ಕಾಂಗ್ರೆಸ್ ಸರ್ಕಾರದಲ್ಲಿ ಬಿಬಿಎಂಪಿ ಅಧಿಕಾರಿಗಳು ಸರ್ವಾಧಿಕಾರಿಗಳು. ..
ದುಡ್ಡು ಕೊಡೊತನಕ ಅವರ ಸಾಮಾನ್ಯ ಮಾತು
1.ಏನು? ಆಯ್ತ್ ಸಾಯಂಕಾಲ ಬನ್ನಿ. . 2.ನಮ್ಮ ಹತ್ರ ಆಗಲ್ಲ ಅಲ್ಲಿ ಹೋಗಿ . . 3.ಇವಾಗ್ ಸರ್ವರ್ ಡೌನ್ ಇದೆ ನಾಳೆ ಬನ್ನಿ. ..
4.ಇವಾಗ್ ಆಗಲ್ಲ ಕುತ್ಕೋಳ್ಳಿ ನೋಡೋಣ
@krishnabgowda@CMofKarnataka@BBMPCOMM
@DKShivakumar ನಿಮಗೊಂದು ದೊಡ್ಡ ನಮಸ್ಕಾರ. .. Ekhata is complete Mess of the decade. .. Without technical competancy this government started this. ..ಚುನಾವಣೆ ಬರಲಿ ನಮ್ಮ ನೋವು ಅರ್ಥ ನಿಮಗೆ ಆಗ್ತದೆ
ಕಾವೇರಿ ಅಲ್ಲಿ ನೋಂದಣಿ ಅದ ಅಸ್ತಿ easthi ಗೆ ಬರಲಿಕ್ಕೆ 21 ದಿನ ವರ್ಕಿಂಗ್ ಡೇಸ್ ಬೇಕು? ? 21 ದಿನ ಒಂದ್ ಡೇಟಾ ಟ್ರಾನ್ಸ್ಫರ್ ಗೆ ಬೇಕ್ ಅಂದ್ರೆ ಇದು ಎಂತ ಸರ್ಕಾರ ಮತ್ತು ಎಂತ ನಿದ್ದೇ ಮಾಡತ್ತಿರುವ ವಿಪಕ್ಷ ಕರ್ನಾಟಕದಲ್ಲಿ ಇದೆ ಅನ್ನೋದು ತೋರಿಸುತ್ತೆ! !its shame on IT Hubs!! @BBMPCOMM@BJP4Karnataka@krishnabgowda
@krishnabgowda ಮಾನ್ಯ ಸಚಿವರೇ. . ಆಸ್ತಿ ನೋಂದಾವಣೆ ಮಾಡಲು ಈ-ಖಾತಾ, ಉಳಿದ ಎಲ್ಲಾ ಡಾಕ್ಯುಮೆಂಟ್ ಗಳನ್ನ ತೂಗಿ ನೋಡಿ ತಾನೇ SRO ನೋಂದಾವಣಿ ಮಾಡೋದು. . ನೋಂದಾವಣೆ ಮಾಡಿದ ಮೇಲೆ ನಿಮ್ಮ್ E-ಆಸ್ತಿ ಯಾಕೆ ಅಪ್ಡೇಟ್ ಆಗಿ ಈ -ಖಾತಾ ಜನರೇಟ್ ಮಾಡಲ್ಲ? ಜನರನ್ನ ಕಚೇರಿಗಳಿಗೆ ಅಲೆದಾಡಿಸೋ ನಿಮ್ಮ ತುಘಲಾಕ್ ಸರ್ಕಾರಕ್ಕೆ ದಿಕ್ಕಾರ @ಸಿಎಂಅಕರ್ನಾಟಕ
@MyIndianBank@MyIndianBank@RBI response was concerned department looking, from two days Indian bank concerned team is looking on it. Not sure that what they are looking but status is same
@MyIndianBank had submitted a complaint and followed up with a detailed email a few days ago, but there has been no update from the nodal officer so far. It's concerning how the bank is handling this issue—especially if it were related to a potential fraud. @RBI fyi
@krishnabgowda Neev ene maadi, without bribe nothing works.
Can u put complain box in every bbmp office and monitored by 3rd party agency.
Let's see how many complaint u will receive for ekhata bribes
@BBMPCOMM why RO needs 60 days to approve New khata? If money given it can happen in two day ... Please varify why the many new khata is pending with RO ? Is it varifying documents or applicant pocket ? @DKShivakumar fyi
@CMofKarnataka ದೇವ್ರು ನೀವು ಮೊದ್ಲು BBMP ಕಂಟ್ರೋಲ್ ಮಾಡಿ. . ದೊಡ್ಡ ದೊಡ್ಡ ಮಾತು ನಿಮ್ಮ ಕೈಲಿ ಆಗಲ್ಲ. .E ಖಾತಾ mandatory ಮಾಡಿ ಒಂದ್ ವ್ಯವಸ್ಥೆ ಮಾಡದೇ ಜನರು ಕಚೇರಿ alitavare. .. ಹೊಸ ಖಾತಾ ಅಪ್ಲೈ ಮಾಡಿದ್ರೆ ದುಡ್ಡು ಕೇಳ್ತಾರೆ. . ನೀವು ಯುದ್ದ್ ಬಗ್ಗೆ ಮಾತಾಡ್ತಿದೀರಾ
@RAshokaBJP@Bjpkar@Tejasvi_Surya please make some noise on BBMP Ekatha and new khata issue otherwise people will forget that opposition party still exist