5 ರೂಪಾಯಿ ಡಾಕ್ಟರ್ ಎಂದೇ ಖ್ಯಾತಿ ಪಡೆದಿರುವ ಡಾ. ಶಂಕರೇಗೌಡರಿಗೆ ಲಘು ಹೃದಯಾಘಾತವಾಗಿದೆ ಎಂಬಾ ಸುದ್ದಿ ತಿಳಿದು ಬೇಸರವಾಯಿತು. ಲಕ್ಷಾಂತರ ಜನರ ಹಾರೈಕೆ ನಿಮ್ಮ ಮೇಲಿದೆ. ಆದಷ್ಟು ಬೇಗ ಗುಣಮುಖರಾಗಿ ಇನ್ನಷ್ಟು ಜನರ ಸೇವೆ ಸಲ್ಲಿಸುವ ಭಾಗ್ಯ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
Buddhism is not a Religion but Philosophy of Life !
Radiate boundless love towards the entire world.
Happy Buddha Purnima
#BuddhaPurnima
Pc: @BhaskarVts
ಮಾಜಿ ಮಂತ್ರಿಗಳಾದ ಶ್ರೀ ಜಿ.ಟಿ ದೇವೇಗೌಡರ ಮೊಮ್ಮಗಳು ಗೌರಿ ಅನಾರೋಗ್ಯದಿಂದಾಗಿ ಇಹಲೋಕ ತ್ಯಜಿಸಿರುವುದನ್ನ ತಿಳಿದು ಮನಸಿಗೆ ತೀವ್ರ ನೋವುಂಟಾಗಿದೆ. ಮುದ್ದು ಕಂದಮ್ಮನ ಆತ್ಮಕ್ಕೆ ಶಾಂತಿ ದೊರಕಲಿ ಮತ್ತು ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಮುರುಘಾಮಠದ ಪ್ರತಿಷ್ಠಿತ 2021ನೇ ಸಾಲಿನ 'ಬಸವ ಶ್ರೀ' ಪ್ರಶಸ್ತಿಯನ್ನು ಮರಣೋತ್ತರವಾಗಿ ಡಾ. ಪುನೀತ್ ರಾಜ್ ಕುಮಾರ್ ಅವರಿಗೆ ಬಸವ ಜಯಂತಿ ಪ್ರಯುಕ್ತ ಇಂದು ಪ್ರಶಸ್ತಿ ಪ್ರದಾನ ಮಾಡಲಾಯಿತು.
#BasavaJayanti#basavashri#basavajayanthi
ಸನಾತನ ಧರ್ಮವನ್ನು ಎತ್ತಿ ಹಿಡಿದ ಮಹಾನ್ ದಾರ್ಶನಿಕರು, ಅವತಾರ ವರಿಷ್ಠರಲ್ಲಿ ಒಬ್ಬರು, "ಜ್ಞಾನವನ್ನು ಸಂಪಾದಿಸದ ಹೊರತು ಅವಿದ್ಯೆ ನಾಶವಾಗುವುದಿಲ್ಲ ಎಂದು ಬೋಧಿಸಿದ್ದವರು"
ಇಂದು ಮಹಾ ಗುರುಗಳ ಜಯಂತಿಯಂದು ಅವರಿಗೆ ಅನಂತಪೂರ್ವಕ ನಮನಗಳು.
#ShankaraJayanthi
��ತ್ವಶಾಸ್ತ್ರಜ್ಞˌ ರಾಷ್ಟ್ರಗೀತೆ ರಚನಕಾರರು, ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ವಿಶ್ವ ಪ್ರಸಿದ್ಧ ಕವಿ ಶ್ರೀ ರವೀಂದ್ರನಾಥ ಟ್ಯಾಗೋರ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
#Rabindranathtagorejayanti
ಸಹನೆ, ಕರುಣೆ, ತ್ಯಾಗ, ಮಮತೆ ಎಲ್ಲದಕ್ಕೂ ಒಂದೇ ಪರ್ಯಾದ ಪದ ಅದು ತಾಯಿ. ಅಮ್ಮ ನಿನಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು.
ವಿಶ್ವ ತಾಯಂದಿರ ದಿನದ ಶುಭಾಶಯಗಳು.
