Visited the crash site in Ahmedabad today. The scene of devastation is saddening. Met officials and teams working tirelessly in the aftermath. Our thoughts remain with those who lost their loved ones in this unimaginable tragedy.
ಅಧಿಕಾರಿಗಳಿಗೆ ಹಣಕ್ಕಾಗಿ ಕಿರುಕುಳ ನೀಡುವುದೇ @INCKarnataka ಸರ್ಕಾರದ ಒನ್ ಲೈನ್ ಅಜೆಂಡಾ.
ಸಹಾಯಕ ಇಂಜಿನಿಯರ್ ಒಬ್ಬರು ತನಗೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಂದ ಜೀವ ಬೆದರಿಕೆ ಇದೆ, ದಯವಿಟ್ಟು ನನ್ನನ್ನು ಕಾಪಾಡಿ ಎಂದು ನ್ಯಾಯಾಲಯದಲ್ಲಿ ಅಂಗಲಾಚುತ್ತಿರುವುದು ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಹಾಗೂ ಅರಾಜಕತೆಯ ವ್ಯಾಪ್ತಿ ಎಷ್ಟರಮಟ್ಟಿಗೆ ಇದೆ ಎನ್ನುವುದಕ್ಕೆ ಸಾಕ್ಷಿ.
ಸಿಎಂ @Siddaramaiah ಅವರೆ, ಕೂಡಲೇ ಗೋಪಾಲಕೃಷ್ಣ ಬೇಳೂರು ಅವರನ್ನು ಬಂಧಿಸಿ, ಅದೇ ರೀತಿ ಪುಡಿ ರೌಡಿಗಳ ರೀತಿ ಸುಪಾರಿ ಪಡೆದು ಅಧಿಕಾರಿಗೆ ಕಿರುಕುಳ ನೀಡುತ್ತಿರುವ ಡಿವೈಎಸ್ಪಿಯನ್ನು ಕೂಡಲೇ ಅಮಾನತುಗೊಳಿಸಿ.
ಮುಂದಿನ ಐದು ವರ್ಷದ ಆಡಳಿತಕ್ಕೆ
ಮುಂದಿನ ಐನೂರು ವರ್ಷದ ಭವ್ಯ ಭಾರತದ ಭವಿಷ್ಯಕ್ಕೆ
ಪ್ರಧಾನಿ ಶ್ರೀ @narendramodi ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಗೆಲುವನ್ನು ಸಾಧಿಸಲಿರುವ @BJP4India ಯ ಅಭ್ಯರ್ಥಿ, ನಮ್ಮೂರ ಸೈನಿಕ ಕ್ಯಾಪ್ಟನ್ @CaptBrijesh ಅವರಿಗೆ ಶುಭಾಶಯಗಳು
One of the political party’s manifesto is to redistribute the wealth of the rich to the poor. The really poor need to be uplifted but this thought process is so pathetic.
It is like saying If we take 4 points from RR and 4 from KKR and SRH and re-distribute it to the bottom 3 teams, they can make the playoffs.
#Redustribution
Heartfelt thanks to our beloved PM Thiru @narendramodi avl for constituting his faith in me and making me to contest from Coimbatore in the 2024 Parliamentary election. This comes at a time when the people of TN are awaiting a political change that will take TN towards the destiny of development.
My sincere thanks to our BJP National President Thiru @JPNadda avl, Hon Home Minister Thiru @amitshah avl, and BJP National General Secretary (Org) Thiru @blsanthosh avl for their trust in me and the other candidates declared today as part of the first set of candidates for the state of Tamil Nadu.
We are confident that @BJP4TamilNadu will significantly contribute to realising the 400+ seats for @BJP4India in the upcoming parliament elections!
Dear @ECISVEEP,
I have received the details of the FIR filed against me by CONgress.
As a Sanatani, I responded to the irresponsible and insensitive comments made by CONgress MP Rahul Gandhi.
