ಚಾಮರಾಜನಗರ ಘಟನೆಯ ನೇರ ಹೊಣೆ ಹೊರಬೇಕಾದ ಸರಕಾರ ತನ್ನ ವೈಫಲ್ಯ ಮರೆಮಾಚಲು ಕಂಡುಕೊಂಡ ದಾರಿಯೇ ವಾರ್ ರೂಂ. 206 ಸಿಬ್ಬಂದಿಗಳಲ್ಲಿದ್ದರೂ ಹೆಸರೇಳಿದ್ದು 17 ಮಂದಿ ಮುಸಲ್ಮಾನರದ್ದು ಮಾತ್ರ!. ಕೊರೋನಾ ವೈರಸ್ಗಿಂತಲೂ ನಿಮ್ಮಂತಹ ಕೋಮು ವೈರಸ್ ನಮ್ಮ ದೇಶಕ್ಕೆ ಅಪಾಯಕಾರಿ!
#daipersuryaexposed#daipersuryaexposed#daipersuryaexposed
ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಲತೀಫ್ ಮೂಡಬಿದ್ರೆಯ ಹತ್ಯೆಯ ಆರೋಪಿಗಳನ್ನು ಮಾತ್ರವಲ್ಲ, ರೂವಾರಿಗಳನ್ನು ಪತ್ತೆ ಹಚ್ಚಿ ಶಿಕ್ಷೆ ನೀಡಲು ಆಗ್ರಹಿಸಿ ಟ್ವಿಟರ್ ಅಭಿಯಾನ.
7-06-2020 ಭಾರತೀಯ ಕಾಲಮಾನ ಬೆಳಿಗ್ಗೆ 11 ಗಂಟೆಯಿಂದ.
#JusticeForAbdulLatheef
ಎಲ್ಲರೂ ಕೈಜೋಡಿಸಿ, ನ್ಯಾಯಕ್ಕಾಗಿ ಧ್ವನಿಯೆತ್ತೋಣ...
@TrendDominators
ನ್ಯೂಜಿಲ್ಯಾಂಡ್ ಕೊರೊನಾ ಮುಕ್ತ ರಾಷ್ಟ್ರ.
ಚಪ್ಪಾಳೆ ತಟ್ಟಲಿಲ್ಲ. ದೀಪ ಹಚ್ಚಲಿಲ್ಲ.
ವೈರಸ್ಗೆ ಹೆಸರು ನೀಡಿಲ್ಲ. ದ್ವೇಷ ಪ್ರಚಾರವಿಲ್ಲ. ಸಂಘರ್ಷವಿಲ್ಲ.
ಮುಕ್ತ ಮನಸ್ಸಿನ ಹೋರಾಟಕ್ಕೆ ಕೊರೊನಾ ಮುಕ್ತವಾಯಿತು
رفع فضيلة الشيخ أبو بكر أحمد مفتي الديار الهندية أسمى آيات التهاني وأحرى التبريكات الى مقام خادم الحرمين الشريفين الملك سلمان بن عبدالعزيز حفظه الله وإلى صاحب السمو الملكي الأمير محمد بن سلمان @alRiyadh https://t.co/y3MPnrFWhg #makka#kaaba#eidmubarak#grandmufti#mufti#Eid