ಮನುಕುಲದ ಮಾರ್ಗದರ್ಶಿ ವಿಶ್ವ ಪ್ರವಾದಿ ಮುಹಮ್ಮದ್ ﷺ ರವರ ಸಂದೇಶವನ್ನು ತಿರುಚಿ, ಮುಗ್ದ ಜನರನ್ನು ಕೋಮುವಾದಕ್ಕೆ ಆಹ್ವಾನ ಮಾಡುವ PFI ಇಮಾಂ ಕೌನ್ಸಿಲ್ ನಾಯಕರ ಭಾಷಣವನ್ನು SSF ತೀವ್ರವಾಗಿ ಖಂಡಿಸುತ್ತಿದ್ದೆ.
ಇಂತಹ ಆತಂಕಕಾರಿ ಭಾಷಣಗಾರರ ಹಾಗೂ ಕೋಮುವಾದಿ ಸಂಘಟನೆಗಳ ವಂಚನೆಗೆ ಬಲಿಯಾಗದಿರಿ.
SSF KARNATAKA
#stopspreadinghate#pfi
Met Hon'ble Minister for Home Affairs, Govt of Karnataka Mr Araga Jnanendra ji and discussed about the Insecurities felt by the Minorities of the state ,Hon'ble Minister was kind enough to provide the much needed reassurance in this regard.
Congratulations to NK Muhammad Shafi Saadi(@shafi_saadi), General Secretary, Karnataka Muslim Jamaath who has been elected as Chairman of Karnataka State Waqf Board.
#KarnatakaStateBoardofAuqaf
*ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ನೂತನ ಅಧ್ಯಕ್ಷರಾಗಿ ಎನ್.ಕೆ.ಎಮ್.ಶಾಫಿ ಸಅದಿ ಆಯ್ಕೆ*
*ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಆಯ್ಕೆಯಾದ ���ೊದಲ ಉಲಮಾ ಎಂಬ ಹೆಗ್ಗಳಿಕೆ*
*ಹರ್ಷ ವ್ಯಕ್ತಪಡಿಸಿದ ಇಂಡಿಯನ್ ಗ್ರ್ಯ��ಂಡ್ ಮುಫ್ತಿ ಎ.ಪಿ.ಉಸ್ತಾದ್, ಝೈನುಲ್ ಉಲಮಾ ಮಾಣಿ ಉಸ್ತಾದ್*
https://t.co/Kxf56haYZe
https://t.co/3MgTkZHcSO
#ನಮ್ಮೊಂದಿಗೆ ಕೈ ಜೋಡಿಸುವಿರಾ
https://t.co/AIdz1XWi7g
#SSF BANGALORE ಜಿಲ್ಲೆ YOUTUBE SUBSCRIPTION CHALLENGE ಕೇವಲ 3 ದಿನಗಳಲ್ಲಿ ( ಜುಲೈ 15 ರಿಂದ ಜುಲೈ 17 ) 10ಸಾವಿರ ಸಬ್ ಸ್ಕ್ರೈಬರ್ಸ್ ಹೊಂದುವ ಗುರಿ ಇಟ್ಟುಕೊಂಡಿದೆ ...
ನೀವೂ SUBSCRIBE ಮಾಡಿ ನಮ್ಮೊಂದಿಗೆ ಕೈಜೋಡಿಸಿ ...
https://t.co/AIdz1XWi7g
It has brought to my attention that Mr.Anwar Manipady is continuously conspiring against me and posting highly defamatory content on social media which is harming my reputation, such imputation are per se defamatory and false.