I would greatly appreciate if you could share the details of the FIR lodged against Rahul Gandhi for his statements hurtling the sentiments of those who follow Sanatana Dharma.
My sincere gratitude to PM @narendramodi for the brave action of 🇮🇳Navy rescuing the hijacked Bulgarian ship “Ruen” and its crew, including 7 Bulgarian citizens.
ಬಂದಿದೆ ಚುನಾವಣೆ ಎಂಬ ಪ್ರಜಾಪ್ರಭುತ್ವದ ಹಬ್ಬ
ಭಾರತ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಇಂದು ಪ್ರಪಂಚದಲ್ಲಿ ಪ್ರಜಾಪ್ರಭುತ್ವ ಒಂದು ಯಶಸ್ವಿ ಪ್ರಭುತ್ವ ಮಾದರಿ ಎನ್ನುವುದಕ್ಕೆ ಮೂಲ ಕಾರಣ ಭಾರತದಂತಹ ದೇಶದಲ್ಲಿ ಪ್ರಜಾಪ್ರಭುತ್ವ ಮಾದರಿ ಸಫಲವಾಗಿರುವುದು ಮತ್ತು ಭಾರತೀಯರು ಈ ಮಾದರಿಯನ್ನು ಒಪ್ಪಿಕೊಂಡಿರುವುದರಿಂದ ಎನ್ನುವುದು ಅತಿಶಯೋಕ್ತಿ ಅಲ್ಲ.
ಇಂದು ಕೇಂದ್ರ ಚುನಾವಣಾ ಆಯೋಗ, ನಾವೆಲ್ಲರೂ ಕೂತುಹಲದಿಂದ ಕಾಯುತ್ತಿದ್ದ 2024ರ ಲೋಕಸಭೆ ಚುನಾವಣೆಗೆ ಶನಿವಾರ ಮುಹೂರ್ತ ನಿಗದಿ ಮಾಡಿದೆ. ಈ ಬಾರಿಯ ಚುನಾವಣೆ ಏಪ್ರಿಲ್ 19 ರಿಂದ, 7 ವಿವಿಧ ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಘೋಷಣೆ ಮಾಡಿದೆ. ಇದೆ ಸಂದರ್ಭದಲ್ಲಿ ಚುನಾವಣಾ ಆಯೋಗ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ವಿಧಾನಸಭೆಗಳಿಗೆ ಅವಧಿಪೂರ್ಣ ಚುನಾವಣೆಯನ್ನು ಘೋಷಣೆ ಮಾಡಿದೆ.
ಇಂದಿನ ಲೆಕ್ಕಾಚಾರದ ಪ್ರಕಾರ ದೇಶದಲ್ಲಿ 97 ಕೋಟಿ ನೋಂದಾಯಿತ ಮತದಾರರಿದ್ದಾರೆ. ಇದು 2019 ಕ್ಕೆ ಹೋಲಿಸಿದರೆ ಏಳು ಕೋಟಿ ಇಪ್ಪತೆಂಟು ಲಕ್ಷಕ್ಕೂ ಅಧಿಕ. ಇದರಲ್ಲಿ ಮಹಿಳಾ ಮತದಾರ ಸಂಖ್ಯೆ 47.1 ಕೋಟಿ ಸುಮಾರು 1.8 ಕೋಟಿ ಮತದಾರರಿಂದ ಮೊದಲ ಬಾರಿಗೆ ಮತ ಚಲಾವಣೆ ಮಾಡಲಿದ್ದಾರೆ. ಒಟ್ಟು ಮತದಾರ ಪಟ್ಟಿಯಲ್ಲಿ ತೃತೀಯ ಲಿಂಗಿ ಮತದಾರರು ಎಂದುನೋಂದಾವಣೆ ಮಾಡಿದವರು48 ಸಾವಿರಕ್ಕೂ ಅಧಿಕ. 85 ವರ್ಷ ಮೇಲ್ಪಟ್ಟ 82 ಲಕ್ಷ ಮತದಾರರು ಮತದಾರರಿದ್ದರೆ 18ರಿಂದ 19ನೇ ವಯಸ್ಸಿನ 1.8 ಕೋಟಿ ಗೂ ಅಧಿಕ ಮತದಾರರು ಮತ ಚಲಾಯಿಸಲಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ವಿದೇಶದಲ್ಲಿರುವ ಭಾರತೀಯರು ಮತದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ.
