ಭೀಮಾ ನದಿಯ ಪ್ರವಾಹದಿಂದ ತತ್ತರಿಸುವ ಜನತೆಯು ಹಸಿವಿನಿಂದ ಬಳಲುಬಾರದೆಂದು ದವಸಧಾನ್ಯಗಳನ್ನು ನೀಡಿದ್ದೇನೆ. ಹಾಗೂ ಜಾನುವಾರಗಳಿಗೆ ಉಚಿವಾಗಿ ಮೇವನ್ನು ಒದಗಿಸುತ್ತೇನೆ. ಯಾವುದೇ ಕಷ್ಟದ ಸಂಧರ್ಭದಲ್ಲಾದರು ಸಹಾಯಕ್ಕಾಗಿ ನನಗೆ ಸಂಪರ್ಕಿಸಿ ಎಂದು ನನ್ನ ದೂರವಾಣಿ ಸಂಖ್ಯೆಯನ್ನು ಜನತೆಗೆ ನೀಡಿದ್ದೇನೆ.
ಭೀಮಾ ನದಿಯಿಂದ ಅಪಾರ ಪ್ರಮಾಣದ ನೀರು ಹರಿದು ನದಿತೀರದ ಗ್ರಾಮಗಳು ಪ್ರವಾಹ ಭೀತಿ ಎದುರಿಸುತ್ತಿವೆ. ಈ ಸಂಧರ್ಭದಲ್ಲಿ ನೀರಿನಿಂದ ಆವರಿಸಿರುವ ಗ್ರಾಮಗಳಿಗೆ ಭೇಟಿ ನೀಡಿ,ಜನತೆಯ ಸಮಸ್ಯೆಗಳನ್ನು ಆಲಿಸಿ,ಜಾನುವಾರಗಳಿಗು&ಜನತೆಗೆ ಯಾವುದೆ ರೀತಿಯಾದಂತಹ ತೊಂದರೆ ಆಗದಂತೆ ನೋಡಿಕೊಳ್ಳಲು ಪಂಚಾಯತಿ ಸಿಬ್ಬಂದಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
On #WorldPostDay, I want to congratulate all the employees of @IndiaPostOffice- the largest postal network in the world, for their stellar service to citizens even during pandemic.
My tribute to those employees who lost their lives during the pandemic while serving the nation.
ಈ ರಮಣೀಯ ದೃಶ್ಯ ಕಂಡುಬರುವುದು ಯಾವುದೋ ಮಲೆನಾಡಿನ ಪ್ರದೇಶದಲ್ಲಿ ಅಲ್ಲ, ಗುಮ್ಮಟನಗರಿ-ದ್ರಾಕ್ಷಿ ನಾಡು ವಿಜಯಪುರ ಜಿಲ್ಲೆಯ ಘೋಣಸಗಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವಂತಹ ಕಳ್ಳಕವಟಗಿ ಗ್ರಾಮದಲ್ಲಿರುವ ಬಾಂದಾರ್ ತುಂಬಿ ಹರಿಯುತ್ತಿರುವುದು.
@gokRDPR @MgnregsK @MBPatil@sanedalagi @VVani4U @VishweshwarBhat@prajavani
ಮಾನ್ಯ ಸಚಿವರಾದ @CTRavi_BJP , ಅವರೆ ಇಂದು ಬೆಳಿಗ್ಗೆ ಆಕಾಶವಾಣಿಯಲ್ಲಿ ತಮ್ಮ ಇಲಾಖೆಯ ಕಾರ್ಯಕ್ರಮದಲ್ಲಿ ತಾವು #ಸಂರಕ್ಷಣೆ ಎಂಬ ಯೋಜನೆಯ ಕುರಿತು ಮಾತನಾಡಿರುವುದನ್ನು ಕೇಳಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಾಲೋಟಗಿ ಜಿ.ಪಂ ನನ್ನ ಮತಕ್ಷೇತ್ರವಾಗಿದ್ದು ಸಾಲೋಟಗಿ ಗ್ರಾಮದಲ್ಲಿ ರಾಷ್ಟ್ರಕೂಟರ ಕಾಲದಲ್ಲಿರುವಂತಹ ಐತಿಹಾಸಿಕ ಕಲ್ಯಾಣಿಗಳಿವೆ.
