ಮಂಡ್ಯ ಜಿಲ್ಲೆಯ ಪಾಂಡವಪುರದ 2ಎಕರೆ21 ಗುಂಟೆ ವಕ್ಫ್ ಭೂಮಿಯನ್ನು ಇಂದು ಮಂಡ್ಯ ವಕ್ಫ್ ಅಧಿಕಾರಿ ಮೆಹತಾಬ್ ಮತ್ತು DWAC ಮಂಡ್ಯ ಅಧ್ಯಕ್ಷರ ಪ್ರಯತ್ನದಿಂದ ತಹಶೀಲ್ಡಾರ್ ಸಮ್ಮುಖದಲ್ಲಿ ಒತ್ತುವರಿ ತೆರವು ಮಾಡಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ತಿಳಿಸಲು ನನಗೆ ತುಂಬಾ ಸಂತೋಷವಾಗಿದೆ. @BSBommai@ShashikalaJolle@JCMBJP
A meeting about #Budget2022 was held with Hon'ble Waqf Minister @ShashikalaJolle Madam. and all financial aspects for next financial year were elaborately discussed,
I have expressed my strong protest and sent letter to Prime Minister @narendramodi, urging India to intervene to end the Israeli bombings and brutal violence in #Palestine. Israel's henious and vicious massacre of Palestine, including its children and women is highly disgusting.
ಲಾಕ್ಡೌನ್ ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ಇವತ್ತು ದುಡಿದು ಇವತ್ತು ತಿನ್ನುವ ಮಂದಿ ಹೊಟ್ಟೆಗೆ ಬಟ್ಟೆ ಕಟ್ಟಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಅವರೆಡೆಗೂ ಸರ್ಕಾರದ ಕರುಣೆ ತೋರಲಿ, ಬಡ, ರೈತ, ದಿನಗೂಲಿ ಕಾರ್ಮಿಕರಿಗೆ ಆಸರೆಯಾಗಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿ.
#LockDown2LifeDown@CMofKarnataka @csogok @statekmj29