... ಜೈ ಕರ್ನಾಟಕ
Eating from kannada soil,living in kannada soil, getting all the facilities from karnataka govt,still belagavi not belongs to Karnataka at the same time disheartening the monuments of kannada and karnataka imperial. When this #Belagavi related issues solved?#banMES#BanShivasene
lost all hopes from KA gov today
Saw mirror now news channel in which KA cm bommai told shivaji n #SangolliRayanna both fought against Britishers
He has no clue of kannada rajya history ,he is run by northie gov
Rayanna was our pride n freedom fighter 💛❤️
#banmes#BanShivasene
This is how others respects National hero from Karnataka
Where in Karnataka a coward king who looted d destroyed many places of Karnataka seen has Hindu icon (dumbest thing), high time to remove all those statues in Karnataka
Let people know his atrocities d Marathas
#BanMES