ದೇಶದಾದ್ಯಂತ ಒಟ್ಟು 88,35,449 ವಿಶೇಷಚೇತನ ಮತದಾರರಿದ್ದು , ಇದರಲ್ಲಿ 52,65,076 ಪುರುಷ ವಿಶೇಷಚೇತನ ಮತದಾರರು, 35,69,933 ಮಹಿಳಾ ವಿಶೇಷಚೇತನ ಮತದಾರರು ಮತ್ತು 440 ತೃತೀಯಲಿಂಗಿ ವಿಶೇಷಚೇತನ ಮತದಾರರು ಇದ್ದಾರೆ. ಮಾರ್ಚ್ 10, 2024 ರಂತೆ, ಒಟ್ಟು 81,87,999 ಹಿರಿಯ ನಾಗರಿಕ ಮತದಾರರು 85 ವರ್ಷಕ್ಕೆ ಮೇಲ್ಪಟ್ಟವರಾದರೆ ಆದರಲ್ಲಿ 2,18,442 ಮತದಾರರು 100 ವರ್ಷಕ್ಕೆ ಮೇಲ್ಪಟ್ಟವರು.
ದೇಶದಾದ್ಯಂತ ಗೊಂಡಾರಣ್ಯ, ಗಿರಿ ಶಿಖರ , ಕಣಿವೆ ಕಂದರಗಳಾಚೆಯೂ ಸೇರಿದಂತೆ 10.5 ಲಕ್ಷಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಿ ಲೋಕತಂತ್ರದ ಈ ಹಬ್ಬದಲ್ಲಿ ಪಾಲ್ಗೊಳ್ಳಲು ಸರ್ವರಿಗೂ ಅವಕಾಶ ನೀಡಲಿದೆ. ದೇಶದಾದ್ಯಂತ ಸುಮಾರು 1.5 ಕೋಟಿಗೂ ಅಧಿಕ ಸಿಬ್ಬಂದಿಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ದೇಶದ ವಿರೋಧ ಪಕ್ಷಗಳು ತಮ್ಮ ಪ್ರತಿ ಸೋಲಿನ ನಂತರ ದೂಷಣೆ ಮೊದಲಿಗೆ ಮಾಡುವುದು EVM ಗಳ ಮೇಲೆ. ಸುಪ್ರೀಂ ಕೋರ್ಟಿನ ಆದೇಶದಂತೆ EVEM ಗಳ ದೃಢತೆ ಮತ್ತು ಖಚಿತತೆಯ ಪರೀಕ್ಷೆ ಮಾಡಿಸಿ, ಕೊಂಕು ಮಾತನಾಡುವವರಿಗೆ ಸವಾಲು ಹಾಕಿ ಚುನಾವಣಾ ಆಯೋಗ ಅಲ್ಲು ಸಫಲವಾಗಿದೆ. EVM ಬಗ್ಗೆ ಸುಖಾಸುಮ್ಮನೆ ಮಾತನಾಡುವ ದೇಶದ ವಿರೋಧ ಪಕ್ಷಗಳು ತಮ್ಮ ಪ್ರತಿನಿಧಿಗಳನ್ನು EVM ಪರೀಕ್ಷೆಗೆ ಕಳುಹಿಸದೆ ಸೋಲೊಪ್ಪಿಕೊಂಡಿದ್ದು ಚುನಾವಣಾ ಆಯೋಗ ಮತ್ತು ಪ್ರಜಾಪ್ರಭುತ್ವದ ಗೆಲುವು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 55 ಲಕ್ಷಕ್ಕೂ ಅಧಿಕ ಇವಿಎಂಗಳನ್ನು ಉಪಯೋಗ ಮಾಡುವ ಮುಖಾಂತರ ಚುನಾವಣ ಕಾರ್ಯವನ್ನು ನಡೆಸಲಾಗುತ್ತದೆ. ಚುನಾವಣಾ ಆಯೋಗ ದೇಶದ ಪ್ರತಿಯೊಬ್ಬ ಮತದಾರನಿಗೆ ಮತದಾನದ ಹಕ್ಕನ್ನು ಚಲಾಯಿಸಲು ಎಷ್ಟು ಸಿದ್ಧತೆ ಮಾಡಿಕೊಳ್ಳುತ್ತದೆ ಎಂದರೆ “Going An Extra Mile” ಎನ್ನುವ ಮಾತಿನಂತೆ ಗುಜರಾತಿನ ಗಿರ್ ಅಭಯಾರಣ್ಯದ ಮಧ್ಯೆ ನೆಲೆಸಿರುವ ಏಕೈಕ ಮತದಾರನಿಗೆ ಚುನಾವಣಾ ಬೂತ್ ತೆರೆದು ಮತ ಚಲಾಯಿಸುವಂತೆ ಪ್ರೇರೇಪಿಸುತ್ತದೆ. ಮತದಾನ ಕಟ್ಟೆಯನ್ನು ಪ್ರವೇಶಿಸಲು 12 ವಿಧದ ಗುರುತಿನ ಚೀಟಿಯಲ್ಲಿ ಒಂದನ್ನು ನೀಡಿ ಮತದಾನ ಮಾಡಬಹುದಾಗಿದೆ.
ಬಹಳಷ್ಟು ಸಂಕೀರ್ಣತೆ ಹೊಂದಿರುವ ಭಾರತ ದೇಶದಲ್ಲಿ ಚುನಾವಣೆ ನಡೆಸುವುದು ಚುನಾವಣಾ ಆಯೋಗಕ್ಕೆ ಅತಿದೊಡ್ಡ ಸವಾಲಾಗಿದೆ. ಆ ಸವಾಲನ್ನು ಒಂದು ಚುನಾವಣೆಯ ನಂತರ ಇನ್ನೊಂದು ಚುನಾವಣೆಯಲ್ಲಿ ಯಶಸ್ಸನ್ನು ಸಾಧಿಸುವ ಮುಖೇನ ವಿಶ್ವದ ಅತಿ ದೊಡ್ಡ ಪ್ರಜಾಪಭುತ್ವ ರಾಷ್ಟ್ರಕ್ಕೆ ಗೌರವ ತಂದಿದೆ.
@ECISVEEP
RSS National Statistics-2024:
Total Places: 45,600
Total Shakha (Daily): 73,117
Total Milan (Weekly): 27,717
Total Sangh Mandali (Monthly): 10,567
Summary of Annual Report:
Press Conference by RSS Sahsarakaryavah Dr Manmohan Vaidya.
https://t.co/L2n7xdch8m
ಯಾರದ್ದೋ ಕೆಲಸವನ್ನು ತನ್ನದ್ದು ಅನ್ನುವವರಿಗೆ ಧಿಕ್ಕಾರ.
ಮೋದಿ ಕರ್ನಾಟಕಕ್ಕೆ ಏನು ನೀಡಿದ್ದಾರೆ ಎಂದು ಕೇಳುವವರಿಗೆ ಇಲ್ಲಿದೆ ಉತ್ತರ.
ಕೆಲಸ ಪ್ರಧಾನಿ ಶ್ರೀ ನರೇಂದ್ರ ಮೋದಿಯವರದ್ದು.
ಫಂಡಿಂಗ್ ಕೇಂದ್ರ ಸರ್ಕಾರದ್ದು
ಜಾಹಿರಾತು ಮಾತ್ರ ಕಾಂಗ್ರೆಸ್ ನದ್ದು
ಚಿತ್ರ ಈ ಯೋಜನೆಗೆ ಸಂಬಂಧ ಪಡದವರದ್ದು
Delighted to share that my MLA office, Coimbatore South has achieved a significant milestone by becoming the first Member of the Legislative Assembly in Tamil Nadu to receive ISO 9001: 2015 certification.
