ಇದು ನಮ್ಮ silicon valley, Clean City, garden city, smart City ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ. ರಸ್ತೆ ಮೇಲೆ ಮೂತ್ರ ವಿಸರ್ಜನೆ, ಮಲ ವಿಸರ್ಜನೆ, ಸಾಮಾನ್ಯ ಜನಕ್ಕೆ ಓಡಾಡೋಕ್ಕೂ ಹೆಸಿಗೆ ಪಡುವ ಜಾಗ. ಸಂಬಂಧ ಪಟ್ಟ ರೈಲು ಅಧಿಕಾರಿಗಳೇ ದಯವಿಟ್ಟು ಸ್ವಚ್ಚತೆ ಕಾಪಾಡಿ. @RailMinIndia@BSBommai@AshwiniVaishnaw
Baffled by the recent rise in fuel prices? Back in 1973, when petrol got dearer by just 7 paise, Vajpayee had stormed Parliament on a bullock-cart. #TBT
Via- @BrutIndia
ಬಾಂಗ್ಲಾದೇಶದ ಮಹಿಳೆ ಮೇಲಿನ ಅತ್ಯಾಚಾರದ ವಿಡಿಯೋ 4 ಸೆಕೆಂಡುಗಳಿಗಿಂತ ಜಾಸ್ತಿ ಹೊತ್ತು ನೋಡಲು ಸಾಧ್ಯವಿಲ್ಲ.ಅಷ್ಟೊಂದು ಭೀಕರ ಮತ್ತು ಭೀಭತ್ಸ. ಈ ಘಟನೆ ಬೆಳಕಿಗೆ ಬಂದು ಇಂದು 3ನೇ ದಿನ.ನಾನು ಗಮನಿಸ್ತಾ ಇದ್ದೆ. ನಮ್ಮ ಸೋಕಾಲ್ಡ್ ಡೊಂಗೀ ಮಹಿಳಾ ಮುಖಂಡರುಗಳಿಂದ ಒಂದಾದರ�� ಖಂಡನೆ? ಇಲ್ಲ.ಯಾಕೆಂದರೆ ಈಕೆ ಬಾಂಗ್ಲಾದೇಶಿ.ನಾವು ಮನುಷ್ಯರಾಗಿ ಉಳಿದಿಲ್ಲ.
@Sunilkaradigud1@RekhaSri590 ಅದೇ 4 ಖಂಡಗಳಿಗೆ ಭಾರತವನ್ನು ಹೊಳಿಸುವುದಾದರೆ ಅಭಿವೃದ್ದಿಯ ವಿಷಯದಲ್ಲಿ ಹೋಲಿಸಿ.. ಈಗ ಅದೇ 4 ಖಂಡಗಳು 6-7 ಡೋಸ್ ಪ್ರತಿ ನಾಗರಿಕರಿಗೆ ಕೊಟ್ಟಿದೆ.. ಆದರೆ ನನ್ನ ದ���ಶದಲ್ಲಿ 20% ಕೂಡ ಕವರ್ ಆಗಿಲ್ಲ...
ಎಲ್ಲಾ ರೈತ ಭಾಂದವರಿಗೆ ಸಿಹಿ ಸುದ್ದಿ ಈ ವರ್ಷದ ಮೊದಲ ಖಂತು ಕೇಂದ್ರ ಸರ್ಕಾರದಿಂದ ಮೊನ್ನೆ ಎಲ್ಲಾ ರೈತ ಖಾತೆದಾರರಿಗೆ 2000 ಕೊಟ್ಟಿದ್ದು ಇದೇ ಹಣದಿಂದ.... ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ.... #ಕೆರೆಯ_ನೀರನ್ನು_ಕೆರೆಗೆ_ಚೆಲ್ಲಿ 🤦🏻♂️