@siddaramaiah@DrParameshwara
ಸೆಪ್ಟೆಂಬರ್ 22ರಂದು ಪಿಎಸ್ಐ 402 ಪರೀಕ್ಷೆ ನಿಗದಿಯಾಗಿದೆ ಅದೇ ದಿನ ನಮ್ಮ ನಾಡಿನ ಈ ಕೆಳಕಂಡ ವಿದ್ಯಾರ್ಥಿಗಳು ಯುಪಿಎಸ್ಸಿ ಮುಖ್ಯ ಪರೀಕ್ಷೆಯನ್ನು ತೆಗೆದುಕೊಂಡಿದ್ದಾರೆ
ಯುಪಿಎಸ್ಸಿ ಪರೀಕ್ಷೆ ತೆಗೆದುಕೊಳ್ಳಿ ಎಂದು ಪ್ರೋತ್ಸಾಹಿಸಿ ಅವಕಾಶ ನೀಡದಿದ್ದರೆ ಹೇಗೆ ?
ಸರ್ಕಾರವೇ ಕನಸುಗಳನ್ನು ಕೊಲ್ಲುತ್ತಿದೆ!
ರಾಜ್ಯದಲ್ಲೇ ಅತ್ಯಂತ ಬೇಜವಾಬ್ದಾರಿ ಇಲಾಖೆ ಎಂದರೆ ಅದು @KEA_karnataka VAO ಹುದ್ದೆಗಳಿಗೆ 2 ದಿನದಿಂದ ಸರ್ವರ್ ಸಮಸ್ಯೆಯಿಂದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲಾಗುತ್ತಿಲ್ಲ
ಈಗಾಗಲೇ ಇದ್ದ ಶುಲ್ಕ ಸಮಸ್ಯೆ ಕೂಡಾ ಇನ್ನೂ ಸಂಪೂರ್ಣವಾಗಿ ಬಗೆಹರಿದಿಲ್ಲ ! ಕೂಡಲೇ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿ @drmcsudhakar@CMofKarnataka
REQUEST TO @KEA_karnataka@CMofKarnataka
★ 1000 VAO ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ,
★ 2 ದಿನದಿಂದ ಸರ್ವರ್ ಸಮಸ್ಯೆಯಿಂದಾಗಿ ಅರ್ಜಿ ಸಲ್ಲಿಸಲು ಹರಸಾಹಸ ಪಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲಾಗುತ್ತಿಲ್ಲ ಎಂಬ ಆತಂಕದಲ್ಲಿದ್ದಾರೆ.!!
★ ಈಗಾಗಲೇ ಇದ್ದ Payment issue ಕೂಡಾ ಇನ್ನೂ ಸಂಪೂರ್ಣವಾಗಿ ಬಗೆಹರಿದಿಲ್ಲ.!!
@DrParameshwara ಮಾನ್ಯರೆ PSI 402 ಪರೀಕ್ಷೆಯು MAY 8 ರಂದು @KEA_karnataka ಇಲಾಖೆ ನಿಗದಿಪಡಿಸಿದ್ದು MAY 7 ಲೋಕಸಭಾ ಚುನಾವಣೆ ನಿಗದಿಯಾಗಿದ್ದು ಪರೀಕ್ಷೆಯನ್ನು50,000 ಅಭ್ಯರ್ಥಿಗಳು & ಸೇವಾ ನಿರತರು ಬರೆಯಲಿದ್ದು ಪ್ರಜಾಪ್ರಭುತ್ವದ ಹಬ್ಬ ದಲ್ಲಿ ಭಾಗಿಯಾಗಬೇಕು ? ಬೇಡವೋ ?
ನಿಗದಿಯಾಗಿರುವ ಪರೀಕ್ಷೆಯನ್ನು ಕೂಡಲೇ ಮುಂದೂಡಿ
#postpone
Chandrayaan-3 Mission:
'India🇮🇳,
I reached my destination
and you too!'
: Chandrayaan-3
Chandrayaan-3 has successfully
soft-landed on the moon 🌖!.
Congratulations, India🇮🇳!
#Chandrayaan_3#Ch3
@KEA_karnataka ಅಲ್ಲಿ ಐದು ನಿಗಮಗಳ 670 ಹುದ್ದೆಗಳ ನೇಮಕಾತಿಗೆ ಅಭ್ಯರ್ಥಿಗಳ ಸರ್ವರ್ ಸಮಸ್ಯೆ ಇನ್ನೂ ಬಗೆಹರಿಸಿಲ್ಲ.
1)5 ನಿಗಮಗಳಿಗೆ ಪ್ರತ್ಯೇಕ ಅರ್ಜಿ ಸಲ್ಲಿಕೆ
ಉದಾಹರಣೆಗೆ ಆಹಾರ ನಿಗಮದಲ್ಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಗುತ್ತಿಲ್ಲ.
KEA ಇಂದ ಅಧಿಸೂಚನೆ ಆದ 4 ನಿಗಮ ಮಂಡಳಿಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರತಿ ಹುದ್ದೆಗೆ 1000ರೂಪಾಯಿ ಎಲ್ಲದರಲ್ಲೂ ಬೆಲೆ ಏರಿಕೆ ಅಂತ ಬಡವರು ಪ್ರತಿದಿನ ನರಳಡ್ತಾ ಇದ್ದರೆ ಈಗ ಈಗ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವದರಲ್ಲಿ ಪೀ ಏರಿಕೆ ಅಂದ್ರೆ ಹೇಗೆ ಜೀವನ ಮಾಡಬೇಕು ಮಾನ್ಯ ಮುಖ್ಯಮಂತ್ರಿಗಳು ಉನ್ನತ ಶಿಕ್ಷಣ ಸಚಿವರು ಪೀ ಕಡಿಮೆ ಮಾಡಿ
ತೆಲಂಗಾಣ ರಾಜ್ಯ ಸರ್ಕಾರ ಅಲ್ಲಿ ಅಲ್ಲಿನ ತೆಲಂಗಾಣ ಲೋಕಸೇವಾ ಆಯೋಗ 783 TAS ಹುದ್ದೆಗಳ ಅಧಿಸೂಚನೆ ಮಾಡಿದೆ ನಮ್ಮ ರಾಜ್ಯದಲ್ಲಿ 200 ಹುದ್ದೆಗಳು ಬಿಡಿ 100 KAS ಹುದ್ದೆಗಳು ಕೂಡ ಅಧಿಸೂಚನೆ ಮಾಡದೇ 3 ವರ್ಷಗಳಿಂದ ಓದುತ್ತಿರುವ ಲಕ್ಷಾಂತರ ಸ್ಪರ್ಧಾರ್ಥಿಗಳ ಜೀವನದ ಜೊತೆ ಚೆಲ್ಲಾಟ ಆಡುತಿದೆ ಇದೆ ತರಾ ಮುಂದು ವರಿದ್ರೆ ಚುನಾವಣೆಯಲ್ಲಿ ಮತ ನೀಡಲ್ಲ..