This accomplishment underscores our unwavering dedication to public service. The certification recognizes our distinguished quality management system in various aspects of legislative duties, constituency representation, policy influence, community engagement, development initiatives, oversight, and fund allocation.
The attainment of ISO certification reflects not only our tireless commitment to excellence but also the dedication of my entire team.
Prime Minister @narendramodi consistently emphasizes enhancing work culture and achieving maximum governance with minimum government intervention. Similarly, Union Home Minister Shri @AmitShah and BJP National President Shri @JPNadda have prioritized enhancing the party's work ethos and prioritizing dedicated service to the people & that’s why under their leadership, BJP have office in almost all districts of the country.
In 2011, when PM Modi was the CM of Gujarat, his office got the ISO 2001:2015 certification. This speaks about our commitment to continuously provide the efficient, effective and transparent services and support to our people.
This certification serves as a testament to our adherence to international standards in the operations and services provided by my MLA office. I am committed to ensuring enhanced efficiency, transparency, and accountability in all interactions with the office for the constituents of Coimbatore South.
Today, I conveyed this achievement to our Honorable Speaker and Deputy Speaker of the Tamil Nadu State Legislative Assembly. This achievement reaffirms both mine and BJP's commitment to upholding the highest standards of governance and service delivery.
@blsanthosh
ರಾಜ್ಯಕ್ಕೆ ಸಂಬಂಧವೇ ಇಲ್ಲದ ವಿಚಾರವೊಂದಕ್ಕೆ 15 ಲಕ್ಷ ರೂಪಾಯಿ ವ್ಯಯಿಸುವ ಈ ರಾಜ್ಯ ಸರ್ಕಾರ "ಯಾರದ್ದೋ ಮದುವೆಯಲ್ಲಿ ಉಂಡವನೆ ಜಾಣ" ಎಂಬ ಗಾದೆಗೆ ಅನ್ವರ್ಥನಾಮವಾಗಿದೆ
"ನನ್ನ ತೆರಿಗೆ ನನ್ನ ಹಕ್ಕು" "ನಮ್ಮ ದುಡ್ಡು ಇನ್ಯಾರಿಗೋ ಯಾಕೆ ಕೊಡಬೇಕು?"ಎಂದು ಎದೆ ತಟ್ಟಿಕೊಂಡು ಸುಳ್ಳೇ ನಾಟಕ ಮಾಡುವ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಮತ್ತವರ ಪರಿವಾರಗಣ ಯಾಕೆ ಕೇರಳದ ಕಾಂಗ್ರೆಸ್ ಸಂಸದನ ತಾಳಕ್ಕೆ ಏಕೆ ಕುಣಿಯುತ್ತಿದೆ?
ತನ್ನ "ಧಣಿಗಳ" ಮನ ಮೆಚ್ಚಿಸಲು ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ರಾಜ್ಯದ ಜನರಿಗೆ ನಿರಂತರವಾಗಿ ವಿಶ್ವಾಸಘಾತ ಮಾಡುತ್ತಿದೆ. ನಕಲಿ ಗಾಂಧಿಗಳ ಹಿತಾಸಕ್ತಿಯ ರಕ್ಷಣೆಗೆ ಕನ್ನಡಿಗರು ಎಷ್ಟು ದಿನ ತಮ್ಮ ಹಿತಾಸಕ್ತಿಗಳನ್ನು ಬಲಿ ನೀಡಬೇಕು?
