‘Kartik Utsava’ at Sri Yelguresh temple of Lord Hanuman is a big festival in North Karnataka.I am happy to see big spl VK suppl. on this auspicious occasion.Congratulations VK team👏🏻
I am happy to see a spl 80 pg pub. by @Vijaykarnataka Kalaburagi team on the kickoff of 85th Kannada Sahitya Sammelana at Kalaburagi Univ. campus today.Well done team👏🏻
ತರಕಾರಿ ವ್ಯಾಪಾರಿಯ ಮಗಳಿಗೆ ಚಿನ್ನದ ಪದಕದ ಹಿರಿಮೆ. ಏರೊನಾಟಿಕ್ ಎಂಜಿನಿಯರಿಂಗ್ ನಲ್ಲಿ ಅಸಾಮಾನ್ಯ ಸಾಧನೆ...
ಚಿನ್ನದ ಪದಕ ವಿಜೇತೆ ಲಲಿತಾಳ ಸಾಧನೆಯನ್ನು ವಿಜಯ ಕರ್ನಾಟಕ ಮುಖಪುಟದಲ್ಲಿ ಪ್ರಕಟಿಸಿ ಶ್ಲಾಘಿಸಿದ್ದಕ್ಕೆ ಓದುಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ...
@Vijaykarnataka@shhargiVK @HPKonemaneVK
Congratulations to VK team #Kalaburagi on leveraging #WorldCancerDay2020 and providing guidance to readers in partnership with reputed cancer experts @GKollur. @nischalkumtakar @HPKonemaneVK Other RoK centres need to replicate
ಮಣ್ಣಿನ ಮಕ್ಕಳು ಸೂಪರ್ ಸ್ಟಾರ್ ಗಳಾದರು...ವಿಜಯ ಕರ್ನಾಟಕ ಬೆಂಗಳೂರಿನಲ್ಲಿ ಆಯೋಜಿಸಿದ್ದ ವಿಶಿಷ್ಟ ಸಮಾರಂಭದಲ್ಲಿ ನಾಡಿನ ಅಪೂರ್ವ ಕೃಷಿ ಸಾಧಕರಿಗೆ ವಿಕ ಸೂಪರ್ ಸ್ಟಾರ್ ರೈತ ಪ್ರಶಸ್ತಿ ಪ್ರದಾನ. ಸಿಎಂ ಯಡಿಯೂರಪ್ಪ ಉಪಸ್ಥಿತಿ...
@Vijaykarnataka@BSYBJP@katranjeet @HPKonemaneVK @venkteshbabu
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿಜಯ ಕರ್ನಾಟಕ ಸೂಪರ್ ಸ್ಟಾರ್ ರೈತ ಕಾರ್ಯಕ್ರಮಕ್ಕೆ ಸಾಂಪ���ರದಾಯಿಕವಾಗಿ ಚಾಲನೆ ನೀಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ...
@Vijaykarnataka @katranjeet @BSYBJP
ಆಲಮಟ್ಟಿ, ನಾರಾಯಣಪುರ ಡ್ಯಾಂ ಹಿನ್ನೀರಿಗೆ ಫಲವತ್ತಾದ ಭೂಮಿ, ಬದುಕು ಕಳೆದುಕೊಂಡು 4 ದಶಕಗಳಾದರೂ ಪರಿಹಾರ ಸಮಸ್ಯೆ ಬಗೆಹರಿದಿಲ್ಲ. ಸಂತ್ರಸ್ತರ ಸಂಕಟ ಕುರಿತು ವಿಕ ವಿಶೇಷ
@editor_vk @HPKonemaneVK @vkbrand2018@HRMMCL_VK
@UmeshaTweetsVK @CMofKarnataka @GovindKarjol
@siddaramaiah