ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.ತಮ್ಮ ನೇತೃತ್ವದಲ್ಲಿ ರಾಜ್ಯ ಅಭಿವೃದ್ಧಿ ಪಥದಲ್ಲಿ ಇನ್ನಷ್ಟು ಉತ್ತುಂಗಕ್ಕೆ ಏರಲಿ ಎಂದು ಶುಭ ಕೋರುತ್ತೇನೆ
#cmofKarnataka#SSFindia#Shimogasaadi#Shimoga#Congrats
@shafi_saadi ಇದು ಕೇವಲ ಅನ್ವರ್ ಮಾನಿಪ್ಪಾಡಿಯಲ್ಲ ಹಲವು ಮಿಕಗಳು ನಿಮ್ಮನ್ನು ವಿರೋಧಿಸುತ್ತಿದ್ದಾರೆ...
ಸಹದಿಯವರೇ ನೀವು ಮುಂದುವರೆಸಿ ಅಲ್ಲಾಹನು ಮತ್ತು ಜನರು ನಿಮ್ಮೊಂದಿಗಿದ್ದಾರೆ...
ಅನ್ವರ್ ಮಾಣಿಪ್ಪಾಡಿಯವರ ಟ್ವೀಟನ್ನು ಗಮನಿಸಿದ್ದೇನೆ. ವಕ್ಫ್ ಬೋರ್ಡ್ ಅಧ್ಯಕ್ಷ ಚುನಾವಣೆಯ ಆತಂಕ,ಅಸೂಯೆ ಮತ್ತು ಹತಾಶೆಯನ್ನು ಸಹಿಸಲಾಗದೆ ಮಾಣಿಪ್ಪಾಡಿ ಮಾಡಿರುವ ಆಧಾರರಹಿತ ಆರೋಪಕ್ಕೆ ಅವರು ಪ್ರಾಯದಲ್ಲಿ ಹಿರಿಯರು ಎಂಬ ಕಾರಣಕ್ಕೆ ಉತ್ತರಿಸಿಲ್ಲ.
Warm wishes on Doctor’s Day to all the warriors🩺 who work so hard to restore health of their patients and bring back to the lost smiles😊.”
" Happy Doctors Day "
#DoctorsDay#DoctorsDay2021#ThankYouDoctors