#MothersDay#HappyMothersDay2022
ಸ್ವಾತಂತ್ರ್ಯ ಹೋರಾಟಗಾರˌ ರಾಷ್ಟ್ರೀಯವಾದಿಗಳು, ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎಂದು ನಂಬಿದವರು, ಮಹಾತ್ಮ ಗಾಂಧೀಜಿಯವರ ರಾಜಕೀಯ ಮಾರ್ಗದರ್ಶಕರು, ಶಿಕ್ಷಣ ತಜ್ಞ ಸ್ವತಂತ್ರ್ಯ ಸೇನಾನಿ ಶ್ರೀ ಗೋಪಾಲಕೃಷ್ಣ ಗೋಖಲೆ ಅವರ ಜನ್ಮದಿನದಂದು ಅವರನ್ನು ಗೌರವಪೂರ್ವಕವಾಗಿ ಸ್ಮರಿಸುತ್ತೇವೆ.
#GopalKrishnaGokhale
.@INCKarnataka ಅಡ್ಡಗೋಡೆ ಮೇಲೆ ದೀಪ ಇಟ್ರೆ, ಇತ್ತ@BJP4Karnataka ಕಣ್ಣುಮುಚ್ಚಿ ಚುನಾವಣೆಯ ಕನಸು ಕಾಣುತ್ತಿದೆ. ಯಾವೊಬ್ಬ ಬಿಜೆಪಿ ನಾಯಕರು ಕನ್ನಡಿಗರ ಪರವಾಗಿ ಎದೆತಟ್ಟಿ ನಿಲ್ತಿಲ್ಲ ಯಾಕೆ? ಕನ್ನಡಿಗರೇ ಇದು ನಿಮಗೆ ಪಾಠ. ಬಿಜೆಪಿ ಕನ್ನಡ ವಿರೋಧಿ, ಕಾಂಗ್ರೆಸ್ ಕನ್ನಡಿಗರ ��ಿರೋಧಿ.
ಈ ಬಾರಿ ನಿಮ್ಮ ಬೆಂಬಲ ಜನಪರ, ಜಾತ್ಯಾತೀತ ಪಕ್ಷಕ್ಕಿರಲಿ.
.@INCKarnataka ಅಡ್ಡಗೋಡೆ ಮೇಲೆ ದೀಪ ಇಟ್ರೆ, ಇತ್ತ@BJP4Karnataka ಕಣ್ಣುಮುಚ್ಚಿ ಚುನಾವಣೆಯ ಕನಸು ಕಾಣುತ್ತಿದೆ. ಯಾವೊಬ್ಬ ಬಿಜೆಪಿ ನಾಯಕರು ಕನ್ನಡಿಗರ ಪರವಾಗಿ ಎದೆತಟ್ಟಿ ನಿಲ್ತಿಲ್ಲ ಯಾಕೆ? ಕನ್ನಡಿಗರೇ ಇದು ನಿಮಗೆ ಪಾಠ. ಬಿಜೆಪಿ ಕನ್ನಡ ವಿರೋಧಿ, ಕಾಂಗ್ರೆಸ್ ಕನ್ನಡಿಗರ ವಿರೋಧಿ.
ಈ ಬಾರಿ ನಿಮ್��� ಬೆಂಬಲ ಜನಪರ, ಜಾತ್ಯಾತೀತ ಪಕ್ಷಕ್ಕಿರಲಿ.
ಮೇ 1 ರಂದು ನಡೆಯಲಿರುವ 'ನವ ಚೈತನ್ಯ ಸಮಾವೇಶ' ಹಿನ್ನೆಲೆ, ಅತ್ತಿಬೆ��ೆ ಹೋಬಳಿಯಲ್ಲಿ ಸಭೆ ನಡೆಸಲಾಯಿತು. ಇದೇ ವೇಳೆ, ಶ್ರೀ ವಿನಯ್ ರೆಡ್ಡಿಯವರು ಪಕ್ಷದ ಯುವಘಟಕದ ಅಧ್ಯಕ್ಷರಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಗೊಟ್ಟಿಗೆರೆ ಮಂಜಣ್ಣ ಹಾಗೂ ಅಧ್ಯಕ್ಷರಾದ ಶ್ರೀ ಎಚ್ ಸಿ ದೇವೇಗೌಡರ ಸಮ್ಮುಖದಲ್ಲಿ ಅಧಿಕೃತವಾಗಿ ಸೇರ್ಪಡೆಯಾದರು.