ನಕಲಿ ಗಾಂಧಿ ಪರಿವಾರದಲ್ಲಿ ಹುಟ್ಟಿದ್ದಾರೆ ಎನ್ನುವ ಏಕೈಕ ಸಾಧನೆಗೆ, ರಿಲಾಂಚ್ ಮೇಲೆ ರಿಲಾಂಚ್ ಮಾಡಿದರೂ ಉಡಾವಣೆಯಾಗದ ರಾಕೆಟ್ ನ ಹಾಗಿರುವ, ನಿಮ್ಮ ಅಧಿನಾಯಕನ ಆದೇಶಕ್ಕೆ ಕನ್ನಡಿಗರ ಹಣವನ್ನು ಏಕೆ ಖರ್ಚು ಮಾಡಲಾಗುತ್ತಿದೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರೇ?!?
ಅಂದ ಹಾಗೆ ರಾಜ್ಯದ ಮಂತ್ರಿಯೊಬ್ಬರ ಅಧಿಕೃತ ಆದೇಶ ಪತ್ರದ ನಕಲನ್ನು ಹೊರ ರಾಜ್ಯದ ಕಾಂಗ್ರೆಸ್ ಪದಾಧಿಕಾರಿಗಳ ಹೆಸರಿನಲ್ಲಿ ಹೊರಡಿಸಿರುವ ಔಚಿತ್ಯ ಏನು? ಶ್ರೀ ಕೆ ಸಿ ವೇಣುಗೋಪಾಲ್ ನಿಮ್ಮ ಸರ್ಕಾರದ ಕೊರಿಯರ್ ಬಾಯ್ ಎನ್ನುವ ಕಾರಣಕ್ಕೋ? ಅಥವಾ ನಿಮ್ಮ ಸರ್ಕಾರದ ಪೆರ್ಸೆಂಟೇಜ್ (ಹೈಕಮಾಂಡ್ ತೆರಿಗೆ) ವ್ಯವಹಾರಕ್ಕೆ ಅನುಕೂಲವಾಗಲಿ ಎಂದೋ?
ತನ್ನ ವೈಫಲ್ಯಗಳಿಗೆ ಕೇಂದ್ರ ಸರ್ಕಾರವನ್ನು ಧೂಷಣೆ ಮಾಡುತ್ತಿರುವ ಅಸಮರ್ಥ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮದರಸಾಗಳಿಗೆ, ವಕ್ಫ್ ಆಸ್ತಿಗಳಿಗೆ, ಮತ್ತು ಇಂಥಹ ಎಡಬಿಡಂಗಿ ವಿಚಾರಗಳಿಗೆ ಖರ್ಚು ಮಾಡುವಲ್ಲಿ ಅಪಾರ ಹಾಗು ವಿಶೇಷ ಆಸಕ್ತಿ ಇರುವಂತೆ ಕಾಣುತ್ತದೆ.
ತುಘಲಕ್ ದರ್ಬಾರ್ ಅನ್ನುವುದನ್ನು ಇತಿಹಾಸದಲ್ಲಿ ಓದಿದ್ದೆವು, ಕೇಳಿದ್ದೆವು ಆದರೆ ಈಗ ಶ್ರೀಮಾನ್ @siddaramaiah ಅವರ ರಾಜ್ಯಭಾರದಲ್ಲಿ ಜನವಿರೋಧಿ "ತುಘಲಕ್ ದರ್ಬಾರ್" ಅನುಭವಿಸಬೇಕಾಗಿ ಬಂದಿದ್ದು ಕನ್ನಡಿಗರ ಪಾಲಿನ ದುರ್ದೈವ.
Marxist commie students org Revolutionary Student League (RSL) at O.P. Jindal Institute organized an event "Ram Mandir: A Farcical Project of Brahmanical Hindutva Fascism". The event was attended by some 6-7 organizers, apparently disrupted by 20-30 'Sanghi' students who raised Jai Sri Ram slogan.
The 'angry' commie student later posted this video on Instagram saying that the only solution to this Brahmanical Fascism is militant resistance.
What's happening @JindalGlobalUNI@MPNaveenJindal ?
This is not the first time such controversy has erupted. Why the institute is becoming a breeding ground for potential militants, in the name of FoE?