@CMofKarnataka ಕರ್ನಾಟಕದ ಜನತೆ, ಕೋಮು ಧ್ರುವೀಕರಣಕ್ಕೆ ಅವಕಾಶ ಕೊಡುವುದಿಲ್ಲ ಎಂಬುದರ ಸಾಕ್ಷಿಯಾಗಿದೆ,ದೇಶದ ಎಲ್ಲಾ ಕಡೆಯ ಚುನಾವಣಾ ಫಲಿತಾಂಶಕ್ಕಿಂತ ಭಿನ್ನ ಫಲಿತಾಂಶ ಕರ್ನಾಟಕ ನೀಡಿರುವುದು.ನಂಬಿಕೆ ಉಳಿಯಬೇಕಾದರೆ ನಿಮ್ಮ ಸರ್ಕಾರ ದ್ವೇಷ ಭಾಷಣಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು @DgpKarnataka#arrestkalladkaprabhakarBhat
ಸನ್ಮಾನ್ಯ@CMofkarnataka, @DrParameshwara ರವರೇ, ಮುಸ್ಲಿಂ ಮಹಿಳೆಯರ ವಿರುದ್ಧ ಅಸಹ್ಯವಾಗಿ ಮಾತನಾಡಿ ಸಮುದಾಯದ ಭಾವನೆಗೆ ದಕ್ಕೆಯುಂಟುಮಾಡಿದ ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಕೂಡಲೇ ಬಂಧಿಸಿ. ಈತನ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿ,ಕಠಿಣ ಕಾನೂನು ಕ್ರಮಗಳ ಮೂಲಕ ಈತನಿಗೆ ತಕ್ಕ ಶಿಕ್ಷೆ ನೀಡುವಂತೆ ಮಾಡಿ.@DGPkarnataka@Mandyapolice