ವಿಜಯಪುರ ಜಿಲ್ಲಾ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರು ಹಾಗೂ ಆತ್ಮೀಯರಾಗಿದ್ದಂತಹ ಶ್ರೀ ರವಿಗೌಡ ಪಾಟೀಲ್ ( ಧೂಳಖೇಡ ) ಅವರ ನಿಧನದ ಸುದ್ದಿ ತಿಳಿದು ತುಂಬಾ ನೋವಾಯಿತು. ರವಿಗೌಡ ಅವರ ನಿಧನಕ್ಕೆ ಸಂತಾಪವನ್ನು ಸೂಚಿಸುತ್ತೇನೆ. ಹಾಗೂ ಅವರ ಕುಟುಂಬಕ್ಕೆ ಭಗವಂತ ದು:ಖವನ್ನು ಭರಿಸುವಂತಹ ಶಕ್ತಿಯನ್ನು ನೀಡಲಿ. ಮಾನ್ಯರ ಆತ್ಮಕ್ಕೆ ಶಾಂತಿ ದೊರಕಲಿ.
ಭಾರತದ ಮಾಜಿ ರಾಷ್ಟ್ರಪತಿಗಳಾದ ಮಾನ್ಯ ಶ್ರೀ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಸಂತಾಪವನ್ನು ವ್ಯಕ್ತ ಪಡಿಸುತ್ತೇನೆ.
ದೇಶದ ಪ್ರಗತಿಗೆ ಅಪಾರ ಕೊಡುಗೆಯನ್ನು ನೀಡಿದ ಮಹಾನ್ ವ್ಯಕ್ತಿಯನ್ನು ಇಂದು ನಾವೆಲ್ಲ ಕಳೆದುಕೊಂಡಿದ್ದೇವೆ.
ಅವರ ಕುಟುಂಬದ ಸದಸ್ಯರ ದು:ಖದ ನೋವಿನಲ್ಲಿ ನಾನೂ ಭಾಗಿಯಾಗುತ್ತೇನೆ.
#PranabMukherjee
ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಶಯಗಳು. ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನು ಕೂಡಿಸಿ, ಪರಸ್ಪರ ಅಂತರ ಕಾಯ್ದುಕೊಂಡು ಹಬ್ಬವನ್ನು ಆಚರಿಸಿ. ಕೊರೋನಾ ಎಂಬ ಮಹಾರೋಗ ನಮ್ಮ ದೇಶಕ್ಕೆ ಮಾರಕವಾಗಿದ್ದು.ಆದಷ್ಟು ಬೇಗ ನಮ್ಮ ದೇಶ ಕೊರೋನಾ ರೋಗ ಮುಕ್ತವಾಗಲಿ ಎಂದು ಗಣೇಶನಲ್ಲಿ ಪ್ರಾರ್ಥಿಸೋಣ.
#GowriGaneshaFestival#GaneshChaturthi
Cricketer M S Dhoni and Suresh Raina announces retirement from international cricket. Your contributions will be remembered, Best wishes to both of you for your future journey.
#DhoniRetires#Rainaretired
ಮಾನ್ಯ ಉಪ ಮುಖ್ಯ ಮಂತ್ರಿಗಳಾದ ಶ್ರೀ @GovindKarjol ಅವರನ್ನು ಇಂದು ವಿಜಯಪುರದ ಪ್ರವಾಸಿ ಮಂದಿರದಲ್ಲಿ ಭೇಟಿಯಾಗಿ,ಜಿಲ್ಲೆಯ ಸಮಸ್ಯೆಗಳು, ಸಾಲೋಟಗಿ ಜಿ.ಪಂ ಮತಕ್ಷೇತ್ರ ಹಾಗೂ ಇಂಡಿ ತಾಲೂಕಿನ ಅಭಿವೃದ್ಧಿಯ ಕುರಿತು ಚರ್ಚಿಸಿದೆ. ಮಾನ್ಯರು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಗೆ ಸಹಕರಿಸುವುದಾಗಿ ತಿಳಿಸಿದರು